ಜುಲೈ 18ರಂದು ನಡೆಯುವ ರಾಷ್ಟ್ರಪತಿ ಚುನಾವಣೆ ಸಂಬಂಧ ವ=ವಿಪಕಷ್ಗಳು ಒಮ್ಮತದ ಅಭಯರ್ತೀ ಆಯ್ಕೆಯಲ್ಲಿ ತೊಡಗಿವೆ. ಈ ಮಧ್ಯೆ ಇಬ್ಬರು ನಾಯಕರ ಹೆಸರನ್ನು ಸೂಚಿಸಲಾಗಿತ್ತು.
ಆದರೆ, ವಯಸ್ಸಿನ ಕಾರಣ ನೀಡಿ ಫಾರೂಕ್ ಅಬ್ದುಲ್ಲಾ ಹಿಂದೆ ಸರಿದಿದ್ದರು. ಇಂದು ಗಾಂಧೀಜಿ ಮೊಮ್ಮಗ ಗೋಪಾಲ್ ಕೃಷ್ಣ ಗಾಂಧಿ ತಾವು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಗೋಪಾಲ್ ನಾನು ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಅಡಿದ ಎಲ್ಲರಿಗು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ನನ್ನಗಿಂತ ಉತ್ತಮ ನಾಯಕರು ಇರುವುದರಿಂದ ಅಂತಹವರನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ.
ಈ ಹಿಂದೆ 2017ರಲ್ಲಿ ಮೊದಲು ವಿಪಕ್ಷದ ಅಭ್ಯರ್ಥಿಯಾಗಿ ಗೋಪಾಲ್ ಕೃಷ್ಣ ಗಾಂಧಿಯನ್ನು ಮೊದಲು ಘೋಷಿಸಲಾಗಿತ್ತು ನಂತರ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿ ಕೂಟವು ರಾಮನಾಥ್ ಕೋವಿಂದ್ರನ್ನು ಘೋಷಿಸಿದ ನಂತರ ವಿಪಕ್ಷಗಳು ಜಗಜೀವನ್ ರಾಂ ಗಳು ಮಾಜಿ ಸಿಫಕರ್ ಮೀರಾ ಭಾಯಿರನ್ನು ಕಣಕ್ಕಿಳಿಸಿತ್ತು.












