

ರಾಜ್ಯದಲ್ಲಿ ಆತಂಕ ಹುಟ್ಟಿಸುತ್ತಿದೆ ಡೆಂಘೀ ಪ್ರಕರಣಗಳು ವೈಫಲ್ಯ ಮುಚ್ಚಲು ಡೆಂಘೀ ಸಾವಿನ ಸಂಖ್ಯೆಯನ್ನ ಮುಚ್ಚಿಡ್ತಾ ಇದೆಯಾ ಆರೋಗ್ಯ ಇಲಾಖೆ…?
ಈ ವರೆಗೂ ರಾಜ್ಯದಲ್ಲಿ ಡೆಂಘೀ ಪಾಸಿಟಿವ್ ಬಂದ 10ಕ್ಕೂ ಹೆಚ್ಚು ಜನರ ಸಾವು ಡೆಂಘಿ ಸಸ್ಪೆಕ್ಟೆಡ್ ಕೇಸ್‌ಗಳ ಸಾವಾಗಿ ಮೂರ್ನಾಲ್ಕು ದಿನಗಳು ಕಳೆದರೂ ಬರ್ತಿಲ್ಲ ರಿಪೋರ್ಟ್..!
ರಿಪೋರ್ಟ್ ವಿಳಂಬ ಮಾಡಿ ತಮ್ಮ ವೈಫಲ್ಯ ಮುಚ್ಚಲು ಮುಂದಾಯ್ತಾ ಆರೋಗ್ಯ ಇಲಾಖೆ…? ಡೆಂಘೀಯಿಂದ ಕೇವಲ 6 ಸಾವು ಎಂದು ತೋರಿಸ್ತಿದೆ ಆರೋಗ್ಯ ಇಲಾಖೆಯ ಅಂಕಿಅಂಶ…! ಡೆಂಘೀ ಪಾಸಿಟಿವ್ ಇದ್ದವರು ಸಾವನ್ನಪ್ಪಿದ್ರೂ ಅಂಕಿಅಂಶಗಳಲ್ಲಿ ಯಾಕೆ ಸೇರಿಸ್ತಿಲ್ಲಾ?
ಹಲವು ಅನುಮಾನಕ್ಕೆ ಕಾರಣವಾಗ್ತಿದೆ ಆರೋಗ್ಯ ಇಲಾಖೆಯ ಡೆಂಘೀ ರಿಪೋರ್ಟ್