• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಕಾಂಗ್ರೆಸ್ ಸರ್ಕಾರದಲ್ಲಿ ‘ಸಂಘಿ’ಗಳಿಗೆ ಮನ್ನಣೆ..? ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆಯನ್ನ ರೆಕಮೆಂಡ್ ಮಾಡಿದವರು ಯಾರು..?

ಪ್ರತಿಧ್ವನಿ by ಪ್ರತಿಧ್ವನಿ
March 23, 2024
in ಇದೀಗ, ರಾಜಕೀಯ
0
ಕಾಂಗ್ರೆಸ್ ಸರ್ಕಾರದಲ್ಲಿ ‘ಸಂಘಿ’ಗಳಿಗೆ ಮನ್ನಣೆ..? ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆಯನ್ನ ರೆಕಮೆಂಡ್ ಮಾಡಿದವರು ಯಾರು..?
Share on WhatsAppShare on FacebookShare on Telegram

ಬಿಜೆಪಿ ಸರ್ಕಾರದಲ್ಲಿ RSS ನ ಕೆಲವು ಕಾಣದ ಕೈಗಳು ಕೆಲಸ ಮಾಡುತ್ತವೇ ಅನ್ನೋದು ಬಹಳ ವರ್ಷಗಳಿಂದ ಬಂದಿರೋ ಆರೋಪ. ಹಲವಾರು ಕಡೆ ಇದಕ್ಕೆ ಸ್ಪಷ್ಟ ನಿದರ್ಶನವು ಸಿಕ್ಕಿದೆ. ಆದ್ರೆ ಪ್ರಸ್ತುತ ಕರ್ನಾಟಕದಲ್ಲಿರೋ ಕಾಂಗ್ರೆಸ್ ಸರ್ಕಾರದ ವಿಚಾರದಲ್ಲೂ ಇದಕ್ಕೆ ಹೋಲುವಂತಹ ಉದಾಹರಣೆ ಸಿಕ್ಕಿದೆ. ಅಷ್ಟಕ್ಕೂ ಇದಕ್ಕೆ ಕಾರಣ ಯಾರು ಅನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿದೆ.ಕರ್ನಾಟಕದಲ್ಲಿ ಅಕಾಡೆಮಿಗಳ ನೇಮಕದಲ್ಲಿ ಸಂಘ ಪರಿವಾರದವರಿಗೆ ಮಣೆ ಹಾಕಿದ್ದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆಯನ್ನಾಗಿ ಕೃಪಾ ಪಡಕಿ ಎನ್ನುವ ಸಂಘ ಪರಿವಾರದಾಕೆಯನ್ನು ನೇಮಿಸಲಾಗಿದೆ.ಈಕೆ RSSನ ಸಾಂಸ್ಕೃತಿಕ ಘಟಕವಾದ “ಸಂಸ್ಕಾರ ಭಾರತಿ”ಯಲ್ಲಿ ಪ್ರಮುಖ ಹುದ್ದೆಯಾದ ನೃತ್ಯ ವಿಧಾ ಪ್ರಮುಖ್ ಎನ್ನುವ ಹುದ್ದೆಯಲ್ಲಿ ಇರುವಾಕೆ ಅಂತವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಹೇಗೆ ಮಣೆ ಹಾಕಲಾಯ್ತು ಎಂಬ ಪ್ರಶ್ನೆ ಉದ್ಭವವಾಗಿದೆ.ದಕ್ಷಿಣ ಕನ್ನಡ ಮೂಲದ ಈಕೆಯ ಕುಟುಂಬ ತಲೆ ತಲೆಮಾರುಗಳಿಂದಲೂ ಕಟ್ಟರ್ RSSನವರು.ಈಕೆಯ ತಂದೆ ಪ್ರಭಾಕರ್ ಪಡಕಿ RSSನ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ

ADVERTISEMENT

ವಹಿಸಿದವರು.ಈಕೆಯನ್ನು ರೆಕಮೆಂಡ್ ಮಾಡಿದವರು ಯಾರು? ಯಾರ ಮುತುವರ್ಜಿಯಲ್ಲಿ ಈಕೆಗೆ ಈ ಹುದ್ದೆ ಸಿಕ್ಕಿದೆ, ಕಾಂಗ್ರೆಸ್ ಸಿದ್ದಂತ ಇರುವವರು ಯಾರೂ ಸಿಗಲಿಲ್ಲವೇ? ಯಾಕೆ ಈ ಸರ್ಕಾರ ಪ್ರತಿ ಹಂತದಲ್ಲೂ ಬಿಜೆಪಿಗೆ, ಸಂಘಪರಿವಾರಕ್ಕೆ ಮಣೆ ಹಾಕುತ್ತಿದೆ?ನಾಗಪುರದ ಹಾವುಗಳು ಸರ್ಕಾರವನ್ನು ನಿಯಂತ್ರಿಸುತ್ತಿವೆಯೇ? ಎಂಬ ಪ್ರಶ್ನೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.ಕಾಂಗ್ರೆಸ್ ಗೆ ದುಡಿದ ಕಾರ್ಯಕರ್ತರು ಅಬ್ಬೇಪಾರಿಗಳಾಗಿದ್ದಾರೆ, ಬಿಜೆಪಿ ಭಕ್ತರು ಅಧಿಕಾರ ಲಾಭ ಪಡೆಯುತ್ತಿದ್ದಾರೆ.ಯಾಕೆ ಹೀಗಾಗುತ್ತಿದೆ..?ಕಾಂಗ್ರೆಸ್ ಗೆ ದುಡಿದ ಕಾರ್ಯಕರ್ತರು

ಅಬ್ಬೇಪಾರಿಗಳಾಗಿದ್ದಾರೆ, ಬಿಜೆಪಿ ಭಕ್ತರು ಅಧಿಕಾರ ಲಾಭ ಪಡೆಯುತ್ತಿದ್ದಾರೆ..?ಯಾಕೆ ಹೀಗಾಗುತ್ತಿದೆ..? ಎಂಬ ಮಾತುಗಳು ಜೋರಾಗಿ ಹರಿದಾಡುತ್ತಿದೆ.ಚುನಾವಣೆಗೂ ಮುಂಚೆ ತಮ್ಮ ಕಾರ್ಯಕರ್ತರನ್ನು ಗುರುತಿಸಲು ಸಾಧ್ಯವಾಗುವ ಕಾಂಗ್ರೆಸ್ ನಾಯಕರಿಗೆ ಅಧಿಕಾರ ಪಡೆದ ನಂತರ ಕಾಂಗ್ರೆಸ್ ಕಾರ್ಯಕರ್ತರನ್ನು ಗುರುತಿಸದೆ ಬಿಜೆಪಿ ಕಾರ್ಯಕರ್ತರನ್ನು ಗುರುತಿಸುತ್ತಿರುವುದೇಕೆ? ಎಂಬ ಆಕ್ರೋಶ ಕಾಂಗ್ರೆಸ್ ವಲಯದಲ್ಲಿ ಕೇಳಿಬರ್ತಿದೆ.

Tags: #ashwathnarayan #educationminister #rangnath #lawer #psi #corruption #protest #police #bangalore #people #karnatakanews #newsupdate #basavarajbommai #politics #congress #bjp #pratidhvanidigitalBasavaraj BommaiCMSiddaramaiahCongress PartyRSSಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಸಿದ್ದರಾಮಯ್ಯ
Previous Post

ಅರವಿಂದ್ ಕೇಜ್ರಿವಾಲ್ 7 ದಿನ ಇಡಿ ಕಸ್ಟಡಿಗೆ ! ದೆಹಲಿ ರಾಜಕಾರಣದಲ್ಲಿ ರೋಚಕ ಬೆಳವಣಿಗೆ !

Next Post

ಬ್ರಿಟೀಷರ ಎದೆನಡುಗಿಸಿದ ಭಗತ್ ಸಿಂಗ್..! ಅಪ್ರತಿಮ ನಾಯಕ ಇಂದಿಗೂ ಎಂದಿಗೂ ಅಮರ ಅಜರಾಮರ ..

Related Posts

`ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ’ : KPSC ಮುಚ್ಚುವೆ ಎಂದ ಸಿಎಂ ಡಿಕೆಶಿಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ
Top Story

`ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ’ : KPSC ಮುಚ್ಚುವೆ ಎಂದ ಸಿಎಂ ಡಿಕೆಶಿಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ

by ಪ್ರತಿಧ್ವನಿ
September 23, 2026
0

ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗವನ್ನು (ಕೆಪಿಎಸ್‌ಸಿ) ಮುಚ್ಚಲು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...

Read moreDetails
ವಿಧಾನಸಭೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ಕಾರ್ಯವೈಖರಿಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಶ್ಲಾಘನೆ.!

ವಿಧಾನಸಭೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ಕಾರ್ಯವೈಖರಿಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಶ್ಲಾಘನೆ.!

September 23, 2026
ಲೋಡ್ ಶೆಡ್ಡಿಂಗ್ : ಸದನದಲ್ಲಿ ಆರ್. ಅಶೋಕ್‌ಗೆ ಸಚಿವ ಕೆ.ಜೆ. ಜಾರ್ಜ್ ಖಡಕ್ ಕೌಂಟರ್.!

ಲೋಡ್ ಶೆಡ್ಡಿಂಗ್ : ಸದನದಲ್ಲಿ ಆರ್. ಅಶೋಕ್‌ಗೆ ಸಚಿವ ಕೆ.ಜೆ. ಜಾರ್ಜ್ ಖಡಕ್ ಕೌಂಟರ್.!

September 23, 2026
ಅಕ್ರಮ-ಸಕ್ರಮ ಯಾವಾಗ ಬಂದಿದ್ದು ಗೊತ್ತಾ?: ಸದನದಲ್ಲಿ ಲೋಡ್ ಶೆಡ್ಡಿಂಗ್ ಕಿಚ್ಚು, ವಿಪಕ್ಷಗಳಿಗೆ ಕೆ.ಜೆ. ಜಾರ್ಜ್ ಖಡಕ್ ಕ್ಲಾಸ್!

ಅಕ್ರಮ-ಸಕ್ರಮ ಯಾವಾಗ ಬಂದಿದ್ದು ಗೊತ್ತಾ?: ಸದನದಲ್ಲಿ ಲೋಡ್ ಶೆಡ್ಡಿಂಗ್ ಕಿಚ್ಚು, ವಿಪಕ್ಷಗಳಿಗೆ ಕೆ.ಜೆ. ಜಾರ್ಜ್ ಖಡಕ್ ಕ್ಲಾಸ್!

September 23, 2026
ತಾಯಿ ಸೆಂಟಿಮೆಂಟ್ ನಿಂದ ರಾಜಕೀಯ? ಬಿಜೆಪಿಗೆ ರಾಹುಲ್ ಗಾಂಧಿ ಮೇಲೆ ಇಷ್ಟು ದೊಡ್ಡ ಭಯವೇ?

ತಾಯಿ ಸೆಂಟಿಮೆಂಟ್ ನಿಂದ ರಾಜಕೀಯ? ಬಿಜೆಪಿಗೆ ರಾಹುಲ್ ಗಾಂಧಿ ಮೇಲೆ ಇಷ್ಟು ದೊಡ್ಡ ಭಯವೇ?

September 22, 2026
Next Post
ಬ್ರಿಟೀಷರ ಎದೆನಡುಗಿಸಿದ ಭಗತ್ ಸಿಂಗ್..! ಅಪ್ರತಿಮ ನಾಯಕ ಇಂದಿಗೂ ಎಂದಿಗೂ ಅಮರ ಅಜರಾಮರ ..

ಬ್ರಿಟೀಷರ ಎದೆನಡುಗಿಸಿದ ಭಗತ್ ಸಿಂಗ್..! ಅಪ್ರತಿಮ ನಾಯಕ ಇಂದಿಗೂ ಎಂದಿಗೂ ಅಮರ ಅಜರಾಮರ ..

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!