ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಭಾರೀ ಸ್ದು ಮಾಡುತ್ತಿರುವ ವಿಚಾರ ಅಂದರೆ ಅದುವೇ ಹಿಜಾಬ್ Vs ಖೇಸರಿ ಶಾಲು ವಿವಾದ ಇದೀಗ ಈ ವಿವಾದ ರಾಜಕೀಯ ತಿರುವು ಪಡೆದುಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದು ಅಮಾಯಕ ವಿದ್ಯಾರ್ಥಿಗಳು ರಾಜಕೀಯಕ್ಕೆ ಬಲಿಯಾಗುತ್ತಿರುವುದು ಬೇಸರದ ಸಂಗತಿ. ಈ ಬಗ್ಗೆ ಪ್ರತಿಧ್ವನಿ ತನ್ನ ಕಳಕಳಿಯನ್ನು ವಿಡಿಯೋ ಸುದ್ದಿ ಮೂಲಕ ಬಿತ್ತರಿಸಿದೆ.
ಸಭಾಪತಿ ಹೊರಟ್ಟಿ ಮೇಲೆ ಪೇಪರ್ ಎಸೆದ ಬಿಜೆಪಿ ನಾಯಕರು..!
https://youtu.be/VI_SOogCmKo
Read moreDetails