• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ರಿಟೈರ್‌ಮೆಂಟ್ ಘೋಷಿಸಿದ ಕೊಹ್ಲಿ & ರೋಹಿತ್ !

ಪ್ರತಿಧ್ವನಿ by ಪ್ರತಿಧ್ವನಿ
June 30, 2024
in Top Story, ಇದೀಗ, ಕ್ರೀಡೆ, ದೇಶ, ವಿಶೇಷ
0
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ರಿಟೈರ್‌ಮೆಂಟ್ ಘೋಷಿಸಿದ ಕೊಹ್ಲಿ & ರೋಹಿತ್ !
Share on WhatsAppShare on FacebookShare on Telegram

ಟಿ ಟ್ವೆಂಟಿ ವಿಶ್ವಕಪ್ (120 world cup) ಸರಣಿಯ ಕಳೆದ 7 ಇನಿಂಗ್ಸ್‌ಗಳಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ (Virat kholl), ಕೊನೆಗೂ ಸರಣಿಯ ಫೈನಲ್ ಪಂದ್ಯದಲ್ಲಿ ತಮ್ಮ ಫಾರ್ಮ್‌ಗೆ ಅದ್ದೂರಿ ಕಮ್‌ಬ್ಯಾಕ್ ಮಾಡಿದರು. ಪ್ರಮುಖ 3 ವಿಕೆಟ್‌ಗಳನ್ನು ಕಳೆದಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಜವಾಬ್ದಾರಿಯುತ ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ ನಿರ್ಣಾಯಕ ಅರ್ಧಶತಕವನ್ನು ಸಿಡಿಸಿದ್ರು.

ADVERTISEMENT

ಭರ್ಜರಿ 2 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 76 ರನ್‌ ಗಳನ್ನು ಗಳಿಸಿದರು. ಒಂದುಕಡೆ ಸತತ ವಿಕೆಟ್ ಬೀಳ್ತಿದ್ರೆ. ಮತ್ತೊಂದು ಕಡೆ ಯುವ ಆಟಗಾರರೊಂದಿಗೆ ಉತ್ತಮ ಜೊತೆಯಾಟವಾಡಿ ಉತ್ತಮ ಇನ್ನಿಂಗ್ಸ್ ಬಿಲ್ಡ್ ಮಾಡಿದ್ರು.ಹಾಗಾಗಿಯೇ ಭಾರತ 176 ರನ್‌ಗಳ ಉತ್ತಮ (India) ಮೊತ್ತ ತಲುಪಲು ಸಾಧಯವಾಯಿತು.

ಆದ್ರೆ ಇದರ ನಡುವೆಯೇ ಗೆಲುವಿನ ಖುಷಿಯಲ್ಲಿ ಇಂಡಿಯಾ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಭಾರತ ತಂಡದ ಮಾಜಿ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಪಂದ್ಯದ ಗೆಲುವಿನ ನಂತರ ಮಾತನಾಡಿದ ಕೊಹ್ಲಿ, ಇದು ನನ್ನ ಕೊನೆಯ ಟಿ ಟ್ವೆಂಟಿ ಪಂದ್ಯ ಎಂದು ಹೇಳಿದ್ರು.

ಇತ್ತ ವಿಶ್ವಕಪ್ ಗೆದ್ದ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಕೂಡ ಅಚ್ಚರಿಯ ವಿದಾಯ ಹೇಳಿದ್ದಾರೆ. ಹೀಗಾಗಿ ರೋಹಿತ್ ಫ್ಯಾನ್ಸ್‌ ಗೂ ದೊಡ್ಡ ಶಾಕ್ ಎದುರಾಗಿದೆ. ವಿಶ್ವ ಕಪ್ ಜಯಿಸಿದ ಬೆನ್ನಲ್ಲೇ ಹಿಟ್ ಮ್ಯಾನ್ ರೋಹಿತ್ ಹಾಗೂ ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ರಿಟೈರ್‌ಮೆಂಟ್ ಘೋಷಿಸಿದ್ದಾರೆ

Tags: ಕಿಂಗ್ ಕೊಹ್ಲಿಟಿ ಟ್ವೆಂಟಿ ವಿಶ್ವಕಪ್ರೋಹಿತ್ ಶರ್ಮಾ ವಿದಾಯರೋಹಿತ್ಶರ್ಮಾರಿಟೈರ್ಮೆಂಟ್ವಿರಾಟ್ ಕೊಹ್ಲಿ ವಿದಾಯವಿಶ್ವಕಪ್ ಗೆದ್ದ ಭಾರತಹಿಟ್ ಮ್ಯಾನ್
Previous Post

ಅಕ್ರಮ ಮಸೀದಿ ತೆರವು ; ಘರ್ಷಣೆಯಲ್ಲಿ 8 ಪೋಲೀಸರಿಗೆ ಗಾಯ

Next Post

ಮುನಿಸು ಮರೆತು ಪಾಂಡ್ಯಗೆ ಮುತ್ತಿಟ್ಟ ರೋಹಿತ್ ! ಅಭಿಮಾನಿಗಳ ಮನಗೆದ್ದ ಹಿಟ್‌ಮ್ಯಾನ್ !

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post
ಮುನಿಸು ಮರೆತು ಪಾಂಡ್ಯಗೆ ಮುತ್ತಿಟ್ಟ ರೋಹಿತ್ ! ಅಭಿಮಾನಿಗಳ ಮನಗೆದ್ದ ಹಿಟ್‌ಮ್ಯಾನ್ !

ಮುನಿಸು ಮರೆತು ಪಾಂಡ್ಯಗೆ ಮುತ್ತಿಟ್ಟ ರೋಹಿತ್ ! ಅಭಿಮಾನಿಗಳ ಮನಗೆದ್ದ ಹಿಟ್‌ಮ್ಯಾನ್ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada