• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

“ಮನೆಯಿಂದ ಹೊರಬಂದರೆ ಧರ್ಮ-ಜಾತಿ ಮನೆಯಲ್ಲೇ ಇರಲಿ”: ಬಿಜೆಪಿ ತೊರೆದ ಬಳಿಕ ಅಣ್ಣಾಮಲೈ ಹೊಸ ರಾಜಕೀಯ ಸಂದೇಶ

ಪ್ರತಿಧ್ವನಿ by ಪ್ರತಿಧ್ವನಿ
July 14, 2026
in ರಾಜಕೀಯ
0
“ಮನೆಯಿಂದ ಹೊರಬಂದರೆ ಧರ್ಮ-ಜಾತಿ ಮನೆಯಲ್ಲೇ ಇರಲಿ”: ಬಿಜೆಪಿ ತೊರೆದ ಬಳಿಕ ಅಣ್ಣಾಮಲೈ ಹೊಸ ರಾಜಕೀಯ ಸಂದೇಶ
Share on WhatsAppShare on FacebookShare on Telegram

ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ತೊರೆದ ಬಳಿಕ ತಮ್ಮ ಹೊಸ ರಾಜಕೀಯ ಸಂಘಟನೆ ‘ವಿ ದಿ ಲೀಡರ್ಸ್’ (We The Leaders) ವೇದಿಕೆಯಲ್ಲಿ ಧರ್ಮ ಮತ್ತು ಜಾತಿ ರಾಜಕೀಯದ ಕುರಿತು ಮಹತ್ವದ ಸಂದೇಶ ನೀಡಿದ್ದಾರೆ. ಪೊಲ್ಲಾಚಿಯಲ್ಲಿ ನಡೆದ ಸಂಘಟನೆಯ ಮೊದಲ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವ ರಾಜಕೀಯದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ADVERTISEMENT
Bidadi Township : ಬಿಡದಿಯಲ್ಲಿ ರೊಚ್ಚಿಗೆದ್ದ ರೈತ ಮಹಿಳೆಯರು.! #pratidhvani

“ನಾನು ಹಿಂದೂ. ಹಣೆಯ ಮೇಲೆ ವಿಭೂತಿ ಮತ್ತು ಕುಂಕುಮ ಧರಿಸುತ್ತೇನೆ. ಆದರೆ ಮನೆಯಿಂದ ಹೊರಬಂದಾಗ ನನ್ನ ಧರ್ಮ ಮತ್ತು ಜಾತಿಯನ್ನು ಮನೆಯಲ್ಲೇ ಬಿಟ್ಟು, ಎಲ್ಲರನ್ನೂ ಸಮಾನವಾಗಿ ಕಾಣುವ ಸಾಮಾನ್ಯ ವ್ಯಕ್ತಿಯಾಗಿ ಜನರ ಮುಂದೆ ನಿಲ್ಲುತ್ತೇನೆ. ಜನಸೇವೆಗೆ ಧರ್ಮ ಅಥವಾ ಜಾತಿಯನ್ನು ಪ್ರದರ್ಶಿಸುವ ಅಗತ್ಯವಿಲ್ಲ,” ಎಂದು ಅಣ್ಣಾಮಲೈ ಹೇಳಿದರು. ಅವರು ಮುಂದುವರಿದು, “ನಿಜವಾದ ಹಿಂದೂ ಎಲ್ಲರನ್ನು ಸಮಾನವಾಗಿ ಕಾಣುತ್ತಾನೆ. ಯಾರೂ ಶ್ರೇಷ್ಠರಲ್ಲ, ಯಾರೂ ಕೀಳಲ್ಲ. ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕು ಎಂಬುದೇ ನನ್ನ ಹಿಂದೂ ತತ್ವ,” ಎಂದು ಹೇಳಿದರು.

Cabinet Expansion: ಬೆಳಗಾವಿ ಜಿಲ್ಲೆಗೆ 3 ಸಚಿವ ಸ್ಥಾನ? ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು? #pratidhvani

ಈ ವೇಳೆ ‘ವಿ ದಿ ಲೀಡರ್ಸ್’ ಸಂಘಟನೆ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷವಾಗಿ ರೂಪಾಂತರಗೊಳ್ಳಲಿದೆ ಎಂದು ಅಣ್ಣಾಮಲೈ ಘೋಷಿಸಿದರು. ಸಂಘಟನೆಯ ಉದ್ದೇಶ ಆಡಳಿತ, ಜನಸೇವೆ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಆದ್ಯತೆ ನೀಡುವುದಾಗಿದ್ದು, ಧರ್ಮ ಸಂಘಟನೆಯ ವ್ಯಾಪ್ತಿಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.

 

ಪೊಲ್ಲಾಚಿಯ ಈ ಸಮಾವೇಶವು ಬಿಜೆಪಿ ತೊರೆದ ನಂತರ ಅಣ್ಣಾಮಲೈ ಅವರ ಮೊದಲ ಪ್ರಮುಖ ಸಾರ್ವಜನಿಕ ರಾಜಕೀಯ ಕಾರ್ಯಕ್ರಮವಾಗಿದ್ದು, ಅವರ ಹೊಸ ರಾಜಕೀಯ ನಿಲುವು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: BJPcasteK AnnamalaiPollachiReligionSecular Politicstamil nadu politicsWe The Leaders
Previous Post

ಬಿಡದಿಯಲ್ಲಿ ರೈತರ ರಣಕಹಳೆ: ಇಂದು ಇಡೀ ದಿನ ಏನಾಯಿತು? ಇಲ್ಲಿದೆ ಫುಲ್ ಅಪ್ಡೇಟ್

Next Post

ಸಿಎಂ ನಿವಾಸಕ್ಕೆ ಬಂದ ನಟಿ ಪ್ರೇಮಾ; ಗೇಟ್‌ನಲ್ಲೇ ನಿರಾಕರಣೆ! ಕಾರಣವೇನು?

Related Posts

ನದಿ ಜೋಡಣೆ ಅಂದ್ರೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಡೆಸಿದ ಹಾಗಲ್ಲ: ಸಿಎಂಗೆ ಹೆಚ್‌ಡಿಕೆ ತರಾಟೆ
Top Story

ನದಿ ಜೋಡಣೆ ಅಂದ್ರೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಡೆಸಿದ ಹಾಗಲ್ಲ: ಸಿಎಂಗೆ ಹೆಚ್‌ಡಿಕೆ ತರಾಟೆ

by ಪ್ರತಿಧ್ವನಿ
July 14, 2026
0

ಬೆಂಗಳೂರು: ಪ್ರಗತಿ ಪರಿಶೀಲನೆ ನೆಪದಲ್ಲಿ ರಾಜ್ಯದ ಉದ್ದಗಲಕ್ಕೂ ಜಾಲಿ ಟ್ರಿಪ್ ಮಾಡುತ್ತಿರುವ ಮುಖ್ಯಮಂತ್ರಿಗಳು, ರಾಜ್ಯದ ನೀರಾವರಿ ಹಿತಾಸಕ್ತಿಯ ಬಗ್ಗೆ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ...

Read moreDetails
Ramachandregowda: ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ವಿಧಿವ*

Ramachandregowda: ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ವಿಧಿವ*

July 14, 2026
ಮತದಾನ–ಶಾಸನಬದ್ಧ ಹಕ್ಕು ಮಾತ್ರ ಆಗಿರಕೂಡದು

ಮತದಾನ–ಶಾಸನಬದ್ಧ ಹಕ್ಕು ಮಾತ್ರ ಆಗಿರಕೂಡದು

July 14, 2026
ಮತದಾರರಿಗೆ ಹಣ ಹಂಚಲು ಹತ್ತು ಕೋಟಿ ಸಂಗ್ರಹ ಆರೋಪ: ಸುಧಾಕರ್ ಪ್ರಕರಣದ ವಿಚಾರಣೆ ಮುಂದೂಡಿಕೆ

ಮತದಾರರಿಗೆ ಹಣ ಹಂಚಲು ಹತ್ತು ಕೋಟಿ ಸಂಗ್ರಹ ಆರೋಪ: ಸುಧಾಕರ್ ಪ್ರಕರಣದ ವಿಚಾರಣೆ ಮುಂದೂಡಿಕೆ

July 13, 2026
Energy Minister KJ George: ರಾಜ್ಯದಲ್ಲಿ ನಿನ್ನೆ ದಾಖಲೆಯ 143 ಮಿಲಿಯನ್ ಯೂನಿಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ

ರಾಜ್ಯದ 13 ರೋಪ್‌ವೇ ಯೋಜನೆಗಳ ಅನುಷ್ಠಾನಕ್ಕೆ ಸಚಿವ ಕೆ.ಜೆ ಜಾರ್ಜ್ ಖಡಕ್‌ ಸೂಚನೆ

July 13, 2026
Next Post
ಸಿಎಂ ನಿವಾಸಕ್ಕೆ ಬಂದ ನಟಿ ಪ್ರೇಮಾ; ಗೇಟ್‌ನಲ್ಲೇ ನಿರಾಕರಣೆ! ಕಾರಣವೇನು?

ಸಿಎಂ ನಿವಾಸಕ್ಕೆ ಬಂದ ನಟಿ ಪ್ರೇಮಾ; ಗೇಟ್‌ನಲ್ಲೇ ನಿರಾಕರಣೆ! ಕಾರಣವೇನು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada