
ಬೆಳಗಾಗುವಷ್ಟರಲ್ಲಿ ಸಾಹುಕಾರ್ತಿ. ಕೋಟ್ಯಾಧಿಪತಿ ಆಗಬೇಕೆಂಬ ಕನಸು ಕಂಡ ಬೆಳಗಾವಿ ಸಾಹುಕಾರ್ ಆಪ್ತೇ ಮಂಜುಳಾ ಕೊನೆಗೂ ಹಿಂಡಲಗಾ ಜೈಲಿಪಾಲು.
ಯಾರು ಈ ಮಂಜುಳಾ .?
ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದ ನಿವಾಸಿ ಆಗಿರುವ ಮಂಜುಳಾ(Manjula) ರಾಮನಗಟ್ಟಿ
ರಿಯಲ್ ಎಸ್ಟೇಟ್ ಉದ್ಯಮಿಎನ್ನು ಫೆಬ್ರವರಿ 20 ರಂದು ದಂಡಾಪುರ ಕ್ರಾಸ್ ಬಳಿ ಸಿನಿಮೀಯ ರೀತಿಯಲ್ಲಿ ಅಪಹರಿಸಿ ಐದು ಕೋಟಿಗೆ ಸಾಹುಕಾರ್ ಅಪ್ತೆ ಯ ಟೀಮ್ ಡಿಮ್ಯಾಂಡ್ ಮಾಡಿತ್ತು ಬೆಳಗಾವಿ ಉದ್ಯಮಿ ಬಸವರಾಜ್ ಅಂಬಿ ಪ್ರಕರಣಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ .

ಅಪಹರಣ ಪ್ರಕರಣಡಾಲಿ ಜೈಲು ಪಾಲಾಗಿರುವ ಮಂಜುಳಾ(Manjula) ಲೋಕೋಪಯೋಗಿ ಇಲಾಖೆಯ ಸತೀಶ್ ಜಾರಕಿಹೊಳಿ ಯ ಅಪ್ತೇ .
ಅಪಹರಣ ಪ್ರಕರಣ ದ ಕಿಂಗ್ ಪಿನ್ ಮಂಜುಳಾ ರಾಮಾನಗಟ್ಟಿ ಎಂದು ತಿಳಿದಾದ ಬಳಿಕ ಮುಲಾಜಿಲ್ಲದೆ ಮಂಜುಳನ್ನನ್ನು ಬಂಧಿಸಿರುವ ಪೊಲೀಸರು ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ಘಟನೆ ಬಳಿಕ ನಾಪತ್ತೆ ಆಗಿದ್ದಳು ಕಲಬುರ್ಗಿ ತಲೆಮರೆಸಿಕೊಂಡಿದ್ದ ಮಂಜುಳಾ(Manjula) ಘಟಪ್ರಭಾ ಪೊಲೀಸರು ಪತ್ತೆ ಮಾಡಿದ್ದಾರೆ.
ಮಂಜುಳಾ ಜೊತೆ ಇನ್ನೂ 3 ಜನ ಆರೋಪಿಯನ್ನು ಬಂಧಿಸಲಾಗಿದೆ
ಇನ್ನುಳಿದ ಆರೋಪಿಗಳಾದ ಜಮಖಂಡಿಯ ಪರುಶುರಾಮ ಕಾಂಬಳೆ.

ಯಮಕನಮರಡಿ ಯಲ್ಲೇಶ ವಾಲಿಕಾರ ಭಂದಿರಾಗಿದ್ದು ಉದ್ಯಮಿ ಬಸವರಾಜ್ ಅಂಬಿ ಅಪಹರಣ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7 ಕೆ ಏರಿದೆ ಗೋಕಾಕ ತಾಲೂಕು ಮಹಿಳಾ ಕಾಂಗ್ರೆಸ್ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ್ಯೆ ಆಗಿರುವ ಮಂಜುಳಾ .
ಸಚಿವ ಸತೀಶ್ ಜಾರಕಿಹೊಳಿ ಆಪ್ತವಲಯ ದಲ್ಲಿ ಗುರುತಿಸಿಕೊಂಡಿದ್ದಳು.
ಮಂಜುಳಾ ಪುತ್ರ ಈಶ್ವರ ರಮನಗಟ್ಟಿ ಮೂಲಕ ಉದ್ಯಮಿ ಅಪಹರಿಸದ ಮಂಜುಳಾ ರಾಮಾನಗಟ್ಟಿ ಈಗ ಹಿಂಡಲಗಾ ಜೈಲೂ ಪಾಲು ಆಗಿದ್ದಾಳೆ