ಹನಿಟ್ರ್ಯಾಪ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆರ ಸಚಿವ ಕೆ.ಎನ್ ರಾಜಣ್ಣ ಪುತ್ರ ರಾಜೇಂದ್ರ. ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ರಾಜೇಂದ್ರ ಪ್ರತಿಕ್ರಿಯೆ ನೀಡಿದ್ದು, ಹನಿಟ್ರ್ಯಾಪ್ ಬಗ್ಗೆ ತನಿಖೆ ಆಗಬೇಕು. ರಾಜಣ್ಣ ಹಿಂದುಳಿದ ದಲಿತ ನಾಯಕ. ಅವರ ಮೇಲೆ ಸಹಜವಾಗಿ ಈತರ ಆಗಿದೆ ಅನ್ನೋ ಭಾವನೆ ಇದೆ. ಅವರನ್ನ ತುಳಿಯಬೇಕು ಅನ್ನೋ ಷಡ್ಯಂತ್ರ ನಡೆದಿದೆ ಅನ್ನೋ ಭಾವನೆ ಇದೆ. .

ಇವತ್ತು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಮಾತಾಡಬೇಕು ಅಂತಾ ಹೇಳಿದ್ರು. ಇವತ್ತು ಸಿಎಂ ಸಿದ್ದರಾಮಯ್ಯ ಬರೋಕೆ ಹೇಳಿದ್ರು. ಮೊದಲು ಡಿಜಿಯವರನ್ನು ಭೇಟಿ ಮಾಡಿ ದೂರು ಕೊಡ್ತೀನಿ. ಮಂಗಳವಾರ ಇಲ್ಲ, ಬುಧವಾರ ಡಿಜಿಗೆ ದೂರು ಕೊಡಲಾಗುವುದು. ಕಳೆದ ಮೂರು ತಿಂಗಳಿಂದ ಈ ಪ್ರಯತ್ನ ಆಗಿದೆ. ಡೈಲಿ ಬರ್ತಾ ಇರಲಿಲ್ಲ. ನಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ. ಅವರು ಕ್ಯಾತ್ಸಂದ್ರಕ್ಕೆ ಬಂದಿರಲಿಲ್ಲ, ಮಧುಗಿರಿಗೆ ಬಂದಿದ್ರು ಅನ್ನೊ ಮಾಹಿತಿ ಹೇಳಿದ್ದಾರೆ.

ಅವರ ಪೋನ್ ನಂಬರ್ ಇಲ್ಲ. ನನ್ನ ಬಳಿಯಿದ್ದ ಮಾಹಿತಿ ಸಿಎಂ ಸಿದ್ದರಾಮಯ್ಯಗೆ ಕೊಟ್ಟಿದ್ದೀನಿ. ನಮ್ಮ ಜಿಲ್ಲೆ ಎಸ್ ಪಿಗೆ ಮಾಹಿತಿ ನೀಡಿ ನಂತರ ಡಿಜಿಪಿಗೆ ದೂರು ಕೊಡ್ತೀನಿ. ರಾಜಣ್ಣ ಅಂತಾಲ್ಲ, ಮುಂದೆ ಈ ರೀತಿ ಯಾರ ಮೇಲೆ ಆಗಬಾರದು. ರಾಜಕೀಯವಾಗಿ ಹೋರಾಟ ಮಾಡೋಣ. ಅದ್ರೆ ಈ ರೀತಿ ಆಗಬಾರದು. ನಮ್ಮ ಮೇಲೆ ಆಗಿರೋದು, ಬೇರೆಯವರ ಮೇಲೆ ಆಗಬಾರದು. ನನ್ನ ಹತ್ರ ಏನ್ ಮಾಹಿತಿ ಇತ್ತೊ ಅದನ್ನ ಸಿಎಂಗೆ ತಿಳಿಸಿದ್ದೀನಿ ಎಂದು ಸಿಎಂ ಭೇಟಿ ಬಳಿಕ ಪರಿಷತ್ ಸದಸ್ಯ ರಾಜೇಂದ್ರ ಹೇಳಿದ್ದಾರೆ.