150 ಎಂಜಿನಿಯರ್‌ಗಳನ್ನು ಬಿಬಿಎಂಪಿ ಗೆ ಕೆಪಿಎಸ್‌ಸಿ ಮೂಲಕ ಕರ್ನಾಟಕ ಸರ್ಕಾರ ಸೋಮವಾರ (ಸೆಪ್ಟೆಂಬರ್ 4) ಆದೇಶಿಸಿದೆ.
ಇಷ್ಟು ದಿನ ಕಿಯೋನೆಕ್ಸ್ ಮೂಲಕ ಗುತ್ತಿಗೆ ಅಧಾರದ ಮೇಲೆ ನೇಮಕ ಮಾಡುತ್ತಿದ್ದ ರಾಜ್ಯ ಸರ್ಕಾರ ಈಗ ನೇರವಾಗಿ KPSC ಮೂಲಕ ಎಂಜಿನಿಯರ್‌ಗಳನ್ನು ಅಯ್ಕೆ ಮಾಡಿ ಬಿಬಿಎಂಪಿಯಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಿದೆ.

100 ಸಹಾಯಕ ಎಂಜಿನಿಯರ್, 50 ಕಿರಿಯ ಎಂಜಿನಿಯರ್ ನೇಮಕಾತಿ ಮಾಡಿ ಆದೇಶ. ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಆದೇಶದಲ್ಲಿ ಹೇಳಿದೆ.