ಕರೋನಾ 2ನೇ ಅಲೆಯಲ್ಲಿ ದೇಶಾದ್ಯಂತ ಒಟ್ಟು 730 ವೈದ್ಯರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬುಧವಾರ ತಿಳಿಸಿದೆ.
ಇಡೀ ದೇಶದಲ್ಲಿಯೇ ಬಿಹಾರದಲ್ಲಿ ಗರಿಷ್ಠ ಸಾವುಗಳು ದಾಖಲಾಗಿವೆ. ಅಂದರೆ 115 ವೈದ್ಯರು ಸಾವನ್ನಪ್ಪಿದ್ದಾರೆ. ಎರಡನೇಯದಾಗಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ 109 ವೈದ್ಯರು ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದಾರೆ.

ಆಂಧ್ರ ಪ್ರದೇಶ- 38, ಅಸ್ಸಾಂ -9, ಛತ್ತೀಸ್‌ಗಡ್ -5, ಗುಜರಾತ್ -37, ಗೋವಾ -2, ಹರಿಯಾಣ -3, ಜಮ್ಮು-ಕಾಶ್ಮೀರಾ -3, ಜಾರ್ಖಂಡ್- 39, ಕರ್ನಾಟಕ -9, ಕೇರಳ -24, ಮಧ್ಯಪ್ರದೇಶ -16, ಮಹಾರಾಷ್ಟ್ರ- 23, ಮಣಿಪುರ್- 5, ಒಡಿಶಾ -31, ಪಾಂಡಿಚೇರಿ -1, ಪಂಜಾಬ್ -3, ರಾಜಸ್ಥಾನ -43, ತಮಿಳುನಾಡು -32, ತೆಲಂಗಾಣ -37, ತ್ರಿಪುರ -2, ಉತ್ತರಪ್ರದೇಶ -79, ಉತ್ತರಖಾಂಡ -2, ಪಶ್ಚಿಮ ಬಂಗಾಳ -62, ಗುರುತು ಪತ್ತೆ ಅಚ್ಚದ ಒಬ್ಬ ವೈದ್ಯರು ಸೇರಿದಂತೆ ಒಟ್ಟು 730 ವೈದರು ಸಾವನ್ನಪ್ಪಿದ್ದಾರೆ.
ಕೋವಿಡ್ ಮೊದಲ ಅಲೆಯಲ್ಲಿ 748 ವೈದ್ಯರು ಬಲಿಯಾಗಿದ್ದರು ಐಎಂಎ ಅಂಕಿ ಅಂಶವನ್ನು ತಿಳಿಸಿತ್ತು.

ಕರೋನಾ 2ನೇ ಅಲೆಯಲ್ಲಿ ದೇಶಾದ್ಯಂತ ಒಟ್ಟು 730 ವೈದ್ಯರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬುಧವಾರ ತಿಳಿಸಿದೆ.
ಇಡೀ ದೇಶದಲ್ಲಿಯೇ ಬಿಹಾರದಲ್ಲಿ ಗರಿಷ್ಠ ಸಾವುಗಳು ದಾಖಲಾಗಿವೆ. ಅಂದರೆ 115 ವೈದ್ಯರು ಸಾವನ್ನಪ್ಪಿದ್ದಾರೆ. ಎರಡನೇಯದಾಗಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ 109 ವೈದ್ಯರು ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದಾರೆ.
ಆಂಧ್ರ ಪ್ರದೇಶ- 38, ಅಸ್ಸಾಂ -9, ಛತ್ತೀಸ್‌ಗಡ್ -5, ಗುಜರಾತ್ -37, ಗೋವಾ -2, ಹರಿಯಾಣ -3, ಜಮ್ಮು-ಕಾಶ್ಮೀರಾ -3, ಜಾರ್ಖಂಡ್- 39, ಕರ್ನಾಟಕ -9, ಕೇರಳ -24, ಮಧ್ಯಪ್ರದೇಶ -16, ಮಹಾರಾಷ್ಟ್ರ- 23, ಮಣಿಪುರ್- 5, ಒಡಿಶಾ -31, ಪಾಂಡಿಚೇರಿ -1, ಪಂಜಾಬ್ -3, ರಾಜಸ್ಥಾನ -43, ತಮಿಳುನಾಡು -32, ತೆಲಂಗಾಣ -37, ತ್ರಿಪುರ -2, ಉತ್ತರಪ್ರದೇಶ -79, ಉತ್ತರಖಾಂಡ -2, ಪಶ್ಚಿಮ ಬಂಗಾಳ -62, ಗುರುತು ಪತ್ತೆ ಅಚ್ಚದ ಒಬ್ಬ ವೈದ್ಯರು ಸೇರಿದಂತೆ ಒಟ್ಟು 730 ವೈದರು ಸಾವನ್ನಪ್ಪಿದ್ದಾರೆ.

ಕೋವಿಡ್ ಮೊದಲ ಅಲೆಯಲ್ಲಿ 748 ವೈದ್ಯರು ಬಲಿಯಾಗಿದ್ದರೆಂದು
ದೇಶವನ್ನು ಕರೋನಾ ಬಿಕ್ಕಟ್ಟಿನಿಂದ ಪಾರು ಮಾಡಲು ತಮ್ಮ ಜೀವವನ್ನೇ ಪಣಕ್ಕಿಟ್ಟ ವೈದ್ಯರಿಗೆ ನನ್ನ ಪ್ರಣಾಮಗಳು, ಹುತಾತ್ಮ ವೈದ್ಯರು ತಮ್ಮ ಕಷ್ಟವನ್ನು ಯಾರೊಂದಿಗೂ ಹೇಳಿಕೊಳ್ಳದೆ ಕರೋನಾ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಸೋಂಕಿನಿಂದ ಸಾವನ್ನಪ್ಪಿದ 730 ವೈದ್ಯರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.