
ಹೈ ಕಮಾಂಡ್ ಆದೇಶ ಪಾಲಿಸದ ಸಚಿವ ಕೆ ಎನ್ ರಾಜಣ್ಣ.
Cm ಸಿದ್ದರಾಮಯ್ಯ ಗೆ ಕರೆ ಮಾಡಿ ರಾಜೀನಾಮೆ ಕೇಳಿದ ರಾಹುಲ್ ಗಾಂಧಿ
ಇಂದು ಮುಂಗಾರು ಅಧಿವೇಶನ ಮೊದಲ ದಿನ ಆರಂಭ ದಿನ
ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ನಮ್ಮ ಸರ್ಕಾರ ಲೋಪವೇ ಕಾರಣ ಹೇಳಿಕೆ ನೀಡಿದ್ದ ಸಚಿವ ಕೆ ಎನ್ ರಾಜಣ್ಣ .
ಆ ಹೇಳಿಕೆಯ ವಿಡಿಯೋ ತುಣುಕು ನೋಡಿದ ಕಾಂಗ್ರೆಸ್ ಹೈ ಕಮಾಂಡ್ ಸೂಚನೆ ಬೆನ್ನಲ್ಲೇ ರಾಜೀನಾಮೆ ಕೊಟ್ಟಿದ್ದಾರೆ
ರಾಜೀನಾಮೆ ಖಚಿತ ಪಡಿಸಿದ್ದ. ಸಹಕಾರಿ ಸಚಿವ ಕೆ ಎನ್ ರಾಜಣ್ಣ. ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ವಿವರಣೆ ಕೊಡಲಿದ್ದಾರೆ












