ಕರ್ನಾಟಕ ರಾಜ್ಯ ಸರ್ಕಾರವು ಐಎಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಸಹಿತಿ ಬಡ್ತಿ ನೀಡಿದೆ. ಇದೇ ವೇಳೆ ಕೆಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೊಸ ವರ್ಷದ ಜನವರಿ 1ರಿಂದ ಜಾರಿಗೆ ಬರುವಂತೆ ಮೇಜರ್ ಸರ್ಜರಿ ಮಾಡಲಾಗಿದೆ. 37 ಐಪಿಎಸ್ ಅಧಿಕಾರಿಗಳ ವರ್ಗಾವಣೆ (IPS officers tranfers) ಮತ್ತು 46 ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಪ್ರಕಟಿಸಿದೆ.
ಐಪಿಎಸ್ ಅಧಿಕಾರಿಗಳ ಪಟ್ಟಿ ಹೀಗಿದೆ*
ಅಲೋಕ್ ಕುಮಾರ್- ರಸ್ತೆ ಸುರಕ್ಷತಾ ವಿಭಾಗದ ವಿಶೇಷ ಆಯುಕ್ತ* ಕಮಲ್ ಪಂತ್- ನೇಮಕಾತಿ ವಿಭಾಗದ ಡಿಜಿಪಿ* ಸೀಮಂತ್ ಕುಮಾರ್ ಸಿಂಗ್- ಎಡಿಜಿಪಿ, ಬಿಎಂಟಿಎಫ್* ತ್ಯಾಗರಾಜನ್- ಪೂರ್ವ ವಲಯ ಐಜಿಪಿ* ಅಮಿತ್ ಸಿಂಗ್- ಪಶ್ಚಿಮ ವಲಯ ಐಜಿಪಿ* ರವಿಕುಮಾರ್- ಇಂಟಲಿಜೆನ್ಸ್ ಡಿಐಜಿ* ಹರಿಶೇಖರನ್- ಎಡಿಜಿಪಿ, ಹೋಂಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್* ನಂಜುಂಡಸ್ವಾಮಿ- ಅಗ್ನಿಶಾಮಕ ಮತ್ತು ತುರ್ತು ಸೇವೆ ಎಡಿಜಿಪಿ* ದಿವ್ಯಾ ವಿ.ಗೋಪಿನಾಥ್- ಪೊಲೀಸ್ ಉಪ ಮಹಾನಿರೀಕ್ಷಕರು ಮತ್ತು ನಿರ್ದೇಶಕರು, ವಿಧಿವಿಜ್ಞಾನ ಪ್ರಯೋಗಾಲಯ* ಸುಧೀರ್ ಕುಮಾರ್ ರೆಡ್ಡಿ- ಪೊಲೀಸ್ ಜನರಲ್, ಅರಣ್ಯ ಕೋಶ, ಅಪರಾಧ ತನಿಖಾ ಇಲಾಖೆ* ಚಂದ್ರಗುಪ್ತಾ- ಬೆಂಗಳೂರು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ* ಶಾಂತನು ಸಿನ್ಹಾ.

46 ಐಎಎಸ್ ಅಧಿಕಾರಿಗಳ ಪಟ್ಟಿ, ಮಾಹಿತಿ
ಅರವಿಂದ ಶ್ರೀವತ್ಸ * ಅಂಜುಮ್ ಪರ್ವೇಜ್ * ಮಂಜುನಾಥ್ ಪ್ರಸಾದ್* ಶ್ರೀಕರ್* ಬಿ.ಬಿ.ಕಾವೇರಿ* ಸುಷ್ಮಾ ಗೋಡಬೋಲೆ* ದೀಪ್ತಿ ಆದಿತ್ಯ* ಡಿಸಿಎಂರ ಕಾರ್ಯದರ್ಶಿ ರಾಜೇಂದ್ರ ಚೋಳನ್ * ಉಜ್ವಲ್ ಕುಮಾರ್ಘೋಷ್ * ಎಂ. ದೀಪಾ* ಟಿ.ಎಚ್.ಎಂ ಕುಮಾರ್ * ಎಸ್.ಬಿ. ಶೆಟ್ಟೆಣ್ಣವರ್* ಜಿ. ಅಭಿರಾಮ್ ಶಂಕರ್ * ಸಿಂಧೂ ಬಿ ರೂಪೇಶ್* ಎಂ. ಕುರ್ಮಾ ರಾವ್ * ಡಾ. ಆರ್. ರಾಗಪ್ರಿಯ * ಪಿ. ಅನಿರುದ್ಧ ಶ್ರವಣ್ * ಪೊಮ್ಮಲ ಸುನಿಲ್ ಕುಮಾರ್ * ರಾಣಿ ಕೊರ್ಲ ಪಾಟಿ* ಬಿ.ಶರತ್ * ಸಿ.ಎನ್. ಸುಧೀಂದ್ರ* ಟಿ.ಕೆ. ಸ್ವರೂಪ* ಎಂ.ಎಸ್. ದಿವಾಕರ* ಬಿ. ಫೌಂಜಿಯಾ ತರನ್ನಮ್* ಜಿ. ಲಕ್ಷ್ಮಿಕಾಂತ್ ರೆಡ್ಡಿ* ಟಿ. ಭೂಬಾಲನ್* ಕೆ. ನಿತೀಶ್* ಕೆ. ಲಕ್ಷ್ಮಿಪ್ರಿಯ * ಮೊಹಮ್ಮದ್ ರೋಷನ್* ಡಾ.ಬಿ. ಸುಶೀಲ * ಶಿಲಾ ಶರ್ಮಾ* ಕೆ. ನಾಗೇಂದ್ರ ಪ್ರಸಾದ್* ಡಾ.ಕುಮಾರ * ಟಿ. ವೆಂಕಟೇಶ್ * ಅನ್ಮೂಲ್ ಜೈನ್* ಲ್ಯಾವಿಶ್ ಅರ್ಡಿಯಾ * ರಿಷಿ ಆನಂದ್* ಎಚ್.ಎಸ್. ಕೀರ್ತನಾ*ಅಲಿ ಅಕ್ರಮ್ ಶಾ * ಗಿಟ್ಟೆ ಮಾಧವ್ * ಅವಿನಾಶ್ ಸಂಜೀವನ್* ಎನ್. ರೇವಂತ * ರುಚಿ ಬಿಂದಾಲ್ * ಖುಷ್ಬು ಚೌಧರಿ* ರಾಂದೀಪ್ ಚೌಧರಿಗೆ.






