• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ರಬಡಾ ದಾಳಿಗೆ ಕುಸಿದ ಲಕ್ನೋ: ಪಂಜಾಬ್ ಗೆ 154 ರನ್ ಗುರಿ

ಪ್ರತಿಧ್ವನಿ by ಪ್ರತಿಧ್ವನಿ
April 29, 2022
in ಕ್ರೀಡೆ
0
ರಬಡಾ ದಾಳಿಗೆ ಕುಸಿದ ಲಕ್ನೋ: ಪಂಜಾಬ್ ಗೆ 154 ರನ್ ಗುರಿ
Share on WhatsAppShare on FacebookShare on Telegram

ಮಧ್ಯಮ ವೇಗಿ ಕಾಗಿಸೊ ರಬಡಾ ಮಾರಕ ದಾಳಿಗೆ ನಾಟಕೀಯ ಕುಸಿತ ಅನುಭವಿಸಿದ ಲಕ್ನೋ ಸೂಪರ್ ಗೈಂಟ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸಾಧಾರಣ ಮೊತ್ತಕ್ಕೆ ಕುಸಿದಿದೆ.

ADVERTISEMENT

ಪುಣೆಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಗೈಂಟ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು.

ಲಕ್ನೋ ಪರ ಕ್ವಿಂಟನ್ ಡಿಕಾಕ್ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 46 ರನ್ ಗಳಿಸಿ ಔಟಾದರೆ, ದೀಪಕ್ ಹೂಡಾ 28 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 34 ರನ್ ಸಂಪಾದಿಸಿದರು.

ಇವರಿಬ್ಬರ ಜೊತೆಯಾಟದಿಂದ 98 ರನ್ ಗೆ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಲಕ್ನೋ ತಂಡ 51 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತ ದಾಖಲಿಸುವ ಅವಕಾಶದಿಂದ ವಂಚಿತವಾಯಿತು.

ಪಂಜಾಬ್ ಕಿಂಗ್ಸ್ ಪರ ಕಾಗಿಸೊ ರಬಡಾ 4 ವಿಕೆಟ್ ಮತ್ತು ರಾಹುಲ್ ಚಾಹರ್ 2 ವಿಕೆಟ್ ಪಡೆದರು.

Tags: CricketIPLpratidvani
Previous Post

Ajay Devgn ಗೆ ತಿಳುವಳಿಕೆ ಇಲ್ಲ : M. B. Patil | PRATIDHVANI |

Next Post

ಐಪಿಎಲ್: ಪಂಜಾಬ್ ಗೆ ಲಗಾಮು ಹಾಕಿದ ಲಕ್ನೋಗೆ ಸುಲಭ ಗೆಲುವು

Related Posts

ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ
ಕ್ರೀಡೆ

ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

by ಪ್ರತಿಧ್ವನಿ
April 16, 2026
0

ಐಪಿಎಲ್ 2026ರ 24ನೇ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮುಂಬೈನ ವಾಂಖೆಡೆ...

Read moreDetails
RCB ಅನ್‌ಬಾಕ್ಸಿಂಗ್‌.. ಒತ್ತಡಕ್ಕೆ ಸಿಲುಕಿತಾ ಪುರುಷರ ತಂಡ..!?

ಐಪಿಎಲ್ 2026: ಆರ್‌ಸಿಬಿ ದರ್ಬಾರ್ — ಲಕ್ನೋ ವಿರುದ್ಧ ಭರ್ಜರಿ ಜಯ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ

April 15, 2026
ಐಪಿಎಲ್ ಪಂದ್ಯ ಹಿನ್ನೆಲೆ: ಚಿನ್ನಸ್ವಾಮಿ ಸುತ್ತ ಟ್ರಾಫಿಕ್ ನಿರ್ಬಂಧ – ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಐಪಿಎಲ್ ಪಂದ್ಯ ಹಿನ್ನೆಲೆ: ಚಿನ್ನಸ್ವಾಮಿ ಸುತ್ತ ಟ್ರಾಫಿಕ್ ನಿರ್ಬಂಧ – ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

April 15, 2026
ಈ ಬಾರಿಯೂ ಕಪ್ ನಮ್ಮದಲ್ಲ!! ಆರ್ ಸಿಬಿ ಅಭಿಮಾನಿಗಳ ಕನಸು ಭಗ್ನ!

ಕೊಹ್ಲಿ ಫಿಟ್‌ನೆಸ್ ಆತಂಕ: ಲಕ್ನೋ ಪಂದ್ಯಕ್ಕೂ ಮುನ್ನ RCBಗೆ ಸವಾಲು

April 15, 2026
ಐಪಿಎಲ್ ಪದಾರ್ಪಣೆಯಲ್ಲೇ ಪ್ರಫುಲ್ ಹಿಂಗೆ ಗರ್ಜನೆ: ಮೊದಲ ಪಂದ್ಯದಲ್ಲೇ 4 ವಿಕೆಟ್‌!

ಐಪಿಎಲ್ ಪದಾರ್ಪಣೆಯಲ್ಲೇ ಪ್ರಫುಲ್ ಹಿಂಗೆ ಗರ್ಜನೆ: ಮೊದಲ ಪಂದ್ಯದಲ್ಲೇ 4 ವಿಕೆಟ್‌!

April 15, 2026
Next Post
ಐಪಿಎಲ್: ಪಂಜಾಬ್ ಗೆ ಲಗಾಮು ಹಾಕಿದ ಲಕ್ನೋಗೆ ಸುಲಭ ಗೆಲುವು

ಐಪಿಎಲ್: ಪಂಜಾಬ್ ಗೆ ಲಗಾಮು ಹಾಕಿದ ಲಕ್ನೋಗೆ ಸುಲಭ ಗೆಲುವು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada