• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಹಿಷ ದಸರಾ ಹೈಡ್ರಾಮ ನಿಷೇದಾಜ್ಞೆ ನಡುವೆ ಮಹಿಷನೆಗೆ ಪುಷ್ಪಾರ್ಚನೆ !

ಪ್ರತಿಧ್ವನಿ by ಪ್ರತಿಧ್ವನಿ
September 29, 2024
in Top Story, ಇದೀಗ, ಕರ್ನಾಟಕ
0
ಮಹಿಷ ದಸರಾ ಹೈಡ್ರಾಮ ನಿಷೇದಾಜ್ಞೆ ನಡುವೆ ಮಹಿಷನೆಗೆ ಪುಷ್ಪಾರ್ಚನೆ !
Share on WhatsAppShare on FacebookShare on Telegram

ದಸರಾ 2024ರ (Dasara 2024) ಹಿನ್ನೆಲೆ ಮೈಸೂರಲ್ಲಿ ಮಹಿಷ ಮಂಡಲೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಟೌನ್‌ಹಾಲಲ್ಲಿ (town hall) ದೊಡ್ಡ ಹೈಡ್ರಾಮಾ ನಡೆದಿದೆ. ಮಹಿಷಾ ದಸರಾ ಹಿನ್ನೆಲೆ ಚಾಮುಂಡಿ ಬೆಟ್ಟ (Chamundi hill) ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.

ADVERTISEMENT

ಚಾಮುಂಡಿ ಬೆಟ್ಟಕ್ಕೆ 144 ಸೆಕ್ಷನ್ (144 section) ವಿಧಿಸಿ ಪೊಲೀಸರಿಂದ ಸರ್ಪಗಾವಲು ಹಾಕಲಾಗಿತ್ತು. ನಿಷೇದಾಜ್ಞೆ ಜಾರಿ ಮಾಡಿದ್ದ ಕಾರಣ ಮಹಿಷಾ ದಸರಾ ಆಚರಣ ಸಮಿತಿ ಪುಷ್ಪಾರ್ಚನೆಗೆ ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದಿತ್ತು.

ಚಾಮುಂಡಿಬೆಟ್ಟಕ್ಕೆ ಬಿಡದಿದ್ದರೇ ಮಹಿಷ ದಸರಾಕ್ಕೆ ಬಂದಿದ್ದ ಎಲ್ಲರೂ ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇವೆಂದು ಪಟ್ಟು ಹಿಡಿದಿದ್ದರು. ಇದರಿಂದ ಪೊಲೀಸ್ ಜೀಪಿನಲ್ಲೆ ಜ್ಞಾನಪ್ರಕಾಶ್‌ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್ ಹಾಗೂ ಇತರೆ ಮೂವರನ್ನು ಪೋಲಿಸ್ ಜೀಪಿನಲ್ಲೇ ಕರೆದೊಯ್ದು ಪುಷ್ಪಾರ್ಚಾನೆ ಮಾಡಿಸಿದ್ದಾರೆ. ಮೈಸೂರು ಪೋಲಿಸರ ಈ ನಡೆ ವಿವಾದಕ್ಕೆ ಕಾರಣವಾಗಿದೆ.

Tags: ಚಾಮುಂಡಿ ಬೆಟ್ಟಮಹಿಷ ದಸರಾಮಹಿಷ ಮಂಡಲೋತ್ಸವಮೈಸೂರು ದಸರಾ
Previous Post

ನೇಪಾಳದಲ್ಲಿ ಭಾರಿ ಪ್ರವಾಹ.. 115ಕ್ಕೂ ಹೆಚ್ಚು ಸಾವು

Next Post

ರಾಜೀನಾಮೆ ನೀಡದಂತೆ ರಕ್ತದಲ್ಲಿ ಸಿ.ಎಂ.ಗೆ ಅಭಿಮಾನಿಯಿಂದ ರಕ್ತ ಪತ್ರ‌.

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

April 27, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

April 27, 2026
Next Post
ರಾಜೀನಾಮೆ ನೀಡದಂತೆ ರಕ್ತದಲ್ಲಿ ಸಿ.ಎಂ.ಗೆ ಅಭಿಮಾನಿಯಿಂದ ರಕ್ತ ಪತ್ರ‌.

ರಾಜೀನಾಮೆ ನೀಡದಂತೆ ರಕ್ತದಲ್ಲಿ ಸಿ.ಎಂ.ಗೆ ಅಭಿಮಾನಿಯಿಂದ ರಕ್ತ ಪತ್ರ‌.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!