ಹಾಸನ ತಾಲ್ಲೂಕಿನ ಹೇಮಗಂಗೋತ್ರಿ ಸ್ನಾತಕೋತರ ಕಾಲೇಜು ಬಳಿ ಟ್ರಕ್ ಟರ್ಮಿನಲ್ ನಿರ್ಮಿಸಲು ಅನುಮೋದನೆ ನೀಡಿದ ಅಧಿಕಾರಿಗಳ ಮೇಲೆ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಸಮ್ಮುಖದಲ್ಲೇ ಏಕವಚನದಲ್ಲೇ ಹೊಳೆನರಸೀಪುರ ಶಾಸಕ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಹಾಸನದ ಹೊರವಲಯದಲ್ಲಿರುವ ಹೇಮಗಂಗೋತ್ರಿ ಕಾಲೇಜು ಬಳಿ ಟ್ರಕ್ ಟರ್ಮಿನಲ್ ನಿರ್ಮಾಣವಾಗುತ್ತಿಒರುವುದನ್ನು ವಿರೋಧಿಸಿ ಕಳೆದ 20ದಿನಗಳಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ವಿರುದ್ದ ಪ್ರತಿಭಟನೆಯನ್ನ ನಡೆಸುತ್ತಿದ್ದಾರೆ.
ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಆದರೆ, ಕಾಮಗಾರಿ ಪುನಾರಂಭ ಮಾಡಿದ ಹಿನ್ನಲೆ ವಿಯ ತಿಳಿದ ರೇವಣ್ಣ ಕಾಮಗಾರಿ ಪುನಾರಂಭಕ್ಕೆ ಅನುಮೋದನೆ ನೀಡಿದ ಅಧಿಕಾರಿ ವಿರುದ್ದ ದೂರು ನೀಡಲು ಬಂದಿದ್ದ ರೇವಣ್ಣ ತಾಲ್ಲೂಕು ಪಂಚಾಯಿತಿ EO ಯಶವಂತ್ ವಿರುದ್ದ ಜಿಲ್ಲಾಧಿಕಾರಿ ಸಮ್ಮಖದಲ್ಲೇ ಏಕವಚನದಲ್ಲೇ ತೀವ್ರ ತರಾಟೆ ತೆಗೆದುಕೊಂಡರು.
ಏಯ್ ನೀನು ದನ ಕಾಯೋಕೆ ಹೋಗು ದನದ ಡಾಕ್ಟರ್ ನೀನು ದನಕ್ಕೆ ಇಂಜೆಕ್ಷನ್ ಹಾಕು ನೀನು ಅದು ಬಿಟ್ಟು ಅವರ್ಯಾರು ಡಿಸಿ ಕರಿ ಅವರನ್ನ ಲೈಸೆನ್ಸ್ ಇಲ್ಲದೆ ಕಾಮಗಾರಿ ನಡೆಸಲು ಆದೇಶ ಕೊಟ್ಟೊರು ಯಾರು ಎಂದು ಹರಿಹಾಯ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಜಿಲ್ಲಾ ಉಸ್ತುವಾರಿ ಸಮ್ಮುಖದಲ್ಲಿ ಈ ವಿಚಾರವನ್ನ ಚರ್ಚಿಸಿ ಬಗೆಹರಿಸುವುದಾಗಿ ಭರವಸೆ ಕೊಟ್ಟ ನಂತರ ರೇವಣ್ಣ ಕೂಲ್ ಆದರು.