ಡಿಕೆ ಸುರೇಶ್ ಸುದ್ದಿಗೋಷ್ಠಿ..!
https://youtube.com/live/MdiW6v1diHM
Read moreDetailsಗದಗನಲ್ಲಿ ಮಾದ್ಯಮದವರೊಂದಿಗೆ (Gadag) ಮಾತನಾಡಿ ಸಚಿವ ಬಿ.ಸಿ.ಪಾಟೀಲ್, ಆರು ದಿನದ ಕಲಾಪವನ್ನ ಯಾವ ಪುರುಷಾರ್ಥಕ್ಕೆ ಹಾಳು ಮಾಡಿದ್ರು ಗೊತ್ತಿಲ್ಲ. ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಿಡಲಿಲ್ಲ. ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ (State Congress) ನ್ನ ತಿರಸ್ಕಾರದಿಂದ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
© 2024 www.pratidhvani.com - Analytical News, Opinions, Investigative Stories and Videos in Kannada