• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗಾಂಧಿ ಭಾರತ.. ಕಾಂಗ್ರೆಸ್‌ ಸಂಘಟನೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹೇಳಿದ್ದೇನು..?

ಕೃಷ್ಣ ಮಣಿ by ಕೃಷ್ಣ ಮಣಿ
January 13, 2025
in Top Story, ಕರ್ನಾಟಕ, ರಾಜಕೀಯ
0
ಗಾಂಧಿ ಭಾರತ.. ಕಾಂಗ್ರೆಸ್‌ ಸಂಘಟನೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹೇಳಿದ್ದೇನು..?
Share on WhatsAppShare on FacebookShare on Telegram

ADVERTISEMENT

ಜೋಡೋ ಭವನದಲ್ಲಿ ಎಲ್ಲ ಜನಪ್ರತಿನಿಧಿಗಳು, ಪದಾಧಿಕಾರಿಗಳು‌ ಸೇರಿ ಸಭೆ ಮಾಡಿದ್ದೇವೆ. ಮಹಾತ್ಮಾ ಗಾಂಧಿಜಿಯವರು ಸ್ವಾತಂತ್ರ್ಯ ಹೋರಾಟ ಮಾಡಿದ್ರು. ಅವರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ 100ನೇ ವರ್ಷಾಚರಣೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಾಜಿ ಪ್ರಧಾ‌ನಿಗಳ‌ ನಿಧನದಿಂದ ಕಾರ್ಯಕ್ರಮ ಜನವರಿ 21ಕ್ಕೆ ಮುಂದೂಡಿಕೆ ಮಾಡಿದ್ದೆವು. ಹೀಗಾಗಿ ಅದನ್ನು ಅಚ್ಚುಕಟ್ಟಾಗಿ ‌ನಡೆಸಲು ತೀರ್ಮಾನ ಮಾಡಿದ್ದೇವೆ.

ಎಲ್ಲ ಕ್ಷೇತ್ರದಿಂದ 100 ಜನರನ್ನು ಕರೆತರಲು ಹೇಳಿದ್ದೇವೆ.. ಎಲ್ಲ ಕಡೆ ಪೂರ್ವಭಾವಿ ಸಭೆ ಕರೆದು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಲು ಕರೆ ನೀಡಿದ್ದೇವೆ ಎಂದಿದ್ದಾರೆ. ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಎಂದು ಕಾರ್ಯಕ್ರಮಕ್ಕೆ ಹೆಸರಿಟ್ಟಿದ್ದೇವೆ.. ಎಲ್ಲರಿಗೂ ಆಯಾ ಆಯಾ ಜವಾಬ್ದಾರಿ ನೀಡಿದ್ದೇವೆ.. ಆ ಕೆಲಸ‌ ನಿರ್ವಹಿಸುವಂತೆ ಸೂಚನೆ ನೀಡಿದ್ದೇವೆ.. ಗ್ರಾಮ ಪಂಚಾಯತ್ ಮಟ್ಟದಿಂದ ಎಲ್ಲ ಬ್ಲಾಕ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ..

DK Shivakumar: 'ಜೈ ಬಾಪು, ಜೈ ಭೀಮ್, ಜೈ ಸಂವಿದಾನ' ಕಾರ್ಯಕ್ರಮದ ಬಗ್ಗೆ ಡಿಕೆಶಿ ಹೇಳಿದ್ದೇನು..! #siddaramaiah

ಇದರ‌ ಜೊತೆಗೆ ರಾಜ್ಯದಲ್ಲಿ ಉದಯಪುರದಲ್ಲಿ ಘೋಷಣೆಯಂತೆ ಕಾರ್ಯಕ್ರಮ ರೂಪಿಸುತ್ತೇವೆ ಎಂದಿದ್ದಾರೆ. ಈ ವರ್ಷ ಬ್ಲಾಕ್‌ವಾರು ಸಮಿತಿಗಳ ರಚನೆ ಮಾಡುತ್ತೇವೆ. ಎಲ್ಲೆಲ್ಲಿ ಡಿಫಾಲ್ಟ್ ಆಗಿದೆ. ಯಾರು ಬಹಳ ವರ್ಷ ಉಳಿದಿದ್ದಾರೆ, ಅವರ ನೇಮಕಕ್ಕೆ ಸೂಚನೆ ಬಂದಿದೆ. ಜಿಲ್ಲಾ, ತಾಲೂಕು, ಬ್ಲಾಕ್ ಮಟ್ಟದಲ್ಲಿ ಸಮಿತಿ ರಚನೆ ಮಾಡುತ್ತೇವೆ. ಅದರ ಮೂಲಕ ಪಕ್ಷ ಬಲವರ್ಧನೆಗೆ ಶ್ರಮ ಹಾಕ್ತೇವೆ. ಶಾಸಕಾಂಗ ಪಕ್ಷದ ಸಭೆಯಲ್ಲೂ ಕೆಲವು ವಿಚಾರ ಚರ್ಚೆಯಾಗಲಿದೆ.. ಆಸಕ್ತಿಯಿಂದ ಮಾಡುವವರ ವರದಿ ಕೊಡಬೇಕು.. ಯಾರಿಗೆ ಆಸಕ್ತಿ ಇಲ್ಲ ಅವರನ್ನ ಬಿಡುವ ಬಗ್ಗೆ ಬೆಳಗ್ಗೆ ಚರ್ಚೆಯಾಗಿದೆ ಎಂದಿದ್ದಾರೆ.

=============

Tags: ashwatha narayanaBharatCm of Karnatakadclm appeals to pope francis on caste and discrimination of dalitshariprakash konemaneharish rao speechindiavsbharatkarnataka live channelkcr speechktr speechMaharashtra CM Eknath Shindeparmeshwar holds breakfast meeting at his residencePradhan Mantri Awas YojanaPriyankaGandhiraghuchandanrahulgandhiRamesh Jarkiholirythu bandhusharadiya navratrishardiya navratri utsav
Previous Post

ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ತ್ಯಾಗದ ಮಾತು..!

Next Post

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025: ಟೀಮ್ ಇಂಡಿಯಾದ ಆಸೆಗಳ ಗುರಿ

Related Posts

ಎಸ್‌ ಎಸ್‌ ಮಲ್ಲಿಕಾರ್ಜುನ್ ಮಗನ ಸೋಲಿಗೆ ಜಮೀರ್‌ ಸಂಚು! : ಸಂಕಷ್ಟ ತಂದ ಆಡಿಯೋ ವೈರಲ್‌..
Top Story

ಎಸ್‌ ಎಸ್‌ ಮಲ್ಲಿಕಾರ್ಜುನ್ ಮಗನ ಸೋಲಿಗೆ ಜಮೀರ್‌ ಸಂಚು! : ಸಂಕಷ್ಟ ತಂದ ಆಡಿಯೋ ವೈರಲ್‌..

by ಪ್ರತಿಧ್ವನಿ
June 1, 2026
0

ಬೆಂಗಳೂರು : ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆಯಾ? ಈ ಪ್ರಶ್ನೆ ಈಗ ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ಹೌದು, ಕಾಂಗ್ರೆಸ್‌ ಪಕ್ಷದ ಹಿರಿಯ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು...

Read moreDetails
“ಅಣ್ಣಾಮಲೈ ಹೊಸ ಪಕ್ಷದತ್ತ ಹೆಜ್ಜೆ? ಬಿಜೆಪಿ ನಾಯಕನ ಮುಂದಿನ ನಡೆ ಬಗ್ಗೆ ತಮಿಳುನಾಡಿನಲ್ಲಿ ರಾಜಕೀಯ ಸಂಚಲನ”

“ಅಣ್ಣಾಮಲೈ ಹೊಸ ಪಕ್ಷದತ್ತ ಹೆಜ್ಜೆ? ಬಿಜೆಪಿ ನಾಯಕನ ಮುಂದಿನ ನಡೆ ಬಗ್ಗೆ ತಮಿಳುನಾಡಿನಲ್ಲಿ ರಾಜಕೀಯ ಸಂಚಲನ”

June 1, 2026
ಬಿಟ್‌ಕಾಯಿನ್ ಹಗರಣಕ್ಕೆ ಹೊಸ ತಿರುವು: ಮೊಹಮ್ಮದ್ ನಲಪಾಡ್‌ಗೆ ಇಡಿ ನೋಟಿಸ್, ತನಿಖೆ ತೀವ್ರ

ಬಿಟ್‌ಕಾಯಿನ್ ಹಗರಣಕ್ಕೆ ಹೊಸ ತಿರುವು: ಮೊಹಮ್ಮದ್ ನಲಪಾಡ್‌ಗೆ ಇಡಿ ನೋಟಿಸ್, ತನಿಖೆ ತೀವ್ರ

June 1, 2026
ಬೆಂಗಳೂರು ಕೆರೆಗಳಲ್ಲಿ ಯುರೇನಿಯಂ ಪತ್ತೆ? ಕುಡಿಯುವ ನೀರಿನ ಸುರಕ್ಷತೆ ಕುರಿತು ಹೆಚ್ಚಿದ ಆತಂಕ

ಬೆಂಗಳೂರು ಕೆರೆಗಳಲ್ಲಿ ಯುರೇನಿಯಂ ಪತ್ತೆ? ಕುಡಿಯುವ ನೀರಿನ ಸುರಕ್ಷತೆ ಕುರಿತು ಹೆಚ್ಚಿದ ಆತಂಕ

June 1, 2026
DK Shivakumar Oath Taking Ceremony

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಹೇಗಿರುತ್ತೆ : ಡಿಕೆ ಶಿವಕುಮಾರ್‌ ಏನಂದ್ರು..?

May 31, 2026
Next Post

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025: ಟೀಮ್ ಇಂಡಿಯಾದ ಆಸೆಗಳ ಗುರಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada