• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕಾಂಗ್ರೆಸ್‌ನವರು ಪ್ರತಿಯೊಂದರಲ್ಲು ರಾಜಕೀಯ ಮಾಡುತ್ತಿದ್ದಾರೆ : ಈಶ್ವರಪ್ಪ

ಪ್ರತಿಧ್ವನಿ by ಪ್ರತಿಧ್ವನಿ
December 30, 2022
in ಕರ್ನಾಟಕ, ರಾಜಕೀಯ
0
ಕಾಂಗ್ರೆಸ್‌ನವರು ಪ್ರತಿಯೊಂದರಲ್ಲು ರಾಜಕೀಯ ಮಾಡುತ್ತಿದ್ದಾರೆ : ಈಶ್ವರಪ್ಪ
Share on WhatsAppShare on FacebookShare on Telegram

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಂದು ದಿನದ ರಾಜ್ಯ ಪ್ರವಾಸ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನವನ್ನ ಒಂದು ದಿನ ಮುಂಚಿತವಾಗಿ ಮೊಟಕುಗೊಳಿಸಿದ್ದ ವಿಚಾರವಾಗಿ ಕಾಂಗ್ರೆಸ್‌ ಟೀಕೆ ಕುರಿತು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದ್ದಾರೆ.

ADVERTISEMENT

ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್‌.ಈ ಪ್ರತಿಪಕ್ಷಗಳ ನಾಯಕರ ಒಪ್ಪಿಗೆ ಪಡೆದೇ ಮೊಟಕುಗೊಳಿಸಲಾಗಿದೆ ಈಗ ಕೆಲವರು ವಿರೋಧಿಸುತ್ತಿರುವುದು ಅವರ ಗುಂಪುಗಾರಿಕೆ ತೋರಿಸುತ್ತಿದೆ ಅವರ ನಾಯಕರನ್ನು ಅವರೇ ವಿರೋಧ ಮಾಡ್ತಾ ಇದ್ದಾರೆ‌ ಅವರ ನಾಯಕರನ್ನೇ ಕೇಳಲಿ ಅವರ್‍ಯಾಕೆ ಒಪ್ಪಿಕೊಂಡರು ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕರ ಗುಂಪುಗಾರಿಕೆ ಇಲ್ಲೂ ಹೊರಗೆ ಬರುತ್ತಿದೆ ಶಾಸಕಾಂಗ ಪಕ್ಷದ ನಾಯಕರ ಬಗ್ಗೆ ಗೌರವ ಇಲ್ಲವೇ ನಿಮ್ಮ ಪಕ್ಷದ ಆಂತರಿಕ ಗೊಂದಲ, ಗುಂಪುಗಾರಿಕೆಯನ್ನು ಇಲ್ಲಿ ತರಬೇಡಿ ಸಭಾಧ್ಯಕ್ಷರು ಮೂರು ಪಕ್ಷದ ನಾಯಕರ ಒಪ್ಪಿಗೆ ಪಡೆದೇ, ಮೊಟಕುಗೊಳಿಸಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಇನ್ನು ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿ ಯಾವುದೇ ಕಾರಣಕ್ಕೂ ಒಬಿಸಿಗೆ ಅನ್ಯಾಯ ಮಾಡಲ್ಲ ಅನ್ನೋದು ಈ ಸರ್ಕಾರದ ನಿರ್ಣಯ 102 ಜಾತಿಗಳಿಗೆ ಇರೋ ಮೀಸಲಾತಿಗೆ ತೊಂದರೆಯಾಗಲ್ಲ ನಮ್ಮ ಮೀಸಲಾತಿ ತೆಗೆಯುತ್ತಾರೆ ಎಂಬ ಭಯವಿತ್ತು ಒಂದು ಪರ್ಸೆಂಟ್ ಕೂಡ ತೆಗೆಯಲ್ಲ ಆ ನಿಟ್ಟಿನಲ್ಲಿ ಮೀಸಲಾತಿ ಹಂಚಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರದಲ್ಲಿ ಅನ್ಯಾಯವಾಗಿಲ್ಲ‌‌ ನಾನು ಈ ವಿಚಾರವಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಪಂಚಮಸಾಲಿ ವರ್ಗದವರು ಇದನ್ನು ವಿರೋಧಿಸಿಲ್ಲ ಸಂಭ್ರಮಾಚರಣೆ ಬೇಕು. ಸ್ಷಷ್ಟತೆ ಇನ್ನಷ್ಟು ಬೇಕು ಅನ್ನೋದು ಶ್ರೀಗಳ ಹೇಳಿಕೆ ಮೀಸಲಾತಿ ಪ್ರಮಾಣ ಹಂಚಿಕೆ ನಂತರ ಸ್ಪಷ್ಟತೆ ಸಿಗಲಿದೆ 2ಡಿ, 2ಸಿ ಮೀಸಲಾತಿಯನ್ನು ಘೋಷಣೆ ಸ್ವಾಹತಾರ್ಹ ಎಂದು ಹೇಳಿದ್ದಾರೆ.

ಇನ್ನು ಗೃಹ ಸಚಿವ ಅಮಿತ್‌ ಶಾ ಸ್ವಾಗತಕ್ಕೆ ಸಂಸದೆ ಸುಮಲತಾ ಫ್ಲೆಕ್ಸ್‌ ಹಾಕಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ದೇಶದ ಗೃಹಸಚಿವರು ಮಂಡ್ಯಕ್ಕೆ ಬರುತ್ತಿದ್ದಾರೆ ಆ ಕಾರಣಕ್ಕೆ ಸ್ವಾಗತ ಮಾಡಿದ್ದಾರೆ ಅಲ್ಲಿನ ಸಂಸದರು ಸ್ವಾಗತ ಮಾಡುವುದು ತಪ್ಪೇನಲ್ಲ ಅವರು ಬಿಜೆಪಿ ಸೇರ್ತಾರೋ ಬಿಡ್ತಾರೋ ಗೊತ್ತಿಲ್ಲ ಬರುವಂತ ದಿನಗಳಲ್ಲಿ ಅದು ನಿಮಗೆ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಇನ್ನು ಸಂಸದೆ ಸಾದ್ವಿ ಪ್ರಜ್ಞಾ ಸಿಂಗ್‌ ವಿರುದ್ದ FIR ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿ ಯಾರಿಗೂ ಚಾಕು ಹಾಕಿ ಅಂದಿಲ್ಲ ಪ್ರಜ್ಞಾಸಿಂಗ್ ಹೇಳಿದ್ದನ್ನು ಇಡೀ ಪ್ರಪಂಚ ನೋಡಿದೆ ಮನೆಯಲ್ಲಿ ಪಿಸ್ತೂಲ್, ಬಾಂಬ್ ಇಟ್ಟುಕೊಳ್ಳಿ ಅಂದಿಲ್ಲ ನಿಮ್ಮ ರಕ್ಷಣೆಗೆ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಿ ಅಂದಿದ್ದಾರೆ. ನೀವಾಗೇ ನೀವು ನೇರವಾಗಿ ಆಘಾತ, ಕೊಲೆ ಮಾಡಿ ಎಂದೂ ಎಲ್ಲೂ ಹೇಳಿಲ್ಲ ನಿಮ್ಮ ರಕ್ಷಣೆಗೆ ಚಾಕುಗಳನ್ನು ಇಟ್ಟುಕೊಳ್ಳಿ ಅಂದಿದ್ದಾರೆ‌. ಕಾಂಗ್ರೆಸ್ ನವರು ಇಲ್ಲೂ ರಾಜಕಾರಣದ ಪ್ರಯತ್ನ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

Made In Bengaluru Premier Show Review : ಈ ಸಿನಿಮಾ ನೋಡಿ ಕಣ್ಣು ಒದ್ದೆಯಾಗಿದೆ ಮನಸು ಭಾರ ಆಗಿದೆ | Pratidhvani

Next Post

Made In Bengaluru Premier Show Review : ಈ ಸಿನಿಮಾ ನೋಡಿ ಕಣ್ಣು ಒದ್ದೆಯಾಗಿದೆ ಮನಸು ಭಾರ ಆಗಿದೆ | Pratidhvani

Related Posts

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜಕೀಯ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

by ಪ್ರತಿಧ್ವನಿ
April 28, 2026
0

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಆಡಳಿತ ವಿರೋಧಿ ಅಲೆ ಹೊಸ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ All India Trinamool Congress ಸರ್ಕಾರದ...

Read moreDetails
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
Next Post
Made In Bengaluru Premier Show Review : ಈ ಸಿನಿಮಾ ನೋಡಿ ಕಣ್ಣು ಒದ್ದೆಯಾಗಿದೆ ಮನಸು ಭಾರ ಆಗಿದೆ | Pratidhvani

Made In Bengaluru Premier Show Review : ಈ ಸಿನಿಮಾ ನೋಡಿ ಕಣ್ಣು ಒದ್ದೆಯಾಗಿದೆ ಮನಸು ಭಾರ ಆಗಿದೆ | Pratidhvani

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!