• Home
  • About Us
  • ಕರ್ನಾಟಕ
Friday, November 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸರ್ಕಾರ ಸಂಫೂರ್ಣ ಮೌನ , ಸೇನೆ ಸದಾ ಸಿದ್ದ !

ಪ್ರತಿಧ್ವನಿ by ಪ್ರತಿಧ್ವನಿ
October 5, 2025
in Top Story, ಇದೀಗ, ದೇಶ, ರಾಜಕೀಯ, ವಿದೇಶ
0
ಸರ್ಕಾರ ಸಂಫೂರ್ಣ ಮೌನ , ಸೇನೆ ಸದಾ ಸಿದ್ದ !
Share on WhatsAppShare on FacebookShare on Telegram

ಪೆಹಲ್ಗಾಂ ಪ್ರವಾಸಿಗರ ಮೇಲೆ ದಾಳಿಯಾದ ಬಳಿಕ ಭಾರತ ಸರ್ಕಾರ ಮತ್ತು ಸೇನೆ ಪಾಕ್‌ ವಿರುದ್ಧ ಸಮರ ಸಾರಲು ಸಜ್ಜುಗೊಂಡಿತು. ಇದರ ಭಾಗವಾಗಿ ‘ Operataion Sindhoor’ ಕೈಗೊಂಡಿತು. ಭಾರತ ಸೇನೆಯೂ ಪಾಕ್‌ ನೆಲದ ಮೇಲೆ ದಾಳಿ ನಡೆಸಿತು. ಈ ದಾಳಿಯಲ್ಲಿ ಪಾಕ್‌ ವಾಯು ನೆಲೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುವ ಮೂಲಕ ಪಾಕಿಸ್ತಾನಕ್ಕೆ ಭಾರೀ  ನಷ್ಟ ಉಂಟಾಗಿದ್ದು ಅದರ ಜೊತೆಗೆ ಭಾರತವು ಕನಿಷ್ಠ 4 ಕಡೆಗಳಲ್ಲಿ radaras, 2 control centres, runways, 3 ಬೇರೆ ಬೇರೆ ಕಡೆಗಳಲ್ಲಿ stations ಗಳಲ್ಲಿದ್ದ  hangars ಮೇಲೆ ದಾಳಿ ನಡೆಸಲಾಗಿದೆ ಎಂದು ವಾಯು ಸೇನೆಯ ಮುಖ್ಯಸ್ಥರು ತಿಳಿಸಿದರು.

ಭಾರತ ವಾಯು ಸೇನೆ ಪಾಕ್‌ ನಾ C-130 class aircraft , 4-5 ಯುದ್ದ ವಿಮಾನಗಳು, ಅದರಲ್ಲು F-16 ಯುದ್ದ ವಿಮಾನಗಳನ್ನು ಹೊಡೆದು ಉರಳಿಸಲ ಎಂದು ತಿಳಿಸಿದರು. ಹಾಗೂ ಈ ದಾಳಿಯಲ್ಲಿ ಪಾಕ್‌ ವಾಯು ನೆಲೆಯ ಮೇಲೆ ಭಾರೀ ದಾಳಿ ನಡೆಸುವ ಮೂಲಕ ಪಾಕಿಸ್ತಾನಕ್ಕೆ ತುಂಬಾ ನಷ್ಟವಾಗಿದೆ ಎಂದು ಮಾಹಿತಿ ನೀಡಿದೆರು. ಭಾರತವು ಕನಿಷ್ಠ  4 ಕಡೆಗಳಲ್ಲಿ ಅಳವಡಿಸಲಾಗಿದ್ದ radaras, ಹಾಗೂ 2  control centres, runways, ಮತ್ತು 3 stations ಗಳಲ್ಲಿದ್ದ hangars ಮೇಲೆ ದಾಳಿ ನಡೆಸಿದೆ.

ಪಾಕ್‌ ನಾ C-130 class aircraft , 4-5 ಯುದ್ದ ವಿಮಾನಗಳು, ಅದರಲ್ಲು F-16 ಯುದ್ದ ವಿಮಾನಗಳನ್ನು ಹೊಡೆದು ಉರಳಿಸಿಲಾಗಿದೆ ಎಂದು ಹೇಳಿದರು.

ADVERTISEMENT

August 27 ರಂದು ಟ್ರಂಪ್‌ ಭಾರತ ಮತ್ತು ಪಾಕ್‌ ಕದನ ವಿರಾಮ ಘೋಷಿಸಿದನೂ. ಇತ್ತ ಭಾರತ-ಪಾಕ್‌ ನಡುವೆ ಯುದ್ಧ ಸೃಷ್ಠಿಯಾಗಿತ್ತು ಉಭಯ ರಾಷ್ಟ್ರಗಳು ಯುದ್ಧಕ್ಕೆ ಮುಂದಾಗಿತ್ತು. ಈ ಸಂದರ್ಭದಲ್ಲಿ ಅತ್ತ ಪಾಕ್‌ ಭಾರತದ ನೆಲೆಯ ಮೇಲೆ ದಾಳಿಗಳನ್ನು ನಡೆಸಿತ್ತು. ಇತ್ತ ಭಾರತ ಪಾಕ್‌ ಮೇಲಿನ ದಾಳಿಯನ್ನು ಮುಂದುವರೆಸಿತ್ತು.

ಭಾರತದ ಗಡಿ ಭಾಗದರಲ್ಲಿರುವ ಮನೆಗಳ ಮೇಲಿ ದಾಳಿ ನಡೆದವು, ಈ ದಾಳಿಯಲ್ಲಿ ನಾಗರಿಕರು ಸಾವನ್ನಪ್ಪಿದರು. ಇದರ ಜೊತೆಗೆ ಭಾರತ France ಇಂದ ಖರೀದಿಸಿದ್ದ Rafale ಯುದ್ಧ ವಿಮಾನವನ್ನು ಪಾಕ್‌ ಹೊಡೆದು ಉರಳಿಸಿತ್ತು. ಆದರೆ ಕೇಂದ್ರ ಸರ್ಕಾರ ಈ ಮಾಹಿತನ್ನು ಬಹಿರಂಗ ಪಡೆಸಲಿಲ್ಲ.

ಇನ್ನು ʼOperation Sindoor’ ಮೋದಿ ಸರ್ಕಾರ ಪ್ರಚಾರಕ್ಕೆ ಬಳಸಿಕೊಂಡಿದ್ದು ಮಾತ್ರ ಸತ್ಯ. ʼOperation Sindoor’ ಒಳಗೊಂಡ
Train Ticketಗಳನ್ನು ಕೇಂದ್ರ ರೈಲ್ವೇ ಸಚಿವಾಲವು ಪ್ರಕಟಿಸಿತ್ತು.

ಆದರೆ ಕೇಂದ್ರ ಸರ್ಕಾರವು ʼOperation Sindoor’ ದಲ್ಲಿ ಮಡಿದ ಯೋಧರಿಗೆ ಸಂತಾಪವಾಗಲಿ, ಅವರಿಗೆ ಕನಿಷ್ಠ ಪಕ್ಷ ಗೌರವ ನಮನವನ್ನು ಕೂಡ ಕೇಂದ್ರ ಸರ್ಕಾರ ಸಲ್ಲಿಸದೆ, ಭಾರತ ಸೇನೆಗೂ ಹಾಗೂ ಯೋಧರನ್ನು ಅಪಮಾನಿಸಿತು.

ಇನ್ನು “ಅಮೇರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ ಮತ್ತು ಪಾಕ್‌ ನಡುವೆ ಕದನ ವಿರಾಮ ಘೋಷಿಸಿದ್ದು ನಾನೇ” ಎಂದು ಪದೆ ಪದೆ ಹೇಳುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಈ ವಿಚಾರವಾಗಿ ಮೌನ ತಾಳಿತಲ್ಲ ಯಾಕೆ?

ಭಾರತ ಸರ್ಕಾರವಾಗಲೀ ಅಥವಾ ಸೇನಾಧಿಕಾರಿಗಳು ಇಷ್ಟು ದಿನಗಳ ಕಾಲ ಮೌನವಹಿಸಿದ್ದರಲ್ಲ ಯಾಕೆ? ʼಆಪರೇಶನ್‌ ಸಿಂಧೂರʼ ಒಂದು ಕಡೆಯಾದರೆ. ಮತ್ತೊಂದು ಕಡೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ , ಕಾಂಗ್ರೆಸ್‌ ಸೇರದಿಂತೆ ಇಂಡಿಯಾ ಮೈತ್ರಿ ಕೂಟವು ಪ್ರಧಾನ ಮಂತ್ರಿ
ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ʼಆಪರೇಶನ್‌ ಸಿಂಧೂರʼ ಕುರಿತು ವಿಶೇಷ ಅಧಿವೇಶನ ನಡೆಸಬೇಕೆಂದು ಒತ್ತಾಯಿಸಿದರು ಕೂಡ ಮೋದಿ ಮಾತ್ರ ಈ ವಿಚಾರವನ್ನು ನಿರ್ಲಕ್ಷಿಸಿದಲ್ಲದೆ ವಿಶೇಷ ಅಧಿವೇಶನವನ್ನು ನಡೆಸಲಿಲ್ಲ.

ಇನ್ನೊಂದು ಪ್ರಮುಖ ವಿಚಾರವನ್ನು ಗಮನಿಸಬೇಕು, ಉಪರಾಷ್ಟ್ರ ಪತಿ ಹಾಗೂ ರಾಜ್ಯ ಸಭಾದ ಸಭಾಪತಿ ಜಗದೀಪ್‌ ಧನಕರ್‌ ವಿರೋಧ ಪಕ್ಷಕ ನಾಯಕ ರಾಹುಲ್‌ ಗಾಂಧಿ ಅವರಲ್ಲಿ ಮನವಿಯನ್ನು ಮಾಡಿದ್ದರು, ಆ ಮನವಿಯನ್ನು ಒಪ್ಪಿದ ಬಳಿಕವಷ್ಟೇ ಸಭಾಪತಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಆ ಮನವಿ ಚುನಾವಣಾ ಆಯೋಗದ ಕಾರ್ಯವೈಖರಿ, ಜಸ್ಟೀಸ್‌ ಯಶವಂತ್‌ ವರ್ಮ ಅವರ ಮನೆಯಲ್ಲಿ ಸಿಕ್ಕ ಕೋಟಿ ಕೋಟಿ ಅಕ್ರಮದ ಹಣ ವಿಚಾರ ಸೇರದಿಂತೆ ʼ ಆಪರೇಶನ್‌ ಸಿಂಧೂರʼ ವಿಚಾರಗಳ ಬಗ್ಗೆ ಕೂಡ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ರಾಹುಲ ಗಾಂಧಿ ಅವರ ಬಳಿ ಮನವಿ ಸಲ್ಲಿ, ಅವರು ಇದಕ್ಕೆ ಒಪ್ಪಿದ ನಂತವೇ, ಅವರು ಅನಾರೋಗ್ಯದ ಕಾರಣವನ್ನು ನೀಡಿ, ರಾಜೀನಾಮೆ ಸಲ್ಲಿಸಿದರು.

ಈ ಎಲ್ಲಾ ಬೆಳವಣಿಗಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೇಂದ್ರ ಸರ್ಕಾರವು ದೇಶಕ್ಕೆ ಹಾಗೂ ದೇಶದ ಜನರಿಗೆ ಸತ್ಯವನ್ನು ತಿಳಿಸುವ ಕೆಲಸ ಮಾಡುತ್ತಿಲ್ಲ, ಹಾಗೂ ಅದರ ಬದಲಿಗೆ ಸರ್ಕಾರವು ತನ್ನ ತುಪ್ಪುಗಳನ್ನು ಮುಚ್ಚಿಡುವ ಪ್ರಕ್ರಿಯೆಯಲ್ಲಿ, ತಾನೇ ಸಿಲುಕಿಕೊಂಡಿದ್ದಾರೆ

Tags: AIF chiefAmar Preet SinghAmit ShahDonald TruDonald TrumpIndia Pak CeasefireIndia PakistanIndian ArmyNarendra ModiPak Airbase F-16 JF-17Rahul GandhiRajanath SinghSAM Syste
Previous Post

ಪರಪ್ಪನ ಅಗ್ರಹಾರದಲ್ಲಿ  ಜೈಲ್‌ ಅಧಿಕಾರಿಗಳ  ಕಳ್ಳಾಟ !

Next Post

ಮೆಜೆಸ್ಟಿಕ್‌ ಮೆಟ್ರೋ ನಿಲ್ಧಾಣದಲ್ಲಿ ಸರ್ಕಾರಿ ನೌಕರ ಆತ್ಮಹತ್ಯಗೆ ಯತ್ನ !

Related Posts

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ
Top Story

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

by ಪ್ರತಿಧ್ವನಿ
November 14, 2025
0

ಬಾಗಲಕೋಟೆ: ಕಬ್ಬಿನ ದರ ನಿಗದಿ ಆಗ್ರಹಿಸಿ ​​ಬಾಗಲಕೋಟೆ ಜಿಲ್ಲೆಯ ರೈತರು ನಡೆಸಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪ್ರತಿಭಟನಾಕಾರರು ಕಬ್ಬಿನ ಬೆಳೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ....

Read moreDetails
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

November 14, 2025
ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

November 14, 2025
ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

November 14, 2025
ಇಂದಿನ ರಾಶಿ ಭವಿಷ್ಯ: ಈ ದಿನದ ಅದೃಷ್ಟದ ರಾಶಿಗಳಿವು

ಇಂದಿನ ರಾಶಿ ಭವಿಷ್ಯ: ಈ ದಿನದ ಅದೃಷ್ಟದ ರಾಶಿಗಳಿವು

November 14, 2025
Next Post
ಮೆಜೆಸ್ಟಿಕ್‌ ಮೆಟ್ರೋ ನಿಲ್ಧಾಣದಲ್ಲಿ  ಸರ್ಕಾರಿ ನೌಕರ ಆತ್ಮಹತ್ಯಗೆ ಯತ್ನ !

ಮೆಜೆಸ್ಟಿಕ್‌ ಮೆಟ್ರೋ ನಿಲ್ಧಾಣದಲ್ಲಿ ಸರ್ಕಾರಿ ನೌಕರ ಆತ್ಮಹತ್ಯಗೆ ಯತ್ನ !

Recent News

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ
Top Story

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

by ಪ್ರತಿಧ್ವನಿ
November 14, 2025
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ
Top Story

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

by ಪ್ರತಿಧ್ವನಿ
November 14, 2025
ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌
Top Story

ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

by ಪ್ರತಿಧ್ವನಿ
November 14, 2025
ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ
Top Story

ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

by ಪ್ರತಿಧ್ವನಿ
November 14, 2025
ಇಂದಿನ ರಾಶಿ ಭವಿಷ್ಯ: ಈ ದಿನದ ಅದೃಷ್ಟದ ರಾಶಿಗಳಿವು
Top Story

ಇಂದಿನ ರಾಶಿ ಭವಿಷ್ಯ: ಈ ದಿನದ ಅದೃಷ್ಟದ ರಾಶಿಗಳಿವು

by ಪ್ರತಿಧ್ವನಿ
November 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

November 14, 2025
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

November 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!