• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಕರ್ನಾಟಕದಲ್ಲಿ 18 ಕೋಟಿ ಹಣ ಸೀಜ್‌.. ಯಾರದ್ದು ಗೊತ್ತಾ..?

ಪ್ರತಿಧ್ವನಿ by ಪ್ರತಿಧ್ವನಿ
April 17, 2024
in ರಾಜಕೀಯ
0
ಕರ್ನಾಟಕದಲ್ಲಿ 18 ಕೋಟಿ ಹಣ ಸೀಜ್‌.. ಯಾರದ್ದು ಗೊತ್ತಾ..?
Share on WhatsAppShare on FacebookShare on Telegram

ಧಾರವಾಡದಲ್ಲಿ ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ದೊಡ್ಡ ಮಟ್ಟದ ಪ್ರಕರಣ ಬೇಧಿಸಿದ್ದಾರೆ. ಲೋಕಸಭಾ ಚುನಾವಣೆಗೆ ಹಣದ ಹೊಳೆ ಹರಿಸಲು ಸಂಗ್ರಹ ಮಾಡಿದ್ದ ಬರೋಬ್ಬರಿ 18 ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮೊದಲಿಗೆ 2 ಕೋಟಿ ಹಣವನ್ನು ಸೀಜ್‌ ಮಾಡಿದ್ದರು. ಆ ಬಳಿಕ 18 ಕೋಟಿ ಹಣ ಪತ್ತೆಯಾಗಿದೆ. ಇದು ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದೆ.

ADVERTISEMENT

ಅಕ್ರಮವಾಗಿ ಮದ್ಯ ಸಂಗ್ರಹ ಮಾಡಲಾಗಿದೆ ಅನ್ನೋ ಮಾಹಿತಿ ಚುನಾವಣಾ ಅಧಿಕಾರಿಗಳಿಗೆ ಬಂದಿತ್ತು. ಆ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು. ಆ ವೇಳೆ ಮನೆಗಳಲ್ಲಿದ್ದ ಚೀಲಗಳನ್ನು ಪರಿಶೀಲನೆ ಮಾಡಿದಾಗ ಚೀಲಗಳಲ್ಲಿ ಏನೂ ಸಿಕ್ಕಿರಲಿಲ್ಲ. ಕೊನೆಗೆ ತಿಜೋರಿ ಓಪನ್ ಮಾಡಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ. 6 ಕ್ಕೂ ಹೆಚ್ಚು ವಾಹನಗಳಲ್ಲಿ ಬಂದ 20ಕ್ಕೂ ಅಧಿಕಾರಿಗಳು 18 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಧಾರವಾಡದ (Dharawada) ಕುಂದಗೋಳದ ರಾಮನಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿಂಗಪ್ಪ ಜಟಾದ್‌‌ ಎಂಬುವರ ಮನೆಯಲ್ಲಿ ಬರೋಬ್ಬರಿ 2 ಕೋಟಿಗೂ ಹೆಚ್ಚು ನಗದು ಪತ್ತೆಯಾಗಿತ್ತು. ಈಗ 18 ಕೋಟಿ ಹಣ ಸಿಕ್ಕಿದ್ದು, ಬಸವರಾಜು (Basavaraj)ಎಂಬುವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಬಸವರಾಜ್ ಯು.ಬಿ ಶೆಟ್ಟಿ ಅವರ ಅಕೌಂಟೆಂಟ್ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ ಬೆಂಗಳೂರಿನ ರಾಮಲಿಂಗಂ ಕನ್ಸ್‌‌ಟ್ರಕ್ಷನ್‌‌ ಕಂಪನಿ ದಾಖಲೆ ನೀಡಿದ್ದಾರೆ ಎನ್ನಲಾಗ್ತಿದೆ.

ಧಾರವಾಡದ ದಾಸನಕೊಪ್ಪ ಕ್ರಾಸ್‌ ಬಳಿಯ ಅರ್ನಾ ರೆಸಿಡೆನ್ಸಿಯ ಮೂರನೇ ಮಹಡಿಯಲ್ಲಿ ಬಸವರಾಜ್‌ ದತ್ತನವರ್‌ ಫ್ಲಾಟ್‌ ಇದೆ. ಫ್ಲಾಟ್‌ – 303ರ ಮೇಲೆ ದಾಳಿ ಮಾಡಿದಾಗ ಕಂತೆ ಕಂತೆ ಹಣಗಳ: ರಾಶಿಯೇ ಕಂಡು ಬಂದಿದೆ. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ. ಹಣ ಯಾರಿಗೆ ಸೇರಿದ್ದು, ಇಷ್ಟೊಂದು ದೊಡ್ಡ ಪ್ರಮಾಣದ ಹಣ ಸಂಗ್ರಹ ಮಾಡಿದ್ದ ಉದ್ದೇಶ ಏನು..? ಇಷ್ಟು ದೊಡ್ಡ ಮೊತ್ತ ಬಂದಿದ್ದು ಎಲ್ಲಿಂದ..? ಅನ್ನೋ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

Tags: 18 ಕೋಟಿBasavarajDharawadaElectionincome taxLokSabhaಚುನಾವಣೆಧಾರವಾಡಲೋಕಸಭೆಹಣ
Previous Post

ಕರ್ನಾಟಕವನ್ನು ಸಿದ್ದರಾಮಯ್ಯ, ಡಿಕೆಶಿ ನೋಡ್ಕೊಳ್ತಾರೆ.. ನಿಮ್ಮದು ನೀವು ನೋಡ್ಕಳಿ..!

Next Post

UPSC ರಿಸಲ್ಟ್ ಪ್ರಕಟ.. ಆದಿತ್ಯ ಶ್ರೀವಾಸ್ತವ ದೇಶಕ್ಕೆ ನಂಬರ್ 1

Related Posts

HD Kumaraswamy Targets NICE: A Strategy for Political Comeback
ಕರ್ನಾಟಕ

ಬಿಡದಿ, ನೈಸ್‌ ಹಿಂದೆ ಬಿದ್ದ ಕುಮಾರಸ್ವಾಮಿ: ರಾಜಕೀಯ ಪುನರಾಗಮನದ ತಂತ್ರವೇ? HD Kumaraswamy

by ಪ್ರತಿಧ್ವನಿ
September 28, 2026
0

ಬೆಂಗಳೂರು: ಕರ್ನಾಟಕದ ರಾಜಕೀಯದಲ್ಲಿ ಕೆಲವು ವಿಚಾರಗಳು ಕೇವಲ ಆಡಳಿತಾತ್ಮಕ ಅಥವಾ ಕಾನೂನು ವಿಷಯಗಳಾಗಿ ಉಳಿಯುವುದಿಲ್ಲ. ಅವು ಕಾಲಕ್ರಮೇಣ ರಾಜಕೀಯ ಗುರುತು, ಪ್ರಾದೇಶಿಕ ಪ್ರಾಬಲ್ಯ, ಭೂಮಿ, ರೈತರು, ಅಭಿವೃದ್ಧಿ...

Read moreDetails
Supreme Court dismisses petition alleging irregularities regarding smart meters against Minister KJ George

ಸಚಿವ ಕೆ.ಜೆ. ಜಾರ್ಜ್‌ಗೆ ದೊಡ್ಡ ಜಯ : ಸುಪ್ರೀಂ ಕೋರ್ಟ್‌ನಲ್ಲಿ ಸ್ಮಾರ್ಟ್‌ ಮೀಟರ್ ಅಕ್ರಮ ಆರೋಪದ ಅರ್ಜಿ ವಜಾ | Supreme Court

September 28, 2026
ಸಚಿವ ಸ್ಥಾನ ಸಿಕ್ಕರೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸುತ್ತೇನೆ: ಪ್ರದೀಪ್‌ ಈಶ್ವರ್‌

ಸಚಿವ ಸ್ಥಾನ ಸಿಕ್ಕರೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸುತ್ತೇನೆ: ಪ್ರದೀಪ್‌ ಈಶ್ವರ್‌

September 28, 2026
ತೆರಿಗೆ ವಂಚಕ ರಾಜೀವ್ ಚಂದ್ರಶೇಖರ್ ಗೆ ರಾಹುಲ್ ಗಾಂಧಿಯನ್ನು ಟೀಕಿಸುವ ಯಾವುದೇ ನೈತಿಕ ಹಕ್ಕಿಲ್ಲ: ಎಸ್. ಮನೋಹರ್

ತೆರಿಗೆ ವಂಚಕ ರಾಜೀವ್ ಚಂದ್ರಶೇಖರ್ ಗೆ ರಾಹುಲ್ ಗಾಂಧಿಯನ್ನು ಟೀಕಿಸುವ ಯಾವುದೇ ನೈತಿಕ ಹಕ್ಕಿಲ್ಲ: ಎಸ್. ಮನೋಹರ್

September 27, 2026
The 5 guarantees are our government's rate card for development N Chaluvarayaswamy

5 ಗ್ಯಾರಂಟಿಗಳೇ ನಮ್ಮ ಸರ್ಕಾರದ ಅಭಿವೃದ್ಧಿಯ ರೇಟ್ ಕಾರ್ಡ್:  ‘ಪ್ರಜಾಸೇವಾ ಆಂದೋಲನ’ ದಲ್ಲಿ ಸಚಿವ ಎನ್. ಚಲುವರಾಯಸ್ವಾಮಿ | CHALUVARAYASWAMY

September 26, 2026
Next Post
UPSC ರಿಸಲ್ಟ್ ಪ್ರಕಟ.. ಆದಿತ್ಯ ಶ್ರೀವಾಸ್ತವ ದೇಶಕ್ಕೆ ನಂಬರ್ 1

UPSC ರಿಸಲ್ಟ್ ಪ್ರಕಟ.. ಆದಿತ್ಯ ಶ್ರೀವಾಸ್ತವ ದೇಶಕ್ಕೆ ನಂಬರ್ 1

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada