ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Channagiri MLA Madal Virupakshappa) ಅವರಿಗೆ ಬಿಜೆಪಿ ಅವ್ರೇ ರಕ್ಷಣೆ (BJP is their own protection) ನೀಡುತ್ತಾ ಇದ್ದಾರೆ ಈ ಕಾರಣದಿಂದ ವಿರೂಪಾಕ್ಷಪ್ಪ ಇನ್ನೂ ಆರೆಸ್ಟ್ ಆಗಿಲ್ಲ ರಾಜಾ ರೋಷವಾಗಿ ಮನೆಯಲ್ಲಿ ತಿರುಗಡುಕೊಂಡು ಇದ್ದಾರೆ ಇದಕ್ಕೆ ಎಲ್ಲಾ ಕಾರಣ ಬಿಜೆಪಿ ಅವರೆ ಎಂದು ನೇರವಾಗಿ ಸಿದ್ದರಾಮಯ್ಯ (Siddaramaiah) ಆರೋಪ ಮಾಡಿದ್ದಾರೆ .

ಅಪ್ಪನ ಪರವಾಗಿ ಮಗ ಲಂಚ ಪಡೆದಿದ್ದಾನೆ ತಂದೆ ಮಗ ಇಬ್ಬರಿಗೆ ಈ ಬಿಜೆಪಿ ಸಾಥ್ ನೀಡುತ್ತಾ ಇದೆ ಆಂದ್ರೆ ನಮ್ಮ ರಾಜ್ಯದಲ್ಲಿ ಅವರ ಭ್ರಷ್ಟಾಚಾರ ಎಷ್ಟು ದೊಡ್ಡ ಮಟ್ಟದಲ್ಲಿ ನೆಡಿದಿದೆ ಹೇಳಿ ಅತಿ ಬೇಗ ಭ್ರಷ್ಟಾಚಾರರನ್ನ ಆರೆಸ್ಟ್ ಮಾಡುಬೇಕು ರೆಡ್ ಹ್ಯಾಂಡ್ ಸಿಕ್ರೂ ಸಹ ಸಾಕ್ಷಿ ಕೇಳ್ತರಲ್ರಿ ಈ ಬಿಜೆಪಿಯವರು ಇಂತ ಭ್ರಷ್ಟಾರಿಗೆ ಏನು ಹೇಳುಬೇಕು ಮಾರ್ಚ್ 9 ರಂದು ಮೈಸೂರು ಎಕ್ಸ್ಪ್ರೆಸ್ ವೇ ನೋಡಲು ಹೋಗ್ತಿನಿ ಅಂತ ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ದೇ ಮೈಸೂರು ಹೆದ್ದಾರಿ ಅನುಮತಿ ಕೊಟ್ಟಿದ್ದು ಆಸ್ಕರ್ ಫರ್ನಾಂಡಿಸ್ ಕೇಂದ್ರ ಸಾರಿಗೆ ಸಚಿವರಾಗಿದ್ದ ಕಾಲದಲ್ಲಿ ಅಂತ ಪ್ರತಾಪ್ ಸಿಂಹಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.










