• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

T-20 ವಿಶ್ವಕಪ್; ಕೋವಿಡ್ ಇದ್ದರೂ ಕಣಕ್ಕಿಳಿದ ಐರ್ಲೆಂಡ್ ಆಟಗಾರ

ಪ್ರತಿಧ್ವನಿ by ಪ್ರತಿಧ್ವನಿ
October 25, 2022
in ಕ್ರೀಡೆ
0
T-20 ವಿಶ್ವಕಪ್; ಕೋವಿಡ್ ಇದ್ದರೂ ಕಣಕ್ಕಿಳಿದ ಐರ್ಲೆಂಡ್ ಆಟಗಾರ
Share on WhatsAppShare on FacebookShare on Telegram

ಭಾನುವಾರ ಶ್ರೀಲಂಕಾ-ಐರ್ಲೆಂಡ್ ವಿರುದ್ದ ನಡುವೆ ನಡೆದ T-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಕೋವಿಡ್ ಪಾಸಿಟಿವ್ ಇದ್ದರೂ ಸಹ ಏರ್ಲೆಂಡ್ ತಂಡದ ಆಲ್ರೌಂಡರ್ ಜಾರ್ಜ್ ಡಾಕ್ರೆಲ್ ಕಣಕ್ಕಿಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ADVERTISEMENT

ಐಸಿಸಿ ಪ್ರಕಟಿಸಿರುವ ನೂತನ ಮಾರ್ಗಸೂಚಿ ಪ್ರಕಾರ ಆಟಗಾರರು ಕೋವಿಡ್ ಇದ್ದರೂ ಸಹ ಆಡಲು ಅವಕಾಶ ಮಾಡಿಕೊಡಲಾಗಿದೆ ಮತ್ತು ಡಾಕ್ರೆಲ್ಗೆ ಕೋವಿಡ್-19 ಸೌಮ್ಯ ಗುಣ ಲಕ್ಷಣಗಳಿದ್ದರಿಂದ ಐಸಿಸಿ ಮಾರ್ಗಸೂಚಿಯಂತೆ ಮುನ್ನೆಚ್ಚರಿಕ ಕ್ರಮ ವಹಿಸಿ ಆಡಿದ್ದಾರೆ ಎಂದು ಐರ್ಲೆಂಡ್ ಕ್ರಿಕೆಟ್ ತಂಢ ಟ್ವೀಟ್ ಮಾಡಿದೆ.

COVID UPDATE

Cricket Ireland today confirmed that George Dockrell has been identified as a potential positive for COVID and is being managed in line with current local, national and ICC guidelines for the management of COVID-19.

Read more: https://t.co/V9ZbTAc1hu#BackingGreen

— Cricket Ireland (@cricketireland) October 23, 2022

ಭಾನುವಾರ ನಡೆದ ಪಂದ್ಯಾವಳಿಯ್ಲಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128ರನ್ಗಳನ್ನು ಶಕ್ತವಾಯಿತು.

ಇನ್ನು ಗುರಿ ಬೆನ್ನಟ್ಟಿದ ಶ್ರೀಲಂಕಾ 15 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 133 ರನ್ಗಳನ್ನು ಗಳಿಸುವ ಮೂಲಕ ನಿರಾಯಸವಾಗಿ ಗುರಿ ಬೆನ್ನಟ್ಟಿತ್ತು.

Tags: Covid 19ಕರೋನಾಕೋವಿಡ್-19
Previous Post

ಗುಜರಾತ್; ದೀಪಾವಳಿ ಆಚರಣೆ ವೇಳೆ ಕೋಮು ಘರ್ಷಣೆ

Next Post

ವಾಟ್ಸಪ್‌ಗೆ ಹಿಡಿದ ಗ್ರಹಣ; ಮೆಸೇಜ್‌ ಸೇವೆ ಸಮಸ್ಯೆಯಿಂದ ಗ್ರಾಹಕರ ಪರದಾಟ!

Related Posts

ಗುಜರಾತ್ ವಿರುದ್ಧ ಆರ್‌ಸಿಬಿೆ ಭರ್ಜರಿ ಗೆಲುವು: ಪ್ಲೇಆಫ್‌ಗೆ ಇನ್ನಷ್ಟು ಬಾರಿ ಗೆಲ್ಲಬೇಕು ?
ಕ್ರೀಡೆ

ಗುಜರಾತ್ ವಿರುದ್ಧ ಆರ್‌ಸಿಬಿೆ ಭರ್ಜರಿ ಗೆಲುವು: ಪ್ಲೇಆಫ್‌ಗೆ ಇನ್ನಷ್ಟು ಬಾರಿ ಗೆಲ್ಲಬೇಕು ?

by ಪ್ರತಿಧ್ವನಿ
April 25, 2026
0

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಗೆಲುವಿನಿಂದ ಆರ್‌ಸಿಬಿಯ...

Read moreDetails
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

April 18, 2026
ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

April 18, 2026
ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

April 16, 2026
Next Post
ವಾಟ್ಸಪ್‌ಗೆ ಹಿಡಿದ ಗ್ರಹಣ; ಮೆಸೇಜ್‌ ಸೇವೆ ಸಮಸ್ಯೆಯಿಂದ ಗ್ರಾಹಕರ ಪರದಾಟ!

ವಾಟ್ಸಪ್‌ಗೆ ಹಿಡಿದ ಗ್ರಹಣ; ಮೆಸೇಜ್‌ ಸೇವೆ ಸಮಸ್ಯೆಯಿಂದ ಗ್ರಾಹಕರ ಪರದಾಟ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!