ಇಂಡಿಯನ್ ಪ್ರೀಮಿಯರ್ ಲಿಂಗ್’ನ ೧೬ನೇ ಆವೃತ್ತಿಯ ಟೂರ್ನಿಗೆ ಮಾರ್ಚ್ ೩೧ ರಂದು ಅದ್ದೂರಿ ಚಾಲನೆ ದೊರೆಯಲಿದ್ದು, ಐಪಿಎಲ್ ಹಬ್ಬ ಶುರುವಾಗಲಿದೆ.
ಈ ಐಪಿಎಲ್ ಕ್ರಿಕೆಟ್ ಹಬ್ಬ ಮಾರ್ಚ್ ೩೧ ರಿಂದ ಆರಂಭವಾಗಿಲಿದ್ದು, ಮೊದಲ ಪಂದ್ಯ ಅಹಮದಾಬಾದ್ ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ.
ಈ ಚುಟುಕ್ ಹಬ್ಬ -೨೦೨೩ ರ ಲೀಗ್ ಹಂತದಲ್ಲಿ ೭೦ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಮೂರು ಪ್ಲೇ ಆಫ್ ಪಂದ್ಯಗಳು ನಡೆಯಲಿದ್ದು , ನಂತರ ಫೈನಲ್ ಪಂದ್ಯ ಪ್ರಾರಂಭಿಸಲಾಗುತ್ತದೆ. ತದನಂತರ ಫೈನಲ್ ಪಂದ್ಯ ನಡೆಯಲಿದೆ . ಲಿಂಗ್ ಸುತ್ತಿನಲ್ಲಿ ಒಟ್ಟು ೧೮ ಡಬಲ್ ಹೆಡರ್ ಪಂದ್ಯಗಳು ಇರುತ್ತವೆ.

ಈ ಬಾರಿ ಒಟ್ಟು ೭೦ ಲಿಂಗ್ ಪಂದ್ಯಗಳು ಅಹಮದಾಬಾದ್ , ಮೊಹಲಿ , ಲಕ್ನೋ, ಹೈದರಾಬಾದ್ , ಚೆನ್ನೈ , ದಹಲಿ ಬೆಂಗಳೂರು, ಮುಂಬೈ , ಜೈಪುರ , ಕೋಲ್ಕತ್ತಾ, ಗುವಾಹಟಿ ಸೇರಿದಂತೆ ಒಟ್ಟು ೧೨ ನಗರಗಳಲ್ಲಿ ನಡೆಯಲಿದೆ.
ಟೂನಿಯ ಮೊದಲ ಹಾಗೂ ಕೊನೆಯ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ . ೧೮ ಹೆಬಲ್ ಹೆಡರ್ ಸೇರಿದಂತೆ ಒಟ್ಟು ೭೦ ಪಂದ್ಯಗಳು ನಡೆಯಲಿವೆ ಒಂದು ಒಂದು ತಂಡ ತಲಾ ೭ ಪಂದ್ಯಗಳನ್ನು ತವರುನಲ್ಲಿ ಆಟ ಆಡಿದ್ದಾರೆ ಇನ್ನು ೭ ಪಂದ್ಯಗಳನ್ನು ಬೇರೆ ನೆಲದಲ್ಲಿ ಆಡಲಿದೆ ಎಂದು ಮೂಲಗಳು ತಿಳಿಸಿವೆ.