• Home
  • About Us
  • ಕರ್ನಾಟಕ
Saturday, July 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬಿಹಾರದಲ್ಲಿ ಶಾಲಾ ಕೊಠಡಿ ಇಲ್ಲದೆ ಸ್ಮಶಾನದಲ್ಲೇ ತರಗತಿ ನಡೆಸುತ್ತಿರುವ ಶಿಕ್ಷಕರು

ಪ್ರತಿಧ್ವನಿ by ಪ್ರತಿಧ್ವನಿ
August 23, 2024
in Top Story, ಕರ್ನಾಟಕ, ದೇಶ, ವಿಶೇಷ
0
ಬಿಹಾರದಲ್ಲಿ ಶಾಲಾ ಕೊಠಡಿ ಇಲ್ಲದೆ ಸ್ಮಶಾನದಲ್ಲೇ ತರಗತಿ ನಡೆಸುತ್ತಿರುವ ಶಿಕ್ಷಕರು
Share on WhatsAppShare on FacebookShare on Telegram

ಮಧುಬನಿ (ಬಿಹಾರ): ಬಿಹಾರದ ಮಧುಬನಿ ಜಿಲ್ಲೆಯಲ್ಲಿರುವ “ಅಪ್‌ಗ್ರೇಡ್” ಶಾಲೆಯೊಂದರ ವಿದ್ಯಾರ್ಥಿಗಳು ತರಗತಿ ಕೊಠಡಿಗಳು ಮತ್ತು ಊಟದ ಕೋಣೆ ಇಲ್ಲದ ಕಾರಣ ಸ್ಮಶಾನ ಅಥವಾ ಮಸೀದಿಯ ಮುಖ್ಯ ಗೇಟ್‌ನಲ್ಲಿ ತರಗತಿಗಳನ್ನು ನಡೆಸಿ ಮಧ್ಯಾಹ್ನದ ಊಟವನ್ನು ಸೇವಿಸುವಂತೆ ಒತ್ತಾಯಿಸಲಾದ ಕುರಿತು ವರದಿ ಆಗಿದೆ.
ಮಧುಬನಿ ಜಿಲ್ಲೆಯ ಅಂಧರತಧಿ ಬ್ಲಾಕ್‌ನಲ್ಲಿರುವ ಹರ್ನಾ ಪಂಚಾಯತ್‌ನ ಉನ್ನತೀಕರಿಸಿದ ಉರ್ದು ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಬಗ್ಗೆ ಬಿಹಾರ ಸರ್ಕಾರದ ಅನೇಕ ಕ್ರಮ ಕೈಗೊಂಡಿದೆ.
ಮಾಧ್ಯಮ ತಂಡ ಗುರುವಾರ ಶಾಲೆಗೆ ಭೇಟಿ ನೀಡಿದಾಗ, ವಿದ್ಯಾರ್ಥಿಗಳು ಸ್ಮಶಾನದಲ್ಲಿ ಸಮಾಧಿ ಬಳಿ ಕುಳಿತು ಅಧ್ಯಯನ ಮಾಡುತಿದ್ದರು ಅವರು ಸ್ಮಶಾನದಲ್ಲಿ ಸಮಾಧಿಯ ಬಳಿ ಕುಳಿತು ಊಟ ಮಾಡಿದರು. ಕೆಲವು ಮಕ್ಕಳು ರಸ್ತೆಯಲ್ಲಿ ಊಟ ಮಾಡಿದರೆ ಕೆಲವರು ಮಸೀದಿಯ ಮುಖ್ಯ ದ್ವಾರ ಮತ್ತು ಸ್ಥಳೀಯ ಈದ್ಗಾದಲ್ಲಿ ಕುಳಿತು ಊಟ ಮಾಡುತ್ತಾರೆ.ಇದಕ್ಕೆ ತರಗತಿ ಕೊಠಡಿಗಳ ಕೊರತೆಯೇ ಕಾರಣ ಆಗಿದೆ. ಮಧುಬನಿ ಶಾಲೆಯಲ್ಲಿ 2006ರಲ್ಲಿ ಪ್ರಾಥಮಿಕ ಶಾಲೆಯಿಂದ ಮಧ್ಯಮ ಶಾಲೆಯಾಗಿ ಮೇಲ್ದರ್ಜೆಗೇರಿದರೂ ಮೂಲಸೌಕರ್ಯಗಳ ಕೊರತೆ ಮುಂದುವರಿದಿದೆ.

ADVERTISEMENT


2014-15ನೇ ಹಣಕಾಸು ವರ್ಷದಲ್ಲಿ ಕಟ್ಟಡ ನಿರ್ಮಾಣಕ್ಕೆ 7 ಲಕ್ಷ ರೂ. ಬಂದಿದ್ದು, ನಿವೇಶನ ಕೊರತೆಯಿಂದ ಹಣ ಲ್ಯಾಪ್ಸ್ ಆಗಿದೆ ಎಂದು ಮೂಲಗಳು ತಿಳಿಸಿವೆ. ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಪಾಸ್ವಾನ್ ಮಾತನಾಡಿ, ಈ ಎರಡು ಕೊಠಡಿಗಳಲ್ಲಿ ಒಂದು ಕೊಠಡಿಯನ್ನು ತಾತ್ಕಾಲಿಕ ಅಡುಗೆ ಕೋಣೆಯಾಗಿ ಮತ್ತು ದಾಸ್ತಾನು ಕೊಠಡಿ ಆಗಿ ಬಳಸಲಾಗುತ್ತದೆ, ಉಳಿದ ಜಾಗವನ್ನು ತರಗತಿಗಳು ಮತ್ತು ಸಿಬ್ಬಂದಿಗೆ ಬಳಸಲಾಗುತ್ತದೆ. ಶಾಲೆಯು ಉಚ್ಛ್ರಾಯ ಸ್ಥಿತಿಯಲ್ಲಿ, 400 ಮಕ್ಕಳ ದಾಖಲಾತಿ ಹೊಂದಿತ್ತು, ಇದು ಸ್ಥಳಾವಕಾಶದ ಕೊರತೆಯಿಂದ ಮಕ್ಕಲ ಸಂಖ್ಯೆ ಇಳಿಮುಖ ಆಯಿತು.


ಪ್ರಸ್ತುತ ಶಾಲೆಯಲ್ಲಿ ದಾಖಲಾದ 295 ಅಲ್ಲದೆ, ಶಾಲೆಯಲ್ಲಿ ನಿಯೋಜಿಸಲಾದ ಒಂಬತ್ತು ಶಿಕ್ಷಕರೂ ಮೂಲಸೌಕರ್ಯಗಳ ಕೊರತೆಯಿಂದಾಗಿ ತೊಂದರೆಗಳನ್ನು ಎದುರಿಸಬೇಕಾಗಿದೆ. ಶಿಕ್ಷಕರೂ ರಸ್ತೆಗಳಲ್ಲಿ ಬಯಲಿನಲ್ಲಿ ಬೇವಿನ ಮರದ ಕೆಳಗೆ ಸ್ಮಶಾನದಲ್ಲಿ ಕುರ್ಚಿಗಳ ಮೇಲೆ ಕುಳಿತು ಮಕ್ಕಳಿಗೆ ಪಾಠ ಮಾಡುತ್ತಾರೆ.
ಇನ್ನು ಕೆಲವೇ ದಿನಗಳಲ್ಲಿ ಸ್ಮಶಾನಕ್ಕೆ ಬೇಲಿ ಹಾಕಲಾಗುತ್ತಿದ್ದು, ಇದರಿಂದ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ ಎನ್ನುತ್ತಾರೆ ಶಿಕ್ಷಕ ಸಫೀಕರ್ ರೆಹಮಾನ್. ಮತ್ತೋರ್ವ ಶಿಕ್ಷಕ ಮಹಮ್ಮದ್ ಇಸ್ರೇಲ್ ಮಾತನಾಡಿ, ಸರಕಾರಿ ಜಾಗದ ಕೊರತೆಯಿಂದ ಮಸೀದಿಯ ಜಾಗದಲ್ಲಿ ಶಾಲೆ ನಿರ್ಮಿಸಲಾಗಿದೆ ಎಂದರು.

Tags: BJPCongress PartyHIJABhijab is rightindian lady truck driverjalaja ratheeshjelaja puthettukerala lady truck driverlady truck driverLorryMangalorepdyfiprotestputhettu lady driverputhettu latest episodeputhettu loryputhettu muthputhettu new videoputhettu playlistputhettu travel vlogputhettu travel vlog latest episodeputhettu travelsputhettu videosratheesh puthettuvarthabharatiwomenenpowermentನರೇಂದ್ರ ಮೋದಿಬಿಜೆಪಿ
Previous Post

ಕೇರಳದಲ್ಲಿ ಓಡಿ ಹೋಗಿದ್ದ ಅಸ್ಸಾಂ ನ 13 ವರ್ಷದ ಬಾಲಕಿ ವಾಪಾಸ್‌ ಮನೆಗೆ

Next Post

ಕಾಶ್ಮೀರದಲ್ಲಿ ಬಸ್‌ ಕಮರಿಗೆ ಉರುಳಿ ಆರು ಸಾವು ; 22 ಜನರಿಗೆ ಗಾಯ

Related Posts

ಭಾಷೆ ಅಸ್ಮಿತೆ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ
Top Story

ಭಾಷೆ ಅಸ್ಮಿತೆ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ

by ನಾ ದಿವಾಕರ
July 12, 2025
0

ಬಹುಭಾಷಿಕ ದೇಶದಲ್ಲಿ ಭಾಷಾ ಸ್ವಾಯತ್ತತೆಯೊಂದೇ ಸಮನ್ವಯ ಸಾಧಿಸಬಲ್ಲದು ಭಾಗ 2   ಶಾಲಾ ಕಲಿಕೆಯಲ್ಲಿ ಭಾಷಾ ಅಸ್ಮಿತೆ  ಶಾಲಾ ‍ಪಠ್ಯಕ್ರಮದಲ್ಲಿ ಭಾಷಾ ಅಳವಡಿಕೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ...

Read moreDetails

DK Shivakumar: ನೀರಾವರಿ ವಿಚಾರದಲ್ಲಿ ದೆಹಲಿ ಪ್ರವಾಸ ಫಲಪ್ರದ..!!

July 11, 2025

DK Shivakumar: ಖುರ್ಚಿ ಸಿಗುವುದೇ ಕಷ್ಟ. ಸಿಕ್ಕಾಗ ತೆಪ್ಪಗೆ ಕುಳಿತುಕೊಳ್ಳಬೇಕು..

July 11, 2025

HD Kumarswamy: ಉತ್ತೇಜನ ಯೋಜನೆ ಘೋಷಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

July 11, 2025
ದ್ವೇಷ ಭಾಷಣ ಮಾಡುವಂತಿಲ್ಲ, ಅಪರಾಧ ಪುನರಾವರ್ತಿಸುವಂತಿಲ್ಲ

ದ್ವೇಷ ಭಾಷಣ ಮಾಡುವಂತಿಲ್ಲ, ಅಪರಾಧ ಪುನರಾವರ್ತಿಸುವಂತಿಲ್ಲ

July 11, 2025
Next Post
ಕಾಶ್ಮೀರದಲ್ಲಿ ಬಸ್‌ ಕಮರಿಗೆ ಉರುಳಿ ಆರು ಸಾವು ; 22 ಜನರಿಗೆ ಗಾಯ

ಕಾಶ್ಮೀರದಲ್ಲಿ ಬಸ್‌ ಕಮರಿಗೆ ಉರುಳಿ ಆರು ಸಾವು ; 22 ಜನರಿಗೆ ಗಾಯ

Recent News

ಭಾಷೆ ಅಸ್ಮಿತೆ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ
Top Story

ಭಾಷೆ ಅಸ್ಮಿತೆ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ

by ನಾ ದಿವಾಕರ
July 12, 2025
Top Story

DK Shivakumar: ನೀರಾವರಿ ವಿಚಾರದಲ್ಲಿ ದೆಹಲಿ ಪ್ರವಾಸ ಫಲಪ್ರದ..!!

by ಪ್ರತಿಧ್ವನಿ
July 11, 2025
Top Story

HD Kumarswamy: ಉತ್ತೇಜನ ಯೋಜನೆ ಘೋಷಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
July 11, 2025
ದ್ವೇಷ ಭಾಷಣ ಮಾಡುವಂತಿಲ್ಲ, ಅಪರಾಧ ಪುನರಾವರ್ತಿಸುವಂತಿಲ್ಲ
Top Story

ದ್ವೇಷ ಭಾಷಣ ಮಾಡುವಂತಿಲ್ಲ, ಅಪರಾಧ ಪುನರಾವರ್ತಿಸುವಂತಿಲ್ಲ

by ಪ್ರತಿಧ್ವನಿ
July 11, 2025
ಮೈಸೂರಿನಲ್ಲಿ ಮಹಿಳೆಯರು ಹಾಗೂ ಪುರುಷನ ಮೇಲೆ ಲಾಂಗ್ ನಿಂದ ದಾಳಿ.
Top Story

ಮೈಸೂರಿನಲ್ಲಿ ಮಹಿಳೆಯರು ಹಾಗೂ ಪುರುಷನ ಮೇಲೆ ಲಾಂಗ್ ನಿಂದ ದಾಳಿ.

by ಪ್ರತಿಧ್ವನಿ
July 11, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಭಾಷೆ ಅಸ್ಮಿತೆ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ

ಭಾಷೆ ಅಸ್ಮಿತೆ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ

July 12, 2025

DK Shivakumar: ನೀರಾವರಿ ವಿಚಾರದಲ್ಲಿ ದೆಹಲಿ ಪ್ರವಾಸ ಫಲಪ್ರದ..!!

July 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada