ಸಮ್ಮರ್ ಸೀಸನ್‌ನಲ್ಲಿ ಮಕ್ಕಳಿಗೆ ರಜೆ ಇರುವ ಕಾರಣ ಟ್ರಿಪ್ ಹೋಗುವವರ ಸಂಖ್ಯೆ ಜಾಸ್ತಿನೆಯಿದೆ. ಅದರಲ್ಲು ಆಯ ಸೀಸನ್‌ಗೆ ತಕ್ಕಂತ ಬಟ್ಟೆಗಳು ಟ್ರೆಂಡ್ ಕ್ರಿಯೇಟ್ ಮಾಡ್ತಿವಿ. ಟ್ರಾವಲ್ ಮಾಡುವವರು ಹೆಚ್ಚಾಗಿ ಕಂಫ್ರಟ್‌ಯಿರುವ ಬಟ್ಟಗಳನ್ನ ಧರಿಸುವುದಕ್ಕೆ ಇಷ್ಟಪಡ್ತಾರೆ. ಪ್ರತಿ ಸಮ್ಮರ್ ಅಲ್ಲು ಹೊಸ ಬಗೆಯ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತದೆ.. ಈ ಬಾರಿಯ ಸಮ್ಮರ್ ಕಲೆಕ್ಷನ್ಸ್ ಟ್ರಾವಲ್ ಫ್ರಂಡ್ಲಿ ಬಟ್ಟೆಗಳು ಹೇಗಿವೆ ಅನ್ನೊದರ ಡಿಟೇಲ್ ಇಲ್ಲಿದೆ..

ಹೆಣ್ಣು ಮಕ್ಕಳ ವಿಚಾರಕ್ಕೆ ಬಂದಾಗ ಪ್ರತಿಬಾರಿಯೂ ಕೂಡ ನಾನಾ ಬಗೆಯ ಬಟ್ಟೆಗಳು ಮಾರ್ಕೆಟ್ ಅಲ್ಲಿ ಟ್ರೆಂಡ್ ಕ್ರಿಯೆಟ್ ಮಾಡುತ್ತವೆ. ಈ ಬಾರಿ ಹೊಸ ಕಲೆಕ್ಷನ್ ಅಂದ್ರೆ ಗ್ರಾಫಿಕ್ ಶರ್ಟ್ ಗಳು ಅಂದ್ರೆ ಪ್ರಿಂಟೆಡ್ ಶರ್ಟ್ಸ್, ಓವರ್ ಸೈಜ್ ಟ್ ಶರ್ಟ್ಸ್ ನಾಷ್ಟಾಲಜಿಯ ಬಟ್ಟೆಗಳು, ಕ್ರಾಫ್ಟ್ ಕಾರ್ಡ್ ಸೆಟ್,ಪೇಪರ್ ಬ್ಯಾಗ್ ಪಾಲಾಜೊ, ಸ್ಟ್ರೈಪ್ಸ್ ಕಾರ್ಡ್ ಸೆಟ್, ಬಟನ್ ಡೌನ್ ಸ್ಕರ್ಟ್, ಶಾರ್ಟ್ ಅಂಡ್ ಚಿಕ್ ಸ್ಟೈಲ್, ಲೇಸ್ ಮ್ಯಾಕ್ಸಿ, ಡೆನಿನ್ ಸೂಟ್ಸ್ ,ರಿಟ್ರೋ ಪ್ರಿಂಟ್ ಡ್ರೆಸ್
ಅಬ್ಬಬ್ಬಾ ಹೇಳ್ತಾ ಹೋದ್ರೆ ಸಾಕಷ್ಟಿವೆ ಇವು ಟ್ರಾವೆಲಿಂಗ್ ಫ್ರೆಂಡ್ಲಿ ನು ಹೌದು ಜೊತೆಗೆ ಪಾರ್ಟಿ ವೇರ್ ಕೂಡ ಹೌದು.ಸಮ್ಮರ್ ಗೆ ತಕ್ಕ ಬಟ್ಟೆ ಅಂತ ಹೇಳಿದ್ರೆ ತಪ್ಪಾಗಲ್ಲ. ಆರಾಮಾಗಿ ವೇರ್ ಮಾಡ್ಬೋದು ಸ್ವೆಟ್ಟ ಜಾಸ್ತಿ ಆಗಲ್ಲ ತುಂಬಾ ಕಂಫರ್ಟ್ ಆಗಿರುವಂತ ಬಟ್ಟೆಗಳು..

ಇನ್ನು ಗಂಡು ಮಕ್ಕಳಿಗೂ ಏನು ಕಡಿಮೆ ಇಲ್ಲ ಅನ್ನೋ ರೀತಿ ಸಾಕಷ್ಟು ಕಲೆಕ್ಷನ್ ಗಳು ಮಾರ್ಕೆಟ್ಗೆ ಲಗ್ಗೆ ಇಟ್ಟಿವೆ. ಫ್ಲೋರಲ್ ಶರ್ಟ್ಸ್ ವಿಥ್ ಶಾರ್ಟ್ಸ್, ಟೀ ಶರ್ಟ್ ವಿತ್ ಶಾರ್ಟ್ಸ್ ಅಂಡ್ ಸ್ನೀಕರ್ಸ್, ಲಿನಿನ್ ಕಾರ್ಡ್ ಸೆಟ್ , ಓವರ್ ಸೈಜ್ ಶಿರ್ಟ್ ,ಟಿ-ಶರ್ಟ್ ಅಂಡ್ ಜೀನ್ಸ್, ಆರ್ಟಿಸಿ ಟೀ ಶರ್ಟ್ ವಿಥ್ ಸಿಗ್ರೇಟ್ ಪಾಂಟ್, ಬ್ಯಾಗಿ ಟೀ ಶರ್ಟ್ಸ್ ಮತ್ತು ಜಾಗರ್ಸ್, ಕಾರ್ಗೋ ಟ್ರೂಸರ್ ಇನ್ನು ಬೇಕಾದಷ್ಟಿವೆ..

ಇದೆಲ್ಲದರ ಜೊತೆಗೆ ಯುನಿ ಸೆಕ್ಸ್ ಕಲೆಕ್ಷನ್ಗಳು ಇಬ್ಬರು ಕೂಡ ಧರಿಸುವಂತಹ ಬಟ್ಟೆಗಳು ಕೂಡ ಇವೆ ಇದರಲ್ಲಿ ಪ್ರಿಂಟೆಡ್ ಕಾರ್ಡ್, ಓವರ್ ಸೈಜ್ ಟಿ-ಶರ್ಟ್ಸ್,ಟೂಸರ್ ಅಂಡ್ ಟ್ ಶರ್ಟ್ಸ್, ಗ್ರಾಫಿಕ್ ಶರ್ಟ್ಸ್ ತುಂಬಾನೆ ಇವೆ..

ಒಟ್ಟಿನಲ್ಲಿ ಈ ಬಾರಿಯ ಬಿಸಿಲಿನ ತೀವ್ರತೆ ಎಷ್ಟಿದಿಯೋ ಅದೇ ರೀತಿ ಮಾರ್ಕೆಟ್ ನಲ್ಲಿ ಬಟ್ಟೆಗಳ ಕಲೆಕ್ಷನ್ ಕೂಡ ಅಷ್ಟೇ ಇದೆ..ವಿಧವಿಧವಾದ ಬಟ್ಟೆಗಳನ್ನು ವೇರ್ ಮಾಡಿ ಸಮ್ಮರ್ ಟ್ರಿಪ್ ನ ಎಂಜಾಯ್ ಮಾಡಿ.











