ಹೊಸ ವರ್ಷವನ್ನು ಸುರಕ್ಷಿತವಾಗಿ ಆಚರಿಸಿ ಆದರೆ ಕರೋನ ಬಗ್ಗೆ ಎಚ್ಚರವಿರಲಿ. ಎಲ್ಲವೂ ಸರಿಯಾಯ್ತು ಆರಾಮವಾಗಿ ಓಡಾಡಬಹುದು ಎಂಬ ವಾತಾವರಣ ಇನ್ನು ನಿರ್ಮಾಣ ಆಗಿಲ್ಲ. ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ, ಹೊಸ ವರ್ಷಕ್ಕೆ ಇದೆ ನನ್ನ ಸಂದೇಶ ಎಂದು ಮಾಲತಿ ಮೈಸೂರು ಅವರು ಪ್ರತಿಧ್ವನಿ.ಕಾಂ ಮೂಲಕ ನಾಡಿನ ಜನತೆಗೆ ಶುಭಾಶಯ ತಿಳಿಸಿದ್ದಾರೆ.