• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

kids fashion: ಹೆಣ್ಣುಮಕ್ಕಳ ಅಲಂಕಾರಕ್ಕೆ ಸಾಥ್‌ ನೀಡಲು ಬಂತು ನಾನಾ ಶೈಲಿಯ ಹೇರ್‌ ಆಕ್ಸೆಸರೀಸ್‌.!

ಪ್ರತಿಧ್ವನಿ by ಪ್ರತಿಧ್ವನಿ
July 2, 2024
in Top Story, ಸೌಂದರ್ಯ
0
kids fashion: ಹೆಣ್ಣುಮಕ್ಕಳ ಅಲಂಕಾರಕ್ಕೆ ಸಾಥ್‌ ನೀಡಲು ಬಂತು ನಾನಾ ಶೈಲಿಯ ಹೇರ್‌ ಆಕ್ಸೆಸರೀಸ್‌.!
Share on WhatsAppShare on FacebookShare on Telegram

ಹೆಣ್ಣು ಮಕ್ಕಳನ್ನು ಕ್ಯೂಟ್‌ ಆಗಿ ರೆಡಿ ಮಾಡುವುದೆ ಒಂದು ರೀತಿಯ ಸಡಗರ ಸಂಭ್ರಮ. ಅದರಲ್ಲೂ ಟ್ರೆಂಡ್‌ಗೆ ತಕ್ಕಂತೆ ಬಟ್ಟೆ ಹಾಕಿ ಸೂಪರ್‌ ಆಗಿ ಹೇರ್‌ ಸ್ಟೈಲ್‌ ಮಾಡಿದ್ರೆ ಅಬ್ಬಬ್ಬಾ ಸೂಪರ್‌..ಬಟ್ಟೆಗೆ ಮ್ಯಾಚ್‌ ಆಗುವಂತೆ ಇದೀಗಾ ವಿಭಿನ್ನ ರೀತಿಯ ಹೇರ್‌ ಆಕ್ಸೆಸೆರೀಸ್‌ಗಳು ಬಂದಿವೆ..ಪುಟಾಣಿಗಳಿಂದ ಹಿಡಿದು ಶಾಲೆ ಹಾಗೂ ಕಾಲೇಜ್‌ ಹೋಗುವ ಹೆಣ್ಣುಮಕ್ಕಳು ಕೂಡಾ ಇವುಗಳನ್ನು ಬಳಸಬಹುದು.ಒಂದಾ ಎರಡ ಸಾಕಷ್ಟು ಬಗೆಯ ಹೊಸ ಹೊಸ ಡಿಸೈನ್‌ಗಳ ಹೇರ್‌ ಬ್ಯಾಂಡ್‌ ಕ್ಲಿಪ್‌ಗಳು ಮಕ್ಕಳನ್ನು ಆಕರ್ಶಿಸುತ್ತಿವೆ,ಹಾಗೂ ಬೇಡಿಕೆ ಕೂಡಾ ಹೆಚ್ಚಾಗಿದೆ..

ADVERTISEMENT

ಹೇರ್‌ ಕ್ಲಿಪ್‌

ಅಬ್ಬಬ್ಬಾ ಸಾಕಷ್ಟು ಬಗೆಯ ಬಣ್ಣ ಬಣ್ಣದ ಹೇರ್‌ ಕ್ಲಿಪ್‌ಗಳು ಒಂದಕ್ಕಿಂತ ಒಂದು ಕ್ಯೂಟ್‌ ಆಗಿದೆ..ಅದರಲ್ಲು ಬಟ್ಟರ್‌ಫ್ಲೈ ಡಿಸೈನ್‌,ಹೂವುಗಳು, ಕಾರ್ಟೂನ್‌, ಮಲ್ಟಿಕಲರ್‌ ಬೋ ಕ್ಲಿಪ್ಸ್‌, ಗ್ಲಿಟರ್‌ ಅಂಡ್‌ ಸ್ಪರ್ಕಲ್‌ ಕ್ಲಿಪ್ಸ್‌,ಯುನಿಕಾರ್ನ್ ಕ್ಲಿಪ್ಸ್‌, ಹೀಗೆ ಸಾಕಷ್ಟು ಬಗೆಯ ಹೇರ್‌ ಕ್ಲಿಪ್‌ಗಳು ಟ್ರೆಂಡ್‌ ಕ್ರಿಯೇಟ್‌ ಮಾಡಿದೆ..

ಹೇರ್‌ ಬ್ಯಾಂಡ್‌

ಇದ್ರಲ್ಲು ಕೂಡಾ ಸಾಕಷ್ಟು ಕಲೆಕ್ಷನ್‌ಗಳಿವೆ,ಪಾರ್ಟಿ ವೇರ್‌ ಹೇರ್‌ ಬ್ಯಾಂಡ್ಸ್‌,ನಾಟ್‌ ರಿಬ್ಬನ್‌ ಬ್ಯಾಂಡ್‌,ಫ್ಲಾರಲ್‌ ಬ್ಯಾಂಡ್‌,ಬೋ ಡಿಸೈನ್‌ ಬ್ಯಾಂಡ್‌,ಫಂಕಿ,ಸಿಂಪಲ್‌ ಹೇರ್‌ ಬ್ಯಾಂಡ್ಸ್‌,ಇಲಾಸ್ಟಿಕ್‌ ಬ್ಯಾಂಡ್ಸ್‌,ಪ್ಲೈನ್‌ ಬ್ಯಾಂಡ್‌ ಹೀಗೇ ಲೆಕ್ಕವಿಲ್ಲದಷ್ಟು ಡಿಸೈನ್‌ ಇರುವಂತಹ ಹೇರ್‌ ಬ್ಯಾಂಡಗಳಿವೆ..

ರಬ್ಬರ್‌ ಬ್ಯಾಂಡ್‌

ಇವುಗಳನ್ನು ಮಕ್ಕಳು ಹಾಗೂ ದೊಡ್ಡವರು ಕೂಡಾ ಬಳಸಬಹುದು,ಸ್ಕೋಲ್‌ಗೆ ಎರಡು ಜಡೆ ಹಾಕಿದಾಗ ಇವುಗಳು ಹೆಚ್ಚು ಬಳಕೆಯಾಗುತ್ತದೆ..ಇವುಗಳಲ್ಲಿ ಬಣ್ಣಬಣ್ಣದ ರಬ್ಬರ್‌ ಬ್ಯಾಂಡ್‌ಗಳು ಸಿಗುತ್ತದೆ..ಪ್ರಿಂಟೆಡ್‌, ಡಾಲ್‌ ಅಟ್ಯಾಚ್ಡ್‌,ಫ್ಲವರ್‌ ಬ್ಯಾಂಡ್‌,ಪ್ಲೈನ್‌ ಅಂಡ್‌ ಸಿಂಪಲ್‌ ರಬ್ಬರ್‌ ಬ್ಯಾಂಡ್‌ ಹೀಗೇ ಬಿನ್ನಬಿನ್ನವಾಗಿದೆ̤

ಹೀಗೇ ಎಲ್ಲವು ಕೂಡಾ ಸಾಕಷ್ಟು ಬಣ್ಣ ಹಾಗೂ ವಿಭಿನ್ನ ಬಗೆಯಲ್ಲಿವೆ.. ಅದರಲ್ಲು ಕೂಡಾ ಮಕ್ಕಳಿಗೆ ತುಂಬಾನೆ ಇಷ್ಟವಾಗುವಂತಹ ಸ್ಟೈಲಿಶ್‌ ಮತ್ತು ಫಂಕಿಯಾಗಿವೆ..ಇದೆಲ್ಲದರ ಜೊತೆಗೆ, ತುಂಬ ಟೈಟ್‌ ಅಥವ ಕಂಫರ್ಟ್‌ ಇಲ್ಲದೆ ಇರುವಂತಹ ಬಳಸಬೇಡಿ.ಕಿರಿಕಿರಿ ಎನಿಸುವ ಹಾಗೂ ಕೂದಲು ಕಿತ್ತು ಬರುವಂತವುಗಳನ್ನು ಹೇರ್‌ ಆಕ್ಸೆಸರೀಸ್‌ನ ಬಳಸಬೇಡಿ..

Tags: Fashiongood lookhair accessorieshair styleKidsSchool
Previous Post

ರಾಗಾ ಭಾಷಣದ ಅಂಶಗಳನ್ನು ಕಡತದಿಂದ ತೆಗೆದ ಸ್ಪೀಕರ್ ! ಪದಬಳಕೆ ಸಮರ್ಥಿಸಿಕೊಂಡ ರಾಹುಲ್ ಗಾಂಧಿ ! 

Next Post

ಮಳೆಗಾಲ ಪ್ರಾರಂಭವಾಗಿರುವುದರಿಂದ ಕಲುಷಿತ ನೀರಿನ ಬಗ್ಗೆ ಎಚ್ಚರದಿಂದಿರಿ: ಸಂಜೀವ ಕುಮಾರ

Related Posts

Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
0

ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಂತಿಮ ಅಧಿಸೂಚನೆಯಾಗಿದ್ದು, ಈ ಬಗ್ಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಿ ರೈತರ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು...

Read moreDetails

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

July 4, 2025

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

July 4, 2025
Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 

Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 

July 4, 2025
Next Post

ಮಳೆಗಾಲ ಪ್ರಾರಂಭವಾಗಿರುವುದರಿಂದ ಕಲುಷಿತ ನೀರಿನ ಬಗ್ಗೆ ಎಚ್ಚರದಿಂದಿರಿ: ಸಂಜೀವ ಕುಮಾರ

Recent News

Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
Top Story

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

by Chetan
July 4, 2025
Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 
Top Story

Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 

by Chetan
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!