• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Jamun fruit: ನೇರಳೆ ಹಣ್ಣನ್ನ ತಿನ್ನೋದ್ರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ.!

ಪ್ರತಿಧ್ವನಿ by ಪ್ರತಿಧ್ವನಿ
June 21, 2024
in Top Story, ಜೀವನದ ಶೈಲಿ
0
Jamun fruit: ನೇರಳೆ ಹಣ್ಣನ್ನ ತಿನ್ನೋದ್ರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ.!
Share on WhatsAppShare on FacebookShare on Telegram

ಸಮ್ಮರ್ ಸೀಸನ್ ಅಲ್ಲಿ ಸಾಕಷ್ಟು ಹಣ್ಣುಗಳು ಸಿಗುತ್ತವೆ .ಅದರಲ್ಲಿ ಜಾಮೂನು ಹಣ್ಣು ಕೂಡ ಒಂದು.ಇದನ್ನು ನೇರಳೆ ಹಣ್ಣು ಅಂತಾನೂ ಕರಿತಾರೆ.. ತುಂಬಾನೇ ಫೇಮಸ್ , ಹೆಚ್ಚು ಜನ ಇಷ್ಟಪಟ್ಟು ಈ ಹಣ್ಣನ್ನು ತಿನ್ನುತ್ತಾರೆ, ನೋಡೋದಕ್ಕೆ ಚಿಕ್ಕದಾಗಿದ್ದರೂ ಕೂಡ ಇದರ ರುಚಿ ಅದ್ಬುತ.

ADVERTISEMENT

ಪ್ರತಿಯೊಂದು ಹಣ್ಣಿನಲ್ಲು ಅದರದ್ದೇ ಆದ ಆರೋಗ್ಯ ಪ್ರಯೋಜನಗಳಿವೆ. ಅದೇ ರೀತಿ ನೇರಳೆ ಹಣ್ಣನ್ನ ಸೇವಿಸುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ ಹಾಗೂ ವಿಟಮಿನ್ ಸಿ ,ಕಬ್ಬಿನಾಂಶ ಕೂಡ ಇದರಲ್ಲಿ ಇರೋದ್ರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದೆಲ್ಲದ ಜೊತೆಗೆ ನೇರಳೆ ಹಣ್ಣಿನಿಂದ ನಮ್ಮ ದೇಹಕ್ಕೆ ಏನೆಲ್ಲ ಉಪಯೋಗಗಳಿವೆ ಅನ್ನೋದನ್ನ ಮಾಹಿತಿ ಹೇಗಿದೆ.

ಡಯಾಬಿಟಿಸ್ ನಿಯತ್ರಿಸುತ್ತದೆ

ಡಯಾಬಿಟಿಸ್ ಇದ್ದವರಿಗೆ ನೇರಳೆ ಹಣ್ಣು ಉತ್ತಮ. ಈ ಹಣ್ಣಿನಲ್ಲಿ ಜಂಬೂಲಿನ್ ಮತ್ತು ಜಾಂಬೋಸಿನ್ ನಂತಹ ಸಂಯುಕ್ತಗಳಿವೆ ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟವನ್ನ ನಿಯಂತ್ರಿಸುವುದಕ್ಕೆ ತುಂಬಾನೇ ಸಹಾಯಕಾರಿ. ಇನ್ನು ಬರೀ ನೇರಳೆ ಹಣ್ಣನ್ನು ತಿನ್ನೋದಕ್ಕಿಂತ. ಅದಕ್ಕೆ ಸ್ವಲ್ಪ ಉಪ್ಪುಕಾರವನ್ನ ಬೆರೆಸಿ ತಿನ್ನುವುದರಿಂದ ರುಚಿ ಕೂಡ ಅದ್ಭುತ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ 

ಜಾಮೂನ್ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿರುತ್ತದೆ ,ಹಾಗೂ ಇದು ಎನರ್ಜಿಯನ್ನು ಬೂಸ್ಟ್ ಮಾಡುತ್ತದೆ ,ಮಾತ್ರವಲ್ಲದೆ ಆಂಟಿ ಆಕ್ಸಿಡೆಂಟ್ ಪ್ರಾಪರ್ಟೀಸ್ ಕೂಡ ಜಾಸ್ತಿ ಇರುವುದರಿಂದ ವೈಟ್ ಬ್ಲಡ್ ಸೆಲ್ಸ್ ನ ಪ್ರೊಡ್ಯೂಸ್ ಮಾಡುತ್ತದೆ.ಮಾತ್ರವಲ್ಲದೆ ನಮ್ಮ ದೇಹದಲ್ಲಿ ಇರುವಂತಹ ಇನ್ಫೆಕ್ಷನ್ ಹಾಗೂ ಡಿಸೀಸ್ ವಿರುದ್ಧ ಹೋರಾಡುತ್ತದೆ. ಪೊಟ್ಯಾಶಿಯಂ ಇರೋದ್ರಿಂದ ಕಾರ್ಡಿಯೋವೆಸ್ಕ್ಯುಲರ್ ಹೆಲ್ತ್ ಗೂ ಕೂಡ ಉತ್ತಮ.

ತ್ವಚೆಗೆ ಉತ್ತಮ

 ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿರುತ್ತದೆ ಹಾಗೂ ಇದು ನಮ್ಮ ತ್ವಚೆಯನ್ನ ಹೊಳೆಯುವಂತೆ ಮಾಡುತ್ತದೆ, ಮಾತ್ರವಲ್ಲದೆ ನಮ್ಮ ದೇಹದಲ್ಲಿರುವ ರಕ್ತವನ್ನು ಪ್ಯೂರಿಫೈ ಮಾಡುವುದರ ಜೊತೆಗೆ ಬಿಳುಪು ಹೆಚ್ಚಿಸುತ್ತದೆ, ಹಾಗೂ ಮಾನ್ಸೂನ್ ನಲ್ಲಿ ನಮ್ಮ ಮುಖದಲ್ಲಿ ಇರುವಂತಹ ಪಿಂಪಲ್ಸ್ ಹಾಗೂ ಅತಿಯಾದ ಎಣ್ಣೆ ಅಂಶವನ್ನು ಕಡಿಮೆ ಮಾಡಿ,ಸ್ಕಿನ್ನನ್ನ ಹೈಡ್ರೇಟ್ ಮಾಡುತ್ತದೆ.

ತೂಕ ಇಳಿಕೆ 

ಜಾಮೂನು ಹಣ್ಣಿನಲ್ಲಿ ಬಾಡಿ ಮೆಟಬಾಲಿಸಂ ಇರುತ್ತದೆ, ಈ  ಹಣ್ಣನ್ನ ತಿನ್ನುವುದರಿಂದ ಹಸಿವಾಗುವುದಿಲ್ಲ ಹೆಚ್ಚು ಸಮಯದವರೆಗೂ ಹೊಟ್ಟೆ ತುಂಬಿದಂತೆ ಇರುತ್ತದೆ .ಹಾಗೂ ಜಾಮೂನು ಹಣ್ಣು ಗ್ಯಲಿಕ್ ಆಸಿಡ್ ಮತ್ತು ಎಲಾಜಿಕ್ ಆಸಿಡ್ ಹೊಂದಿರುತ್ತದೆ.. ಇದು ಚಯಾಪಚಯ ಅಪಸಾಮಾನ್ಯ ಕ್ರಿಯೆಯನ್ನ ಸುಧಾರಿಸುತ್ತದೆ ಮತ್ತು ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ

Tags: Cardiovescularenergy boostFoodHealthheartSkin
Previous Post

ಮಕ್ಕಳಿಗೆ ಕಾಡುವ ಹೊಟ್ಟೆ ಉಬ್ಬರದ ಸಮಸ್ಯೆಗೆ , ಈ ಮದ್ದನ್ನು ಬಳಸಿ.!

Next Post

ಮಹಾನಾಯಕ + ವಿಷಕನ್ಯೆ ರಮೇಶ್ ಜಾರಕಿಹೊಳಿ ರಹಸ್ಯ

Related Posts

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 
Top Story

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

by ಪ್ರತಿಧ್ವನಿ
April 16, 2026
0

ಬಹುಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ  ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ ಐದು ದಿನಗಳ ಕಸ್ಟಡಿಯನ್ನು ನ್ಯಾಯಾಲಯ ಮಂಜೂರು ಮಾಡಿದೆ.ಈ...

Read moreDetails
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
Next Post

ಮಹಾನಾಯಕ + ವಿಷಕನ್ಯೆ ರಮೇಶ್ ಜಾರಕಿಹೊಳಿ ರಹಸ್ಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada