• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಡರಾತ್ರಿ ಟ್ವೀಟ್ ಮಾಡಿದ ಪ್ರತಾಪ್ ಸಿಂಹ ! ಟಿಕೆಟ್ ನನಗೆ ಪಕ್ಕಾ ಎಂದ ಸಂಸದ ! ಏನಿದು ಟ್ವಿಸ್ಟ್ ?!

ಪ್ರತಿಧ್ವನಿ by ಪ್ರತಿಧ್ವನಿ
March 13, 2024
in Top Story, ಕರ್ನಾಟಕ, ರಾಜಕೀಯ
0
ರಾಜಹುಲಿಯನ್ನ ಕೆಣಕಿದ್ದೇ ಸಿಂಹಕ್ಕೆ ಮುಳುವಾಯ್ತಾ ?! ಪ್ರತಾಪ್ ಸಿಂಹ ಭವಿಷ್ಯ BSY ಕೈಯಲ್ಲಿ ?!
Share on WhatsAppShare on FacebookShare on Telegram

ಮೈಸೂರು (mysuru) ಕ್ಷೇತ್ರದಿಂದ ಸಂಸದ ಪ್ರತಾಪ ಸಿಂಹಗೆ (prathap simha) ಮತ್ತೆ ಟಿಕೆಟ್ ಸಿಗಲ್ಲ, ಈಗಾಗಲೇ ಮೈಸೂರು ಕಡಗು ಕ್ಷೇತ್ರದ ಟಿಕೆಟ್ (ticket) ಪೂನಲ್ ಆಗಿದ್ದು ಖುದ್ದು ಅಮಿತ್ ಶಾ (amith sha) ಯದುವೀರ್ ಒಡೆಯರ್ (yaduveer odeyar) ಜೊತೆ ಮಾತನಾಡಿದ್ದಾರೆ. ಈ ಬಾರಿ ಬಿಜೆಪಿಯಿಂದ (bjp) ಯದುವೀ‌ರ್ ಕಣಕ್ಕಿಳಿಯೋದು ಖಾತ್ರಿ ಎಂಬ ಸುದ್ದಿಗಳ ನಡುವೆ, ಮಂಗಳವಾರ ತಡರಾತ್ರಿ ಅಚ್ಚರಿಯ ಬೆಳವಣಿಗೆಯಾಗಿದೆ.

ADVERTISEMENT

ಮಂಗಳವಾರ ತಡರಾತ್ರಿ ಸಂಸದ ಪ್ರತಾಪ್ ಸಿಂಹ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಡಾ.ರಾಧಮೋಹನ ದಾಸ್ ಅಗರವಾಲ್(Dr.radha mohan das) ಅವರನ್ನ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ತಮ್ಮ ಟಿಕೆಟ್ (ticket) ವಿಚಾರಚಾಗಿ ಹುಟ್ಟಿಕೊಂಡಿರುವ ಗೊಂದಲಗಳ ಬಗ್ಗೆ ಅವರ ಗಮನಕ್ಕೆ ತಂದಿದ್ದಾರೆ. ತಾವು ಮಾಡಿರುವ ಅಭಿವೃದ್ಧಿ ಕೆಲಸಗಳು(developement works) ಮತ್ತು ತಮಗಿರುವ ಜನ ಬೆಂಬಲದ ಬಗ್ಗೆ ಇದೇ ಸಂದರ್ಭದಲ್ಲಿ ಡಾ.ರಾಧಾ ಮೋಹನ್ ದಾಸ್‌ರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗ್ತಿದೆ.

ಈ ಭೇಟಿ ಮತ್ತು ಮಾತುಕಥೆ ಬಳಿಕ ಟ್ವಿಟ್(tweet) ಮಾಡಿರುವ ಪ್ರತಾಪ್ ಸಿಂಹ ಮತ್ತೊಮ್ಮೆ ತಮಗೇ ಟಿಕೆಟ್ ಸಿಗೋ ವಿಶ್ವಾಸ ಹೊರಹಾಕಿದ್ದಾರೆ. ಆದ್ರೆ ಇತ್ತ ಪ್ರತಾಪ್ ಸಿಂಹಗೆ (prathap simha) ಟಿಕೆಟ್‌ ಕೈತಪ್ಪೋ ಚರ್ಚೆ ವ್ಯಾಪಕವಾಗಿರೋದು ಅವರ ಅಭಿಮಾನಗಳನ್ನ ತೀವ್ರವಾಗಿ ಕೆರಳಿಸಿದೆ. ಹೀಗಾಗಿ, ಪ್ರತಾಪ್ ಸಿಂಹ ಅಭಿಮಾನಿಗಳು, ಬೆಂಬಲಿಗರು ಇಂದು ಬೆಳಗ್ಗೆ 11 ಗಂಟೆಗೆ ಮೈಸೂರು(mysuru) ಹಿನಕಲ್ ಫೈ ಓವರ್ ಕೆಳಗೆ ಧರಣಿಗೆ ಮುಂದಾಗಿದ್ದಾರೆ..ಆ ಮೂಲಕ ಮೂರನೇ ಬಾರಿಯೂ ಪ್ರತಾಪ್‌ ಸಿಂಹ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಲಿದ್ದಾರೆ.

Tags: BJPPrathapprathap simhaನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪ
Previous Post

ಮುಕ್ತ ವ್ಯಾಪಾರ ಒಪ್ಪಂದ : ಮೋದಿ-ರಿಷಿ ಸುನಕ್ ಮಾತುಕತೆ

Next Post

ನನ್ನ ನೋವು ನನಗೆ ಗೊತ್ತು: ಹೆಚ್.ಡಿ.ಕುಮಾರಸ್ವಾಮಿ ಹೀಗ್ ಹೇಳಿದ್ಯಾಕೆ?

Related Posts

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?
Top Story

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

by ಪ್ರತಿಧ್ವನಿ
May 21, 2026
0

ಭಾರತದ ಮುಖ್ಯ ನ್ಯಾಯಮೂರ್ತಿಗಳ ಯುವಜನರ ಕುರಿತ ಹೇಳಿಕೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಹುಟ್ಟಿಕೊಂಡಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದೆ. ಸಾಮಾಜಿಕ...

Read moreDetails
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
Next Post
ನನ್ನ ನೋವು ನನಗೆ ಗೊತ್ತು: ಹೆಚ್.ಡಿ.ಕುಮಾರಸ್ವಾಮಿ ಹೀಗ್ ಹೇಳಿದ್ಯಾಕೆ?

ನನ್ನ ನೋವು ನನಗೆ ಗೊತ್ತು: ಹೆಚ್.ಡಿ.ಕುಮಾರಸ್ವಾಮಿ ಹೀಗ್ ಹೇಳಿದ್ಯಾಕೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada