• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭಾರತ ಯಾವುದೇ ಕ್ಷಣದಲ್ಲಾದ್ರೂ ಮಿಲಿಟರಿ ದಾಳಿ ನಡೆಸಬಹುದು – ಪಾಕ್ ರಕ್ಷಣಾ ಸಚಿವ ಖ್ವಾಜಾ ಅಸೀಫ್ ಆತಂಕ  

Chetan by Chetan
May 6, 2025
in Top Story, ಇದೀಗ, ದೇಶ, ರಾಜಕೀಯ, ವಿದೇಶ
0
ಭಾರತ ಯಾವುದೇ ಕ್ಷಣದಲ್ಲಾದ್ರೂ ಮಿಲಿಟರಿ ದಾಳಿ ನಡೆಸಬಹುದು – ಪಾಕ್ ರಕ್ಷಣಾ ಸಚಿವ ಖ್ವಾಜಾ ಅಸೀಫ್ ಆತಂಕ  
Share on WhatsAppShare on FacebookShare on Telegram

ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ (Pahalgam terror attack) ಪಾಕಿಸ್ತಾನ ಪ್ರತಿ ಕ್ಷಣ ಭಯದಲ್ಲೇ ದಿನ ದೂಡುವಂತಾಗಿದೆ. ಯಾವ ಕ್ಷಣದಲ್ಲಿ ಭಾರತ (India) ಯಾವ ಸ್ವರೂಪದಲ್ಲಿ ತನ್ನ ಮೇಲೆ ದಾಳಿ ಮಾಡಲಿದ್ಯೋ ಎಂಬ ಆತಂಕ ಪಾಕಿಸ್ತಾನದಲ್ಲಿ (Pakistan) ಮನೆ ಮಾಡಿದೆ. ಹೀಗಾಗಿ ಪ್ರತಿ ನಿಮಿಷ ಕೂಡ ಪಾಕಿಸ್ತಾನದ ದಾಳಿಯ ನಿರೀಕ್ಷೆಯಲ್ಲಿ ದಿನ ದೂಡುತ್ತಿದೆ.

ADVERTISEMENT

ಈ ಕುರಿತು ಮಾತನಾಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಅಸೀಫ (Khwaja asif), ಭಾರತ ಯಾವುದೇ ಕ್ಷಣದಲ್ಲಾದರೂ ಪಾಕ್ ಮೇಲೆ ಮಿಲಿಟರಿ ‌ದಾಳಿ ನಡೆಸಬಹುದು ಎಂದು ಹೇಳಿಕೆ ನೀಡಿದ್ದಾನೆ. ಎಲ್ ಓ ಸಿ‌ ಉದ್ದಕ್ಕೂ ಭಾರತ ಯಾವುದೇ ಕ್ಷಣದಲ್ಲಾದರೂ ದಾಳಿ ನಡೆಸಬಹುದು ಎಂದ ಪಾಕ್ ರಕ್ಷಣಾ ಇಲಾಖೆಯ ಸಚಿವ ಖ್ವಾಜಾ ಅಸೀಫ್ ಆತಂಕ ವ್ಯಕ್ತಪಡಿಸಿದ್ದಾನೆ. 

ಹೀಗಾಗಿ ಪಾಕಿಸ್ತಾನದಾದ್ಯಂತ ಆಂತಂಕ ಇನ್ನಷ್ಟು ಹೆಚ್ಚಾಗಿದ್ದು, ಪಾಕಿಸ್ತಾನ ಸೇನೆ ಮತ್ತು ಆಡಳಿತ ಥರ ಥರ ಅಂತ ನಡುಗುತ್ತಿದೆ.ಇಂದಲ್ಲ ನಾಳೆ ಪಾಕಿಸ್ತಾನಕ್ಕೆ ಭಾರತ ಪೆಟ್ಟು ಕೊಡೋದು ಶತಸಿದ್ಧ ಎಂದು ಅರಿತಿರುವ ಪಾಕ್, ಈಗ ಭಾರತದ ದಾಳಿಯ ಭೀತಿ ಹೆಚ್ಚಳವಾಗಿದೆ. 

Tags: ಖ್ವಾಜಾ ಆಸಿಫ್ಪಾಕಿಸ್ತಾನ ಸೇನೆಪಾಕ್ ರಕ್ಷಣಾ ಸಚಿವಭಾರತ ಸೇನೆಭಾರತದ ದಾಳಿಯುದ್ಧ
Previous Post

ಭಾರತ – ಪಾಕ್​ ಯುದ್ಧ.. ಹೇಗಿದೆ ಸದ್ಯದ ಪರಿಸ್ಥಿತಿ.. ಯಾರಿಗೆ ಯಾರ ಬೆಂಬಲ..?

Next Post

ಕುಡಿಯೋದಕ್ಕೂ ನೀರಿಲ್ಲ.. ಬೆಳೆಯೋದಕ್ಕೂ ನೀರಿಲ್ಲ..! ಭತ್ತ ಬೆಳೆಯದಂತೆ ರೈತರಿಗೆ ಪಾಕ್ ಕಟ್ಟಾಜ್ಞೆ ! 

Related Posts

ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆಗೆ ಪೊಲೀಸರಿಂದ ಜೈಲು ದಾರಿ : ಕಳ್ಳತನದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!
Top Story

ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆಗೆ ಪೊಲೀಸರಿಂದ ಜೈಲು ದಾರಿ : ಕಳ್ಳತನದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

by ಪ್ರತಿಧ್ವನಿ
May 1, 2026
0

ಬೆಳಗಾವಿ : ರಾಜ್ಯದಲ್ಲಿ ಕಳ್ಳತನದ ಪ್ರಕರಣಗಳು ದಿನಕ್ಕೊಂದರಂತೆ ಸುದ್ದಿಯಾಗುತ್ತಿವೆ. ಚಿನ್ನಾಭರಣ, ಮೊಬೈಲ್‌ ಕಳ್ಳತನದ ಹೀಗೆ ಒಂದಿಲ್ಲೊಂದರಂತೆ ಕೇಸ್‌ಗಳು ದಾಖಲಾಗುತ್ತಿರುತ್ತವೆ. ಆದರೆ ಜಿಲ್ಲೆಯಲ್ಲೊಂದು ಪ್ರಕರಣ ಎಲ್ಲರನ್ನೂ ಶಾಕ್‌ಗೆ ಒಳಗಾಗುವಂತೆ ಮಾಡಿದೆ....

Read moreDetails
ಸಿಲಿಂಡರ್ ಬೆಲೆ ಏರಿಕೆ : ಮೋದಿ ಸರ್ಕಾರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ..

ಸಿಲಿಂಡರ್ ಬೆಲೆ ಏರಿಕೆ : ಮೋದಿ ಸರ್ಕಾರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ..

May 1, 2026
ಗುಜರಾತ್‌ಗೆ ಗೆಲುವು ತಂದುಕೊಟ್ಟ ಆರ್‌ಸಿಬಿ ಕಳಪೆ ಪ್ರದರ್ಶನ : ಸೋಲಿಗೆ ಕಾರಣ ಬಿಚ್ಚಿಟ್ಟ ಪಾಟಿದಾರ್..‌!

ಗುಜರಾತ್‌ಗೆ ಗೆಲುವು ತಂದುಕೊಟ್ಟ ಆರ್‌ಸಿಬಿ ಕಳಪೆ ಪ್ರದರ್ಶನ : ಸೋಲಿಗೆ ಕಾರಣ ಬಿಚ್ಚಿಟ್ಟ ಪಾಟಿದಾರ್..‌!

May 1, 2026
ಪಶ್ಚಿಮ ಬಂಗಾಳದಲ್ಲಿ ಮತದಾನ ಗೊಂದಲ: ಇವಿಎಂ ತೊಂದರೆ ಆರೋಪ, ಮರುಮತದಾನ ಚಿಂತನೆ

ಪಶ್ಚಿಮ ಬಂಗಾಳದಲ್ಲಿ ಮತದಾನ ಗೊಂದಲ: ಇವಿಎಂ ತೊಂದರೆ ಆರೋಪ, ಮರುಮತದಾನ ಚಿಂತನೆ

May 1, 2026
ಪಾಕ್–ಅಫ್ಘಾನ್ ಗಡಿಯಲ್ಲಿ ತೀವ್ರ ಉದ್ವಿಗ್ನತೆ: ಪಾಕಿಸ್ತಾನದ ವೈಮಾನಿಕ ದಾಳಿ, ತಾಲಿಬಾನ್ ಖಂಡನೆ

ಪಾಕ್–ಅಫ್ಘಾನ್ ಗಡಿಯಲ್ಲಿ ತೀವ್ರ ಉದ್ವಿಗ್ನತೆ: ಪಾಕಿಸ್ತಾನದ ವೈಮಾನಿಕ ದಾಳಿ, ತಾಲಿಬಾನ್ ಖಂಡನೆ

May 1, 2026
Next Post
ಕುಡಿಯೋದಕ್ಕೂ ನೀರಿಲ್ಲ.. ಬೆಳೆಯೋದಕ್ಕೂ ನೀರಿಲ್ಲ..! ಭತ್ತ ಬೆಳೆಯದಂತೆ ರೈತರಿಗೆ ಪಾಕ್ ಕಟ್ಟಾಜ್ಞೆ ! 

ಕುಡಿಯೋದಕ್ಕೂ ನೀರಿಲ್ಲ.. ಬೆಳೆಯೋದಕ್ಕೂ ನೀರಿಲ್ಲ..! ಭತ್ತ ಬೆಳೆಯದಂತೆ ರೈತರಿಗೆ ಪಾಕ್ ಕಟ್ಟಾಜ್ಞೆ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!