
ಭಾರತ ಸೇರಿದಂತೆ ವಿಶ್ವದಲ್ಲೆಡೆ ಆಟೋಮೋಬೈಲ್ ಇಂಡಸ್ಟ್ರಿಯಲ್ಲಿ ಎಲೆಕ್ಟಿಕ ವಾಹನಗಳ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಭಾರತ ದೇಶದ ಅತಿ ದೊಡ್ಡ ತಯಾರಿಕಾ ಕಂಪನಿಯಾಗಿರುವಂತಹ ಮಾರುತಿ ಸುಜುಕಿ ಕಂಪನಿಯು ಎಲೆಕ್ಟಿಕ್ ಕಾರ್ ಬಿಡುಗಡೆ ಮಾಡಲಿದ್ದು, ಸದ್ಯಕ್ಕೆ ಇಟಲಿಯಲ್ಲಿ ಅನಾವರಣಗೊಳಿಸಿದೆ.

ಮಾರುತಿ ಸುಜುಕಿ ಕಂಪನಿಯ ಎಲೆಕ್ನಿಕ್ ಕಾರ್ ಹೆಸರು ಏನು? Maruti Suzuki eVitara – Electric Car : 3.
ಸುಜುಕಿ ಕಂಪನಿಯ ತನ್ನ ಮೊಟ್ಟ ಮೊದಲ ಎಲೆಕ್ಟಿಕ್ ಕಾರ್ ನ ಹೆಸರು ಮಾರುತಿ ಇವಿಟಾರಾ. ಮುಂದಿನ ವರ್ಷ ಅಂದರೆ 2025ರ ವೇಳೆಗೆ ಇದರ ಉತ್ಪಾದನೆಯು ಗುಜರಾತ್ ರಾಜ್ಯದಲ್ಲಿ ಆರಂಭವಾಗಲಿದೆ. ನಂತರದಲ್ಲಿ ಭಾರತ ದೇಶ ಸೇರಿದಂತೆ ಜಪಾನ್, ಯೂರೋಪ್ ದೇಶದಲ್ಲಿಯೂ ಕೂಡ ಇದು ಮಾರಾಟವಾಗಲಿದೆ.ಇದರಿಂದ ಟಾಟಾ ಹಾಗೂ ಎಂಜಿ ಕಂಪನಿಗಳಿಗೆ ಪೈಪೋಟಿ ಬೀಳಲಿದೆ.
ಇವಿಟಾರಾ ಕಾರ್ ನ ವಿಶೇಷತೆಗಳು :
ಮಾರುತಿ ಕಂಪನಿಯ ಈ ಹೊಸ ಇ-ವಿಟಾರಾ ಎಲೆಕ್ನಿಕ್ ಕಾರ್ ನ ವಿಶೇಷತೆಗಳನ್ನು ನೋಡುವುದಾದರೆ ಇದರ ~ 4.275 ລຳ, 1.8 , 1.635 ಮೀಟರ್ ಏತ್ತರ ಇರಲಿದೆ. ಹಾಗೂ 180 ಎಂ. ಎಂ. ಗೌಂಡ್ ಕ್ಲಿಯರೆನ್ಸ್ ಹೊಂದಿದೆ. ಇತರೆ ಹೈಟೆಕ್ ಪ್ಯೂಚರ್ಸಗಳನ್ನು ಇದು ಹೊಂದಿದ್ದು, ದೊಡ್ಡ ಟೈಯರ್ ಗಳು ಹಾಗೂ ಉದ್ದವಾದ ವಿಲ್ ಬೇಸ್ ಹೊಂದಿದೆ.
ಆಫ್ ರೋಡ್ ಟ್ರಾವೆಲ್ ಗೂ ಕೂಡ ಇದು ಹೇಳಿ ಮಾಡಿಸಿದ ಕಾರ್ ಆಗಿದೆ. ಅದೇ ರೀತಿ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಗೆ ಹೆಸರಾಗಿರುವ ಮಾರುತಿ ಕಂಪನಿಯು ಉತ್ತಮ ಸೇಫ್ಟಿ ಕೂಡ ಈ ಕಾರ್ ನಲ್ಲಿ ಇರಲಿದೆ.










