• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಮದುವೆ ಆದ 10 ತಿಂಗಳ ನಂತರ ಪತ್ನಿಗೆ ತಿಳಿಯಿತು ಅವನಲ್ಲ ಅವಳು ಅಂತ!

Any Mind by Any Mind
June 20, 2022
in ವಿದೇಶ
0
ಮದುವೆ ಆದ 10 ತಿಂಗಳ ನಂತರ ಪತ್ನಿಗೆ ತಿಳಿಯಿತು ಅವನಲ್ಲ ಅವಳು ಅಂತ!
Share on WhatsAppShare on FacebookShare on Telegram

ಮದುವೆ ಆದ 10 ತಿಂಗಳ ನಂತರ ಪತ್ನಿಗೆ ತಾನು ಮದುವೆ ಆಗಿದ್ದು ಅವನಲ್ಲ, ಅವಳು ಎಂಬ ವಿಷಯ ತಿಳಿದು ಶಾಕ್‌ ಆಗಿರುವ ಘಟನೆ ಇಂಡೊನೇಷ್ಯಾದಲ್ಲಿ ನಡೆದಿದೆ.

ADVERTISEMENT

ಮಹಿಳೆಗೆ ಡೇಟಿಂಗ್‌ ಆಪ್‌ ನಲ್ಲಿ ಪರಿಚಯವಾದ ವ್ಯಕ್ತಿ ಒಬ್ಬ ಸರ್ಜನ್‌ ಆಗಿದ್ದು, ಉದ್ಯಮಿ ಕೂಡ ಆಗಿದ್ದ. ಪರಸ್ಪರ ಪರಿಚಯ ಆದ ನಂತರ ಇಬ್ಬರೂ ಗುಟ್ಟಾಗಿ ಮದುವೆ ಆದರು. ಈ ವೇಳೆ ಗಂಡ ಕುಟುಂಬದಿಂದ ದೂರ ಹೋಗುವುದಾಗಿ ತಿಳಿಸಿದ್ದ.

ದಂಪತಿ ದಕ್ಷಿಣ ಸುಮರ್ತಾಗೆ ವಲಸೆ ಹೋದರು. ಅಲ್ಲಿ ತಂಗಿದ್ದ ಕೆಲವು ದಿನಗಳ ನಂತರ ಪತಿರಾಯ ಹಣಕ್ಕಾಗಿ ಹಿಂಸೆ ನೀಡಲು ಆರಂಭಿಸಿದ. ಮನೆಯಿಂದ  15 ಲಕ್ಷ ತರುವಂತೆ ಒತ್ತಡ ಹೇರಿದ. ಅಲ್ಲದೇ ಮದುವೆ ಆಗಿರುವುದಕ್ಕೆ ನೋಂದಣಿ ಕೂಡ ಮಾಡಿಸಿರಲಿಲ್ಲ.

ಮಹಿಳೆ ಹೆತ್ತವರ ಬಳಿ ಕಷ್ಟ ಹೇಳಿಕೊಂಡಿದ್ದು, ಪೊಲೀಸರಿಗೆ ಕುಟುಂಬದವರು ದೂರು ನೀಡಿದ ನಂತರ ಗೊತ್ತಾಗಿದ್ದು, ತಾನು ಮದುವೆ ಆಗಿದ್ದು ಪುರುಷನನ್ನು ಅಲ್ಲ, ಮಹಿಳೆ ಎಂದು.

Tags: IndonesiamarriagePratidhvani
Previous Post

ಅಗ್ನಿಪಥ್ ಕಿಡಿ | ನಿರ್ಧಾರಗಳು ಮೊದಲಿಗೆ ಅನ್ಯಾಯವಾಗಿ ಕಂಡರೂ ನಂತರ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿ : ಪಿಎಂ ಮೋದಿ

Next Post

ರಾಷ್ಟ್ರಪತಿ ಚುನಾವಣೆ; ವಿಪಕ್ಷಗಳ ಅಭ್ಯರ್ಥಿಯಾಗಲು ನಿರಾಕರಿಸಿದ ಗೋಪಾಲ್ ಕೃಷ್ಣ ಗಾಂಧಿ

Related Posts

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..
Top Story

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

by ಪ್ರತಿಧ್ವನಿ
April 16, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಮುಂದುವರೆದಿರುವ ಯುದ್ಧವು ದಿನದಿಂದ ದಿನಕ್ಕೆ ಮಗ್ಗಲು ಬದಲಿಸುತ್ತಿದೆ. ಈಗಾಗಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ...

Read moreDetails
ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?

ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?

April 15, 2026
ಟ್ರಂಪ್ ವಿರುದ್ಧ ಪೋಪ್ ಲಿಯೋ ಕಟು ಟೀಕೆ:ಯುದ್ಧೋನ್ಮಾದಕ್ಕೆ ‘ಹುಚ್ಚುತನ’ ಎಚ್ಚರಿಕೆ

ಟ್ರಂಪ್ ವಿರುದ್ಧ ಪೋಪ್ ಲಿಯೋ ಕಟು ಟೀಕೆ:ಯುದ್ಧೋನ್ಮಾದಕ್ಕೆ ‘ಹುಚ್ಚುತನ’ ಎಚ್ಚರಿಕೆ

April 13, 2026
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಭಾರತ ಸಮುದ್ರ ಮಾರ್ಗಗಳಿಗೆ ತೆರಿಗೆ ವಿಧಿಸಲು ಸಾಧ್ಯವೇ? UNCLOS ನಿಯಮಗಳು ಏನು ಹೇಳುತ್ತವೆ?

ಭಾರತ ಸಮುದ್ರ ಮಾರ್ಗಗಳಿಗೆ ತೆರಿಗೆ ವಿಧಿಸಲು ಸಾಧ್ಯವೇ? UNCLOS ನಿಯಮಗಳು ಏನು ಹೇಳುತ್ತವೆ?

April 12, 2026
Next Post
ರಾಷ್ಟ್ರಪತಿ ಚುನಾವಣೆ; ವಿಪಕ್ಷಗಳ ಅಭ್ಯರ್ಥಿಯಾಗಲು ನಿರಾಕರಿಸಿದ ಗೋಪಾಲ್ ಕೃಷ್ಣ ಗಾಂಧಿ

ರಾಷ್ಟ್ರಪತಿ ಚುನಾವಣೆ; ವಿಪಕ್ಷಗಳ ಅಭ್ಯರ್ಥಿಯಾಗಲು ನಿರಾಕರಿಸಿದ ಗೋಪಾಲ್ ಕೃಷ್ಣ ಗಾಂಧಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!