ವಿಧಾನಸಭೆಯಲ್ಲಿ ಕಾಂಗ್ರೆಸ್ (Congress) ನವರು ಮಲ್ಕೊಂಡಿದ್ರು. ಆದ್ರೆ ಅವರಿನ್ನೂ ನಿದ್ದೆಯಿಂದ ಎದ್ದಿಲ್ಲ. ಕಾಂಗ್ರೆಸ್ ನವರು ಕಲಾಪವನ್ನ (Session) ಹಾಳು ಮಾಡಿದ್ದಕ್ಕೆ ಜನ ಛೀ, ತೂ ಅಂತಾ ಉಗೀತಿದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ (BC Patil) ಹೇಳಿದ್ದಾರೆ.
ಗದಗನಲ್ಲಿ ಮಾದ್ಯಮದವರೊಂದಿಗೆ (Gadag) ಮಾತನಾಡಿ ಸಚಿವ ಬಿ.ಸಿ.ಪಾಟೀಲ್, ಆರು ದಿನದ ಕಲಾಪವನ್ನ ಯಾವ ಪುರುಷಾರ್ಥಕ್ಕೆ ಹಾಳು ಮಾಡಿದ್ರು ಗೊತ್ತಿಲ್ಲ. ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಿಡಲಿಲ್ಲ. ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ (State Congress) ನ್ನ ತಿರಸ್ಕಾರದಿಂದ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. Bigger welcome offers tend to require three deposits https://parkirpintar.com/007-james-bond-style-casino-royale-cufflinks/ to get the full bonus.
ಜನರ ಗಮನ ಸೆಳೆಯುವುದಕ್ಕೆ ಮೇಕೆದಾಟು 2.0 (Mekedatu 2.0) ಅಂತಾ ಪಾದಯಾತ್ರೆ ನಡೆಸ್ತಿದ್ದಾರೆ. ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗಬೇಕು. The video feed shows the dealer and the table. https://tpashop.com/las-vegas-nv-casinos-on-the-strip/ ಮೇಕೆದಾಟು ಯೋಜನೆಗೆ ಯಾರ ವಿರೋಧವೂ ಇಲ್ಲ.. ಬಿಜೆಪಿ ಸರ್ಕಾರದ (BJP Goverment) ವಿರೋಧ ಮೊದಲೇ ಇಲ್ಲ. ಕೇಂದ್ರದಿಂದ ಕ್ಲಿಯರನ್ಸ್ ಬಂದ ಕೂಡಲೇ ಕೆಲಸ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಮುಂದುವರೆದು, ನಮ್ಮ ನೀರು ನಮ್ಮ ಹಕ್ಕು ಅಂದ್ರೆ ಕೇವಲ ಕಾಂಗ್ರೆಸ್ ನವರಗಷ್ಟೆ ನೀರಾ..? ಉಳಿದವರಿಗೆ ಸಂಬಂಧ ಇಲ್ವಾ..? ಮೇಕೆದಾಟು ಇವರಿಗೆ ಮನೆ ಪ್ರಾಪರ್ಟಿನಾ.. If https://clanchronicles.com/the-cosmopolitan-of-las-vegas-casino-in-las-vegas/ you start losing money as you place your wagers, that deposit will get smaller until it’s all gone, and you have to deposit more if you want to play. ? ಇಷ್ಟು ವರ್ಷ ಮೇಕೆದಾಟು ಬಗ್ಗೆ ಯಾಕೆ ಚಿಂತನೆ ಮಾಡಿಲ್ಲ? ಈಗೇಕೆ ಏಕಾ ಏಕಿ ಮೇಕೆದಟು ಅಂತಿದಾರೆ? ಎಂದು ಪ್ರಶ್ನಿಸಿ ತಾವು ಬದುಕಿದ್ದೇವೆ ಅಂತಾ ತೋರಿಸಿಕೊಳ್ಳಲು ಈ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ರಾಜಕೀಯದ ಗಿಮಿಕ್ ನಿಂದ ತಾವು ಇದಿವಿ ಅಂತಾ ತೋರಿಸುತ್ತಿದೆ. ಸದನದಲ್ಲಿ ಕಾಂಗ್ರೆಸ್ ನದ್ದು ಪಲಾಯನವಾದವಾಗಿದೆ ಎಂದು ಹೇಳಿದ್ದಾರೆ. In order to combat the influence of international online casinos in the Czech Republic, the government has instituted ISP and payment https://kellyrobbins.net/does-the-casino-tax-your-winnings/ service blocks towards unlicensed operators.
ಮೇಕೆದಾಟು ಡಿಕೆ ಶಿವಕುಮಾರ್ (DK Shivakumar) ಅವರ ಸ್ವ ಪ್ರತಿಷ್ಠೆ. This means that even if you https://casillascontracting.us/kewadin-casinos-sault-ste-marie-sault-ste-marie-mi-usa/ wager money, it might not count. ಡಿಕೆಶಿ ಶಕ್ತಿ ಪ್ರದರ್ಶನ, ತಾನು ಎಷ್ಟು ಬಲಿಷ್ಠ ಎಂಬುದನ್ನ ತೋರಿಸಲು ಪ್ರದರ್ಶನ ನಡೆದಿದೆ. ಪಾದಯಾತ್ರೆಯಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಚುನಾವಣೆ ಬರುತ್ತಿದೆ ಹೀಗಾಗಿ ಕಾಂಗ್ರೆಸ್ ಗಿಮಿಕ್ ಮಾಡುತ್ತಿದೆ ಎಂದು ಬಿ.ಸಿ.ಪಾಟೀಲ್ ಆರೋಪಿಸಿದರು.