ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ, ಸಂಪುಟ ಪುನಾರಚನೆ ಬಗ್ಗೆ ಸಿಎಂ ನಿರ್ಧಾರ ಒಪ್ಪುತ್ತೇವೆ. ಜಾರಕಿಹೊಳಿ ಬ್ರದರ್ಸ್ ಬಿಟ್ಟು ಸಭೆ ಮಾಡಿದ ವಿಚಾರ ಮಾಧ್ಯಮದ ಮೂಲಕ ಬಂದಿದೆ. ಅಲ್ಲಿ ಏನು ನಡೆದಿದೆ ಅಂತ ಗೊತ್ತಿಲ್ಲದೇ ಮಾತಾಡೋದು ಸರಿಯಲ್ಲ. ನಮ್ಮ ವರಿಷ್ಠರು ಬಹಳ ಬುದ್ಧಿವಂತರಿದ್ದಾರೆ. ನಾನು ಮಾತನಾಡಿದ್ರೆ ಮಾತೇ ತಪ್ಪಿಸುತ್ತೀರಿ, ಅದಕ್ಕೆ ನಾ ಕೆಲವು ಮಾಧ್ಯಮದ ಜೊತೆ ಮಾತಾಡಲ್ಲ ಎಂದರು.
ಸದನದಲ್ಲಿ ಆರ್ ಅಶೋಕ್ ಮಾತಿಗೆ ಬಿದ್ದು ಬಿದ್ದು ನಕ್ಕ ಬಿಜೆಪಿಗರು..!
https://youtu.be/7SV-ytl9CzA
Read moreDetails