• Home
  • About Us
  • ಕರ್ನಾಟಕ
Tuesday, October 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

HMP ವೈರಸ್​.. ಏನು ಮಾಡಬೇಕು..? ಏನು ಮಾಡಬಾರದು..?

ಪ್ರತಿಧ್ವನಿ by ಪ್ರತಿಧ್ವನಿ
January 7, 2025
in Top Story, ಕರ್ನಾಟಕ, ದೇಶ, ವಿದೇಶ
0
HMP ವೈರಸ್​.. ಏನು ಮಾಡಬೇಕು..? ಏನು ಮಾಡಬಾರದು..?
Share on WhatsAppShare on FacebookShare on Telegram

ಕರ್ನಾಟಕದಲ್ಲಿ HMP ವೈರಸ್ ಪತ್ತೆಯಾಗಿದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌‌ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಆತಂಕ ಬೇಕಿಲ್ಲ, ಸೋಂಕು 2001ರಲ್ಲಿ ಬಂದಿದ್ದು, ಅಂದಿನಿಂದಲೂ ಈ HMP ವೈರಸ್ ಬರುತ್ತೆ ಹೋಗುತ್ತೆ. ಈಗ ಸೋಂಕಿಗೆ ಒಳಗಾಗಿರುವ ಇಬ್ಬರು ಮಕ್ಕಳ ಆರೋಗ್ಯ ಸ್ಥಿತಿ ಉತ್ತಮವಾಗಿದೆ.. ಬೆಂಗಳೂರಿನ ಹೆಬ್ಬಾಳದ ಬ್ಯಾಪ್‌ಟಿಸ್ಟ್‌ ಆಸ್ಪತ್ರೆಯಲ್ಲಿ ಮಕ್ಕಳು ಅಡ್ಮಿಟ್‌ ಆಗಿ ಚಿಕಿತ್ಸೆ ಪಡೆದಿದ್ದಾರೆ. ಡಿಸೆಂಬರ್‌ನಲ್ಲೇ ಒಂದು ಮಗು ಚಿಕಿತ್ಸೆ ಪಡೆದು ಡಿಸ್ಚಾರ್ಜ್‌‌‌ ಆಗಿದೆ.. ಇನ್ನುಳಿದ 8 ತಿಂಗಳ ಮಗು ಬಹುತೇಕ ಗುಣಮುಖವಾಗಿದ್ದು ಮಂಗಳವಾರ ಡಿಸ್ಚಾರ್ಜ್‌ ಆಗುತ್ತಿದೆ ಎಂದಿದ್ದಾರೆ.

ADVERTISEMENT
Delhi Election ಅಖಾಡಕ್ಕೆ DK Shivakumar ಎಂಟ್ರಿ | 'Pyari Didi' Scheme | Arvind Kejriwal | BJP | Modi

HMP ವೈರಸ್‌ ಕೋವಿಡ್‌ ರೀತಿ ಜನರ ಪ್ರಾಣಕ್ಕೆ ಆಪತ್ತು ತರಲ್ಲ. ಆದ್ರೆ HMP ವೈರಸ್​ ನ್ಯುಮೋನಿಯಾ, ಟೈಫಾಯಿಡ್​​ಗಿಂತಲೂ ಶಕ್ತಿಶಾಲಿ ಆಗಿದೆ. ಜ್ವರ, ನೆಗಡಿ, ಮೂಗು ಕಟ್ಟುವಿಕೆ, ಕೆಮ್ಮು HMP ವೈರಸ್ ಪ್ರಮುಖ ಲಕ್ಷಣ. ಒಂದು ವಾರ, 10 ದಿನ, ತಿಂಗಳಾದ್ರೂ ರೋಗಗಳು ವಾಸಿಯಾಗಲ್ಲ. ಒಬ್ಬರಿಂದ ಒಬ್ಬರಿಗೆ ಹರಡುತ್ತೆ-ಮಕ್ಕಳು, ವೃದ್ಧರನ್ನ ಕಾಡುತ್ತದೆ. ಶುಗರ್‌, ಬಿಪಿ, ಹೃದಯ ಸಮಸ್ಯೆ ಇದ್ರೆ ಬೇಗ ಹರಡುತ್ತದೆ.

Siddaramaiah: ಇವರು ಗೊತ್ತೋ ಅಂತಾ ಸಾಧು ನತ್ತ ಕೈ ಮಾಡಿ ಸಿದ್ದು ಏನ್ ಹೇಳಿದ್ರು ನೋಡಿ.! #sadhukokila #sandalwood

HMP ವೈರಸ್‌ ಸೋಂಕನ್ನು ತಡೆಯಲು ಮುನ್ನೆಚ್ಚರಿಕೆಗಳು ಏನೇನು ಅನ್ನೋದನ್ನು ಸರ್ಕಾರದ ಕಡೆಯಿಂದ ತಿಳಿಸಲಾಗಿದ್ದು, ಸ್ಯಾನಿಟೈಸರ್‌ ಬಳಸಿ, ಶುಚಿತ್ವವನ್ನ ಕಾಪಾಡಿಕೊಳ್ಳಬೇಕು. ಜ್ವರ, ಕೆಮ್ಮು, ನೆಗಡಿಯಿದ್ರೆ ಜನರ ಮಧ್ಯೆ ಸೇರುವುದು ಸರಿಯಲ್ಲ. ಒಬ್ಬರು ಬಳಸುವ ಟವೆಲ್‌, ಕರ್ಚೀಫ್​ ಬೇರೊಬ್ಬರು ಬಳಸಬಾರದು. ಕೈಗಳನ್ನ ಸ್ಯಾನಿಟೈಸ್‌‌ ಮಾಡಿ, ಸೋಪಿನಿಂದ ತೊಳೆಯುವುದು ಸೂಕ್ತ. ಅನಾರೋಗ್ಯ ಇದ್ದರೆ ಸಾರ್ವಜನಿಕ ಸ್ಥಳಗಳಿಂದ ದೂರ ಇರುವುದು ಸೂಕ್ತ. ಬಿಸಿನೀರು, ಕಷಾಯದ ಜೊತೆಗೆ ಬಿಸಿ ಊಟ ಸೇವನೆ ಅಗತ್ಯ. ಐಸ್‌ಕ್ರೀಂ, ಕೂಲ್‌ಡ್ರಿಂಕ್ಸ್‌, ಜಂಕ್‌ಫುಡ್‌‌ನಿಂದ ದೂರ ಇದ್ದಷ್ಟೂ ಉತ್ತಮ. ಅನಾರೋಗ್ಯಕ್ಕೆ ಒಳಗಾದರೆ ಮುಖ್ಯವಾಗಿ ವೈದ್ಯರನ್ನ ಸಂಪರ್ಕಿಸಿ, ಚಿಕಿತ್ಸೆ ಪಡೆದೆ ಆರೋಗ್ಯ ಮರಳಿ ಪಡೆಯಬಹುದು. ಆತಂಕ ಬೇಡ ಎನ್ನುವುದು ನಮ್ಮ ಕಳಕಳಿ.

Tags: china 2024 viruschina hmpv viruschina new viruschina respiratory virusChina viruschina virus newschina virus outbreakchina virus updatechina virus usflu virus chinaHMPV Virushmpv virus chinahmpv virus newshmpv virus symptomslive hmpv virus grips chinamysterious virus chinanew virus in chinavirus chinavirus hmpvvirus hmpv chinavirus in chinavirus spread chinawhat is hmpv viruswuhan china virus
Previous Post

ಅಶ್ಲೀಲ ಟೀಕೆ ಮಾಡಿದ ಬಿಜೆಪಿ ನಾಯಕ ವಿರುದ್ದ ಎಫ್‌ಐಆರ್ ದಾಖಲಿಸಲು ಕಾಂಗ್ರೆಸ್ ಒತ್ತಾಯ ;ಪ್ರತಿಭಟನೆ

Next Post

ಯುವತಿಗೆ ಮದ್ಯ ಕುಡಿಸಿ ಬಿಜೆಪಿ ಮುಖಂಡನಿಂದ ಅತ್ಯಾಚಾರ:ಎಫ್‌ಐಆರ್ ದಾಖಲು

Related Posts

Top Story

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

by ಪ್ರತಿಧ್ವನಿ
October 28, 2025
0

ಸಾಮಾಜಿಕ ಅರ್ಥಪೂರ್ಣ ವಿಷಯಗಳನ್ನು ಜನಪ್ರಿಯ ಶೈಲಿಯಲ್ಲಿ ಚಿತ್ರಿಸುವ ಖ್ಯಾತ ನಿರ್ದೇಶಕ ವೆಂಕಟ್ ಭರದ್ವಾಜ್, ತಮ್ಮ ಹೊಸ ಚಿತ್ರ “ಹೇ ಪ್ರಭು” (Hey Prabhu Kannada Cinema) ಮೂಲಕ...

Read moreDetails
ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

October 28, 2025
ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ

ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ

October 28, 2025
ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!

ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!

October 28, 2025

ನವೆಂಬರ್ 14 ರಂದು ಉತ್ತಮ ಸಂದೇಶ ಹೊತ್ತು ಬರಲಿದ್ದಾರೆ “kite ಬ್ರದರ್ಸ್” .

October 28, 2025
Next Post

ಯುವತಿಗೆ ಮದ್ಯ ಕುಡಿಸಿ ಬಿಜೆಪಿ ಮುಖಂಡನಿಂದ ಅತ್ಯಾಚಾರ:ಎಫ್‌ಐಆರ್ ದಾಖಲು

Recent News

Top Story

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

by ಪ್ರತಿಧ್ವನಿ
October 28, 2025
ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ
Top Story

ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ

by ಪ್ರತಿಧ್ವನಿ
October 28, 2025
ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!
Top Story

ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!

by ಪ್ರತಿಧ್ವನಿ
October 28, 2025
Top Story

ನವೆಂಬರ್ 14 ರಂದು ಉತ್ತಮ ಸಂದೇಶ ಹೊತ್ತು ಬರಲಿದ್ದಾರೆ “kite ಬ್ರದರ್ಸ್” .

by ಪ್ರತಿಧ್ವನಿ
October 28, 2025
ಸಮುದಾಯ 50 – ಮುಂಗಾಣ್ಕೆಯ ದಿಕ್ಕಿನಲ್ಲಿ
Top Story

ಸಮುದಾಯ 50 – ಮುಂಗಾಣ್ಕೆಯ ದಿಕ್ಕಿನಲ್ಲಿ

by ಪ್ರತಿಧ್ವನಿ
October 28, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

October 28, 2025
ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

October 28, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada