• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಾ ೩೧ ರಿಂದ ಐಪಿಎಲ್‌ ಹಬ್ಬ ಶುರು..!

ಪ್ರತಿಧ್ವನಿ by ಪ್ರತಿಧ್ವನಿ
February 18, 2023
in Top Story, ಕ್ರೀಡೆ
0
ಮಾ ೩೧ ರಿಂದ ಐಪಿಎಲ್‌ ಹಬ್ಬ ಶುರು..!
Share on WhatsAppShare on FacebookShare on Telegram

ಇಂಡಿಯನ್‌ ಪ್ರೀಮಿಯರ್‌ ಲಿಂಗ್‌’ನ ೧೬ನೇ ಆವೃತ್ತಿಯ ಟೂರ್ನಿಗೆ  ಮಾರ್ಚ್ ೩೧ ರಂದು ಅದ್ದೂರಿ ಚಾಲನೆ ದೊರೆಯಲಿದ್ದು, ಐಪಿಎಲ್‌ ಹಬ್ಬ ಶುರುವಾಗಲಿದೆ.

ADVERTISEMENT

ಈ ಐಪಿಎಲ್ ಕ್ರಿಕೆಟ್‌ ಹಬ್ಬ ಮಾರ್ಚ್ ೩೧ ರಿಂದ ಆರಂಭವಾಗಿಲಿದ್ದು, ಮೊದಲ ಪಂದ್ಯ ಅಹಮದಾಬಾದ್‌ ನಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ತಂಡ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ನಡೆಯಲಿದೆ.

ಈ ಚುಟುಕ್‌ ಹಬ್ಬ -‌೨೦೨೩ ರ ಲೀಗ್‌ ಹಂತದಲ್ಲಿ ೭೦ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಮೂರು ಪ್ಲೇ ಆಫ್‌ ಪಂದ್ಯಗಳು ನಡೆಯಲಿದ್ದು , ನಂತರ ಫೈನಲ್‌ ಪಂದ್ಯ ಪ್ರಾರಂಭಿಸಲಾಗುತ್ತದೆ. ತದನಂತರ ಫೈನಲ್‌ ಪಂದ್ಯ ನಡೆಯಲಿದೆ . ಲಿಂಗ್‌ ಸುತ್ತಿನಲ್ಲಿ ಒಟ್ಟು ೧೮ ಡಬಲ್‌ ಹೆಡರ್‌ ಪಂದ್ಯಗಳು ಇರುತ್ತವೆ.

ಈ ಬಾರಿ ಒಟ್ಟು ೭೦ ಲಿಂಗ್‌ ಪಂದ್ಯಗಳು ಅಹಮದಾಬಾದ್‌ , ಮೊಹಲಿ , ಲಕ್ನೋ, ಹೈದರಾಬಾದ್‌ , ಚೆನ್ನೈ , ದಹಲಿ ಬೆಂಗಳೂರು, ಮುಂಬೈ , ಜೈಪುರ , ಕೋಲ್ಕತ್ತಾ, ಗುವಾಹಟಿ ಸೇರಿದಂತೆ ಒಟ್ಟು ೧೨ ನಗರಗಳಲ್ಲಿ ನಡೆಯಲಿದೆ.

ಟೂನಿಯ ಮೊದಲ ಹಾಗೂ ಕೊನೆಯ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ . ೧೮ ಹೆಬಲ್‌ ಹೆಡರ್‌ ಸೇರಿದಂತೆ ಒಟ್ಟು ೭೦ ಪಂದ್ಯಗಳು ನಡೆಯಲಿವೆ ಒಂದು ಒಂದು ತಂಡ ತಲಾ ೭ ಪಂದ್ಯಗಳನ್ನು ತವರುನಲ್ಲಿ ಆಟ ಆಡಿದ್ದಾರೆ ಇನ್ನು ೭ ಪಂದ್ಯಗಳನ್ನು ಬೇರೆ ನೆಲದಲ್ಲಿ ಆಡಲಿದೆ ಎಂದು ಮೂಲಗಳು ತಿಳಿಸಿವೆ.

Tags: IPL -2023
Previous Post

ಕಾಂಗ್ರೆಸ್ ನಿಂದ “ಸಾಕಪ್ಪ ಸಾಕು ಕಿವಿ ಮೇಲೆ ಹೂವ’” ಪೋಸ್ಟರ್ ಅಭಿಯಾನ

Next Post

ನಾಗರಿಕ ಜಗತ್ತು ನೈತಿಕವಾಗಿ ಕುಬ್ಜವಾಗುತ್ತಿದೆಯೇ ?

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
Next Post
ನಾಗರಿಕ ಜಗತ್ತು ನೈತಿಕವಾಗಿ ಕುಬ್ಜವಾಗುತ್ತಿದೆಯೇ ?

ನಾಗರಿಕ ಜಗತ್ತು ನೈತಿಕವಾಗಿ ಕುಬ್ಜವಾಗುತ್ತಿದೆಯೇ ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada