• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

30 ದಿನಗಳೇ ಕಳೆದರೂ ಇನ್ನೂ ಸಿಗದ ಮೂರು ದೇಹಗಳು ! ಶೋಧಕಾರ್ಯ ಮುಂದುವರೆಸಿದ ಈಶ್ವರ್ ಮಲ್ಪೆ !

ಪ್ರತಿಧ್ವನಿ by ಪ್ರತಿಧ್ವನಿ
August 17, 2024
in Top Story, ಇದೀಗ, ಕರ್ನಾಟಕ
0
30 ದಿನಗಳೇ ಕಳೆದರೂ ಇನ್ನೂ ಸಿಗದ ಮೂರು ದೇಹಗಳು ! ಶೋಧಕಾರ್ಯ ಮುಂದುವರೆಸಿದ ಈಶ್ವರ್ ಮಲ್ಪೆ !
Share on WhatsAppShare on FacebookShare on Telegram

ಉತ್ತರಕನ್ನಡ ಜಿಲ್ಲೆಯ (Uttara kannada) ಅಂಕೋಲಾದ ಶಿರೂರು ಗುಡ್ಡಕುಸಿತ (Shiroru land slide) ದುರಂತ ಸಂಭವಿಸಿ 30 ದಿನಗಳೇ ಕಳೆದಿವೆ. ಒಟ್ಟು 11 ಮಂದಿಯ ಸಾವಿಗೆ ಕಾರಣವಾಗಿದ್ದ ದುರ್ಘಟನೆಯಲ್ಲಿ 8 ಮಂದಿ ಶವವಾಗಿ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಮೂವರಿಗಾಗಿ ಶೋಧ ಕಾರ್ಯ ಇನ್ನೂ ಮುಂದುವರೆದಿದೆ.

ADVERTISEMENT

ಗಂಗಾವಳಿ ನದಿಯಲ್ಲಿ ಲಾರಿ ಇದೆ ಎನ್ನಲಾದ ಸ್ಥಳದಲ್ಲಿ ಶೋಧಕಾರ್ಯ ತೀವ್ರಗೊಳಿಸಲಾಗಿದೆ. ಕಳೆದೆರಡು ದಿನಗಳಿಂದ ಗಂಗಾವಳಿ ನದಿಯಲ್ಲಿ ಈಶ್ವ‌ರ್ ಮಲ್ಪೆ (Eshwar malpe), ನೌಕಾಪಡೆ, NDRF, SDRF ತಂಡಗಳು ಶೋಧ ಕಾರ್ಯವನ್ನ ನಡೆಸುತ್ತಿದ್ದು ಲಾರಿಯೊಂದರ ಕೆಲವೊಂದು ಭಾಗಗಳನ್ನ ಹೊರತೆಗೆಯಲಾಗಿದೆ.

ನೌಕಾಪಡೆ ನದಿಯಲ್ಲಿ ಕೈಗೊಂಡಿದ್ದ ಸೋನಾರ್ ಸ್ಕ್ಯಾನಿಂಗ್ (Sonar scaning) ಆಧರಿಸಿ ಈಶ್ವರ್ ಮಲ್ಪೆ ಹಾಗೂ ನೌಕಾನೆಲೆಯ ಮುಳುಗುತಜ್ಞರು ನದಿಯಾಳದಲ್ಲಿ ಮುಳುಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ನದಿಯಾಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಣ್ಣು ಹಾಗೂ ಕಲ್ಲು ತುಂಬಿದ್ದು ನೀರು ಮಣ್ಣುಮಿಶ್ರಿತವಾಗಿದ್ದರಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ಮುಳುಗು ತಜ್ಞರಾದ ಈಶ್ವ‌ರ್ ಮಲ್ಪೆ ತಿಳಿಸಿದ್ದಾರೆ.

Tags: ಈಶ್ವರ್ ಮಲ್ಪೆಉತ್ತರಕನ್ನಡಗಂಗಾವಳಿ ನದಿಶಿರೂರು ಗುಡ್ಡ ಕುಸಿತ
Previous Post

ಇಂದು ದೇಶದಾದ್ಯಂತ ವೈದ್ಯಕೀಯ ವ್ಯವಸ್ಥೆ ಬಂದ್ ! ಕೇವಲ ಎಮರ್ಜೆನ್ಸಿ ಸೇವೆ ಮಾತ್ರ ಲಭ್ಯ !

Next Post

ಬ್ಯಾಂಕ್‌ ಖಾತೆ ಸ್ಥಗಿತ.. ಸರ್ಕಾರದ ಮೇಲೆ ಗುಮಾನಿ.. ನಿರ್ಧಾರ ವಾಪಸ್..

Related Posts

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ
ಕರ್ನಾಟಕ

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

by ಪ್ರತಿಧ್ವನಿ
April 16, 2026
0

ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರೀ ಮಟ್ಟದ ಬದಲಾವಣೆ ನಡೆಯಿದ್ದು, ಒಟ್ಟು 114 ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಈ ಮಹತ್ವದ ಆದೇಶವನ್ನು ಹೈಕೋರ್ಟ್ ಹೊರಡಿಸಿದ್ದು, ವಿವಿಧ ಹಂತಗಳ...

Read moreDetails
ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

April 16, 2026
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
Next Post
ಬ್ಯಾಂಕ್‌ ಖಾತೆ ಸ್ಥಗಿತ.. ಸರ್ಕಾರದ ಮೇಲೆ ಗುಮಾನಿ.. ನಿರ್ಧಾರ ವಾಪಸ್..

ಬ್ಯಾಂಕ್‌ ಖಾತೆ ಸ್ಥಗಿತ.. ಸರ್ಕಾರದ ಮೇಲೆ ಗುಮಾನಿ.. ನಿರ್ಧಾರ ವಾಪಸ್..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!