ಶಿವಮೊಗ್ಗದಲ್ಲಿನ ಬಜರಂಗದಳ ಕಾರ್ಯಕರ್ತ ಹರ್ಷ ಎಂಬ ಯುವಕನ ಕೊಲೆಯಾದ ನಂತರ ಸಚಿವ ಕೆ.ಎಸ್ ಈಶ್ವರಪ್ಪ ಅವರು, ಈ ಕೋಲೆಗೆ ಮುಸಲ್ಮಾನ್ ಗುಂಡಾಗಳೆ ಕಾರಣ ಎಂಬ ಹೇಳಿಕೆಯು ಮುಸಲ್ಮಾನ ಸಮುದಾಯದ ಅವಹೇಳನವಾಗಿದ್ದು , ಈ ಹೇಳಿಕೆ ಶಿವಮೋಗ್ಗದಲ್ಲಿ ಕೊಮುಗಲೆಭೆಗೆ ಉರಿಯುವ ತುಪ್ಪಕ್ಕೆ ಬೆಂಕಿಯನ್ನು ಸುರಿದಂತಾಗಿದೆ. ಈ ಕೂಡಲೆ ಅವರನ್ನು ಸಚಿವ ಸ್ಥಾನದಿಂದ ವಜಾಗೋಳಿಸಬೇಕು ಹಾಗೂ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈ ಗೋಳ್ಳಲು ಆಗ್ರಹಿಸಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ, (ಎಸ್ ಡಿ ಪಿ ಐ) ಹುಬ್ಬಳ್ಳಿ ಘಟಕದ ವತಿಯಿಂದ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್
“ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸಂಸದ ತೇಜಸ್ವಿ ಸೂರ್ಯ ಅವರು ಕೊಟ್ಟ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ. ಆದರೂ ಅವರ ಸಲಹೆಗಳನ್ನು ಗೌರವಿಸುತ್ತೇನೆ. ಅವುಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ...
Read moreDetails






