ಇಂದು ಪ್ರಜ್ವಲ್ ರೇವಣ್ಣ (prajwal revanna) ಮ್ಯುನೀಚ್ (Munich) ನಿಂದ ಬೆಂಗಳೂರಿಗೆ (Bangalore) ಬರಲು ಫೈಟ್ ಟಿಕೆಟ್ ಬುಕ್ ಮಾಡಿದ್ದು , ಇದೀಗ ವಿಮಾನ ತಡವಾಗಿ ಟೇಕ್ಆಫ್ ಆಗೋದೆ ಎಂಬ ಮಾಹಿತಿ ಲಭ್ಯವಾಗಿದೆ.

30 ಮಿನಿಷ ತಡವಾಗಿ ವಿಮಾನ ಟೇಕ್ ಆಫ್ ಆಗಿದೆ. ನಿಗಧಿತ ಸಮಯ 3:46 ಕ್ಕೆ ಹೊರಡಬೇಕಿದ್ದ ಫೈಟ್ , 30 ನಿಮಿಷ ತಡವಾಗಿ ಅಂದ್ರೆ 4:05 ಕ್ಕೆ ಹೊರಟಿದೆ.

ಹೀಗಾಗಿ ಬಹುಶ ಮಧ್ಯರಾತ್ರಿ 12:59 ಕ್ಕೆ ವಿಮಾನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bangalore international airport) ಬಂದು ತಲುಪಲಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಅರೇಸ್ಟ್ ಕೂಡ ಕೊಂಚ ತಡವಾಗಲಿದೆ.