• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟಿಬಿ ಡ್ಯಾಂ ಗೆ ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಕಾರ್ಯ ಚುರುಕು ! 90 ಟಿಎಂಸಿ ನೀರು ಉಳಿಸಿಕೊಳ್ಳಲು ಶತಪ್ರಯತ್ನ !

ಪ್ರತಿಧ್ವನಿ by ಪ್ರತಿಧ್ವನಿ
August 16, 2024
in Top Story, ಇದೀಗ, ಕರ್ನಾಟಕ
0
ಟಿಬಿ ಡ್ಯಾಂ ಗೆ ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಕಾರ್ಯ ಚುರುಕು ! 90 ಟಿಎಂಸಿ ನೀರು ಉಳಿಸಿಕೊಳ್ಳಲು ಶತಪ್ರಯತ್ನ !
Share on WhatsAppShare on FacebookShare on Telegram

ಕಳೆದ ಭಾನುವಾರ ಟಿಬಿ ಡ್ಯಾಂನ (TB dam) 19ನೇ ಕ್ರಸ್ಟ್ ಗೇಟ್ ಕಿತ್ತು ಹೋದ ಹಿನ್ನೆಲೆಯಲ್ಲಿ ಸದ್ಯ ಸ್ವಾಪ್ ಲಾಗ್ ಗೇಟ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ನಿನ್ನೆ ಸಂಜೆ ನಂತರ ಕತ್ತಲು ಕವಿದಿದ್ದರಿಂದ ಸ್ಟಾಪ್ ಲಾಗ್ ಕ್ರೇನ್ ಮೂಲಕ ಇಳಿಸಲು ಕಷ್ಟವಾದ ಕಾರಣ ನಿರ್ಮಾಣ ಕಾರ್ಯ ನಿಲ್ಲಿಸಲಾಗಿತ್ತು.

ADVERTISEMENT

ಮಂದ ಬೆಳಕಿನಲ್ಲಿ ಕ್ರೇನ್ (Crane) ಬ್ಯಾಲೆನ್ಸ್ ವ್ಯತ್ಯಾಸವಾಗುವ ಸಾಧ್ಯತೆ ಇರೋದ್ರಿಂದ ರಿಸ್ಕ್ ಬೇಡ ಅಂತ ನುರಿತ ತಂತ್ರಜ್ಞರು ಕನ್ನಯ್ಯ ನಾಯ್ಡು (Kannaiah naidu) ಅವರ ಜೊತೆಗೆ ಚರ್ಚೆ ಮಾಡಿ ನಿರ್ಧಾರ ಕೈಗೊಂಡು, ಕಾರ್ಯಾಚರಣೆ ಬೆಳಗಿನವರೆಗೆ ಸ್ಥಗಿತಗೊಳಿಸಲಾಯ್ತು.

ಇಂದು ಬೆಳಗ್ಗಿನಿಂದಲೇ ಗೇಟ್ ಇಳಿಸುವ ಕಾರ್ಯ ಚುರುಕುಗೊಳ್ಳಲಿದ್ದು, 4 ಕ್ರೇನ್‌ಗಳ ಸಹಾಯದ ಮೂಲಕ ಸ್ಟಾಪ್‌ಲಾಗ್ ಗೇಟ್ ಕೆಳಗಿಸಿ, ಆ ಮೂಲಕ ಕನಿಷ್ಠ 90 ಟಿಎಂಸಿ ನೀರನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕನ್ನಯ್ಯ ಮತ್ತು ತಂಡ ಶತಪ್ರಯತ್ನ ನಡೆಸಲಿದ್ದಾರೆ.

Tags: ಕನ್ನಯ್ಯ ನಾಯ್ಡುಕ್ರಸ್ಟ್ ಗೇಟ್ಟಿಬಿ ಡ್ಯಾಂತುಂಗಾಭದ್ರಾ ಜಲಾಶಯಸ್ಟಾಪ್ ಲಾಗ್ ಗೇಟ್
Previous Post

ಕಾಳಿ ನದಿಯಿಂದ ಮೇಲೆದ್ದು ಬಂದ ಲಾರಿ.. ಏನಾಗಿತ್ತು ಗೊತ್ತಾ..?

Next Post

ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಿದ ನಟ ಪ್ರಥಮ್ ! ಯಾರನ್ನೂ ಸಮರ್ಥಿಸಲ್ಲ ಎಂದ ಒಳ್ಳೆ ಹುಡುಗ !

Related Posts

ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?
ಕರ್ನಾಟಕ

ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?

by ಪ್ರತಿಧ್ವನಿ
May 28, 2026
0

ಕರ್ನಾಟಕ ರಾಜಕೀಯದಲ್ಲಿ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದ ಆಡಳಿತದ ಬಳಿಕ ಅಧಿಕೃತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಉಪಮುಖ್ಯಮಂತ್ರಿ...

Read moreDetails
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಮಧ್ಯಾಹ್ನ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಡಿಕೆಶಿ ಮುಂದಿನ ಸಿಎಂ ಬಹುತೇಕ ಖಚಿತ?

May 28, 2026
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

May 28, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
Next Post
ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಿದ ನಟ ಪ್ರಥಮ್ ! ಯಾರನ್ನೂ ಸಮರ್ಥಿಸಲ್ಲ ಎಂದ ಒಳ್ಳೆ ಹುಡುಗ !

ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಿದ ನಟ ಪ್ರಥಮ್ ! ಯಾರನ್ನೂ ಸಮರ್ಥಿಸಲ್ಲ ಎಂದ ಒಳ್ಳೆ ಹುಡುಗ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!