• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ʼಮಕ್ಕಳಿಲ್ಲದ ಸಿಎಂ ಮಮತಾಗೆ ಸಂಕಟ ಅರ್ಥವಾಲ್ಲ’: ಟ್ರೈನಿ ವೈದ್ಯೆ ತಾಯಿ

ಪ್ರತಿಧ್ವನಿ by ಪ್ರತಿಧ್ವನಿ
August 30, 2024
in Top Story, ದೇಶ, ರಾಜಕೀಯ
0
ʼಮಕ್ಕಳಿಲ್ಲದ ಸಿಎಂ ಮಮತಾಗೆ ಸಂಕಟ ಅರ್ಥವಾಲ್ಲ’: ಟ್ರೈನಿ ವೈದ್ಯೆ ತಾಯಿ
Share on WhatsAppShare on FacebookShare on Telegram

Mamata has no son or daughter, so she cannot understand the pain of losing a child: victim’s mother 
Kolkata CM

ADVERTISEMENT
  • ಕುಟುಂಬಕ್ಕೆ ನ್ಯಾಯ ಬೇಡವಾಗಿದೆ ಎಂದಿದ್ದ ದೀದಿ ವಿರುದ್ಧ ಮೃತ ವೈದ್ಯೆಯ ತಾಯಿ ಕಿಡಿ

By: ರೇಣುಕಾ ಪ್ರಸಾದ್‌

ಕೋಲ್ಕತ್ತಾ: “ ಪಶ್ಚಿಮ ಬಂಗಾಳ ಮುಖ್ಯಮಂತ್ರಿ (CM Mamatha Banerjee) ಮಮತಾ ಬ್ಯಾನರ್ಜಿ ಅವರಿಗೆ ಮಕ್ಕಳಿಲ್ಲ ಹಾಗಾಗಿ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಸಂಕಟ ಅವರಿಗೆ ಅರ್ಥವಾಗಲ್ಲ ” ಎಂದು  ಸಿಎಂ ಮಮತಾ ವಿರುದ್ಧ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯೆಯ ತಾಯಿ ಕಿಡಿಕಾರಿದ್ದಾರೆ.

ಇತ್ತೀಚೆಗೆ ಸರ್ವಜನಿಕ ಸಮಾರಂಭವೊಂದರಲ್ಲಿ “ ಆರ್‌ಜಿ ಕಾರ್‌ ಆಸ್ಪತ್ರೆಯ (RG kar hospital rape and murder case ) ಮೃತ ಟ್ರೈನಿ ವೈದ್ಯೆಯ ಸಂಬಂಧಿಕರಿಗೆ ಬೇಕಿರುವುದು ನ್ಯಾಯವಲ್ಲ,ತನಿಖೆಯ ವಿಳಂಬ ಮಾತ್ರ” ಎಂದು ಮಮತಾ ಹೇಳಿದ್ದರು.

ಇದಕ್ಕೀಗ ಟ್ರೈನಿ ವೈದ್ಯೆಯ ತಾಯಿ ತಿರುಗೇಟು ನೀಡಿದ್ದು, ಮಮತಾರ ಹೇಳಿಕೆ ಸರಿ ಇಲ್. ಇಡೀ ಜಗತ್ತು ನನ್ನ ಮಗಳೊಂದಿಗೆ ನಿಂತು ಅವಳಿಗೆ ನ್ಯಾಯ ಸಿಗಲಿ ಎಂದು ಆಗ್ರಹಿಸುತ್ತಿದೆ. ಆದರೆ, ಸಿಎಂ ನಮಗೆ ನ್ಯಾಯ ಬೇಡವಾಗಿದೆ ಎಂಬಂಥ ಹೇಳಿಕೆ ನೀಡುತ್ತಾರೆ. ನನ್ನ ಮಗಳಿಗೆ ನ್ಯಾಯ ದೊರೆಯುವ ವರೆಗೂ ಈ ಪ್ರತಿಭಟನೆಗಳು ನಡೆಯಬೇಕು ಎಂಬುದೇ ನಮ್ಮ ಮನವಿಯೂ ಆಗಿದೆ ಎಂದಿದ್ದಾರೆ. ಜತೆಗೆ ಮಮತಾ ಅವರಿಗೆ ಮಗನೋ, ಮಗಳೋ ಇದ್ದಿದ್ದರೆ. ಅವರಿಗೆ ಮಕ್ಕಳನ್ನು ಕಳೆದುಕೊಂಡವರ ಸಂಕಟ ಅರ್ಥವಾಗುತ್ತಿತ್ತು ಎಂದೂ ವೈದ್ಯೆಯ ತಾಯಿ ಚಾಟಿ ಬೀಸಿದ್ದಾರೆ.

 ಮಮತಾ ಏನು ಹೇಳಿದ್ದರು?

 “ ಘಟನೆ ನಡೆದ 2 ದಿನದಲ್ಲೇ ಮೃತ ವೈದ್ಯೆಯ ಪೋಷಕರಿಗೆ ನಾನು ಕರೆ ಮಾಡಿದ್ದೆ. 5 ದಿನಗಳ ಸಮಯ ಕೊಡಿ ಎಂದೂ ಕೇಳಿದ್ದೆ. ಆದರೆ, ಪ್ರಕರಣವನ್ನು ಅವರು ಸಿಬಿಐಗೆ (CBI)  ನೀಡಲು ಕೋರಿದರು.  ಆದರೆ, ಸಿಬಿಐಗೆ (CBI) ತನಿಖೆವಹಿಸಿ 16 ದಿನವಾದರೂ ಪ್ರಯೋಜನವಾಗಿಲ್ಲ. ಈಗ ನ್ಯಾಯ ಎಲ್ಲಿ ಸಿಕ್ಕಿದೆ? ಅವರಿಗೆ ಬೇಕಿದಿದ್ದು ನ್ಯಾಯವಲ್ಲ, ತನಿಖೆಯ ವಿಳಂಬ ಮಾತ್ರ” ಎಂದು ಮಮತಾ ಆರೋಪಿಸಿದ್ದರು.

ಫೋನ್‌ ಕಾಲ್‌ ಸೋರಿಕೆ ಹೇಗಾಯ್ತು ಗೊತ್ತಿಲ್ಲ: ವೈದ್ಯೆ ತಂದೆ

 ಟ್ರೈನಿ ವೈದ್ಯೆಯ ಶವ ಪತ್ತೆಯಾದ ದಿನ ಆಸ್ಪತ್ರೆಯ ಆಡಳಿತದ ವತಿಯಿಂದ ಮಹಿಳೆಯೊಬ್ಬರು ಮೃತ ವೈದ್ಯೆಯ ಪೋಷಕರಿಗೆ 3 ಬಾರಿ ಕರೆ ಮಾಡಿ, ಸಾವಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು. ಆ ಆಡಿಯೋ  ಈಗ ವೈರಲ್‌ ಆಗಿದೆ. ಆದರೆ, ಆ ಆಡಿಯೋ ಸೋರಿಕೆಯಾಗಿದ್ದು ಹೇಗೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ವೈದ್ಯೆಯ ತಂದೆ ಗುರುವಾರ ಸ್ಷಷ್ಟನೆ ನೀಡಿದ್ದಾರೆ.ಆಡಿಯೋದಲ್ಲಿ ಆಸ್ಪತ್ರೆ ಸಿಬ್ಬಂದಿ ಮೊದಲಿಗೆ ನಿಮ್ಮ ಮಗಳಿಗೆ ಹುಷಾರಿಲ್ಲವೆಂದು, ನಂತರದಲ್ಲಿ ಆಕೆ ಸೀರಿಯಸ್‌ ಆಗಿದ್ದಾರೆ ಎಮರ್ಜೆನ್ಸಿ ವಾರ್ಡ್‌ನಲ್ಲಿ ಇದ್ದಾರೆಂದೂ, ಕಡೆಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದೂ ಮಾಹಿತಿ ನೀಡಿದ್ದರು. ಈ ರೀತಿ ಹೇಳಿಕೆ ಬದಲಿಸಿರುವುದು ಹೊಸ ಸಂಶಯ ಮೂಡಿಸಿತ್ತು. ಪ್ರಕರಣ ಮುಚ್ಚಿಹಾಕಲು ಆಸ್ಪತ್ರೆ ಯತ್ನಿಸಿದೆ ಎಂಬುದಕ್ಕೆ ಇದೂ ಪುರಾವೆ ಎಂದು ಪ್ರತಿಭಟನಾ ನಿರತ ವೈದ್ಯರೂ ಆರೋಪಿಸಿದ್ದಾರೆ.

Tags: bjp nabanna abhiyanbjp rally at nabannabjp rally in kolkatabjp rally in kolkata todayet nowKolkataKolkata Doctorkolkata doctor casekolkata doctor murderkolkata doctor murder casekolkata doctor newskolkata doctor protestkolkata doctor protest livekolkata doctor protest videokolkata newskolkata rape murdernabanna abhijannabanna abhijan rallynabanna abhiyannabanna abhiyan bjpnabanna chalo abhiyannabanna march
Previous Post

ಸರ್ಕಾರಿ ಉದ್ಯೋಗ ಕೊಡಿಸೋದಾಗಿ ನಂಬಿಸಿ ಲಕ್ಷ ಲಕ್ಷ ವಂಚನೆ

Next Post

ಅಪಹರಿಸಿದವನ ಜೊತೆ ಬೆಳೆಯಿತು ಬಂಧ..! ಕಿಡ್ನಾಪರ್‌ನ ಬಿಟ್ಟು ಬಾರದ ಮಗು

Related Posts

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌
Top Story

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

by ಪ್ರತಿಧ್ವನಿ
November 19, 2025
0

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾ ನಿನ್ನೆ ಅದ್ಧೂರಿಯಾಗಿ ಸೆಟ್ಟೇರಿದೆ. ಬೆಂಗಳೂರಿನ ಬಸವನಗುಡಿಯ ಅನ್ನಪೂರ್ಣ ನವ ಮಂತ್ರಾಲಯ ಮಂದಿರದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಇದು...

Read moreDetails
ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

November 19, 2025
ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

November 19, 2025
ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು-ಪುರುಷೋತ್ತಮ ಬಿಳಿಮಲೆ

ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು-ಪುರುಷೋತ್ತಮ ಬಿಳಿಮಲೆ

November 19, 2025
ಕೊತ್ತಲವಾಡಿ ಸಿನಿಮಾ PRO ಹರೀಶ್ ವಿರುದ್ಧ FIR

ಕೊತ್ತಲವಾಡಿ ಸಿನಿಮಾ PRO ಹರೀಶ್ ವಿರುದ್ಧ FIR

November 19, 2025
Next Post

ಅಪಹರಿಸಿದವನ ಜೊತೆ ಬೆಳೆಯಿತು ಬಂಧ..! ಕಿಡ್ನಾಪರ್‌ನ ಬಿಟ್ಟು ಬಾರದ ಮಗು

Recent News

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌
Top Story

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

by ಪ್ರತಿಧ್ವನಿ
November 19, 2025
ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ
Top Story

ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

by ಪ್ರತಿಧ್ವನಿ
November 19, 2025
ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ
Top Story

ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

by ಪ್ರತಿಧ್ವನಿ
November 19, 2025
ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು-ಪುರುಷೋತ್ತಮ ಬಿಳಿಮಲೆ
Top Story

ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು-ಪುರುಷೋತ್ತಮ ಬಿಳಿಮಲೆ

by ಪ್ರತಿಧ್ವನಿ
November 19, 2025
ಕೊತ್ತಲವಾಡಿ ಸಿನಿಮಾ PRO ಹರೀಶ್ ವಿರುದ್ಧ FIR
Top Story

ಕೊತ್ತಲವಾಡಿ ಸಿನಿಮಾ PRO ಹರೀಶ್ ವಿರುದ್ಧ FIR

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

November 19, 2025
ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

November 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!