• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಗುವಿನ ಉತ್ತಮ ಆರೋಗ್ಯಕ್ಕೆ ತಾಯಿ ಹಾಲು ಮೊದಲ ಲಸಿಕೆ.!

ಪ್ರತಿಧ್ವನಿ by ಪ್ರತಿಧ್ವನಿ
June 28, 2024
in Top Story, ಜೀವನದ ಶೈಲಿ
0
ಮಗುವಿನ ಉತ್ತಮ ಆರೋಗ್ಯಕ್ಕೆ ತಾಯಿ ಹಾಲು ಮೊದಲ ಲಸಿಕೆ.!
Share on WhatsAppShare on FacebookShare on Telegram

ಮಗು ಹುಟ್ಟಿದ ನಂತರ ತಾಯಿ ಮಗುವಿಗೆ ಮೊದಲು ತಿಂಗಳಿಂದ ಆರು ತಿಂಗಳವರೆಗೂ ಕನಿಷ್ಠ ಪಕ್ಷ 6 ತಿಂಗಳವರೆಗು ಹಾಲನ್ನ ಉಣಿಸಬೇಕು.. ಆದ್ರೆ ಇತ್ತೀಚಿನ ದಿನಗಳಲ್ಲಿ ತಾಯಂದಿರು ಬ್ರೆಸ್ಟ್ ಫೀಡ್ ಮಾಡುವುದನ್ನು ಅವಾಯ್ಡ್ ಮಾಡ್ತಾರೆ. ಕಾರಣ ಅಂದ ಕಡಿಮೆಯಾಗಬಹುದು ಹಾಗೂ ಏಜಿಂಗ್ ಪ್ರಾಬ್ಲಮ್ ಶುರುವಾಗುತ್ತೆ ಅನ್ನುವುದರಿಂದ. ಇದು ಮಕ್ಕಳ ಆರೋಗ್ಯದ ಮೇಲೆ ತುಂಬಾನೇ ಪರಿಣಾಮವನ್ನು ಬೀರುತ್ತೆ.

ADVERTISEMENT

ಕೆಲವು ತಾಯಿಯಂದಿರು ಮಗುವಿಗೆ ಮೊದಲ ಆರು ತಿಂಗಳು ಹಾಲನ್ನು ಉಳಿಸಿದರೆ, ಇನ್ನೂ ಕೆಲವರು 12 ತಿಂಗಳು ಹಾಗೂ ಇನ್ನೂ ಕೆಲವರು ಎರಡು ವರ್ಷದ ತನಕ ಹಾಲುಣಿಸುತ್ತಾರೆ. ಇದರಿಂದ ಮಕ್ಕಳ ಆರೋಗ್ಯ ಉತ್ತಮ ಪ್ರಭಾವ ಬೀರುತ್ತದೆ..

  • ಉತ್ತಮ ಪೋಷಕಾಂಶಗಳು ಮಗುವಿಗೆ ತಾಯಿಯ ಹಾಲುಣಿಸುವುದರಿಂದ ಉತ್ತಮ ಪೋಷಕಾಂಶಗಳು ದೊರೆಯುತ್ತದೆ ಹಾಗೂ ತಾಯಿಯ ಹಾಲು ಮೊದಲ ಲಸಿಕೆ ಎಂಬ ಮಾತು ಕೂಡ ಇದೆ.
  • ತಾಯಿ ಹಾಲನ್ನು ಮಕ್ಕಳು ಕುಡಿಯುವುದರಿಂದ ಬ್ರೈನ್ ಪವರ್ ಹೆಚ್ಚಾಗುತ್ತದೆ ನೆನಪಿನ ಶಕ್ತಿ ಜಾಸ್ತಿ ಆಗುತ್ತದೆ ಹಾಗೂ ಓದು ಬರಹದಲ್ಲಿ ಮಕ್ಕಳು ಶಾರ್ಪ್ ಇರ್ತಾರೆ ಬ್ರೈನ್ ಫಂಕ್ಷನಿಂಗ್ಗೆ ತುಂಬಾನೇ ಒಳ್ಳೆಯದು.
  • ಮಕ್ಕಳಿಗೆ ಕನಿಷ್ಠ ಒಂದು ವರ್ಷದವರೆಗೂ ಹಾಲುಣಿಸುವುದರಿಂದ ಮಕ್ಕಳ ಮೂಲೆಗಳು ಬಲವಾಗಿ ಹಾಗೂ ಗಟ್ಟಿಯಾಗಿ ಬೆಳೆಯುತ್ತವೆ. ಇಲ್ಲವಾದಲ್ಲಿ ದೊಡ್ಡವರಾಗ್ತಾ ಆಗ್ತಾ ಅನೇಕ ಮೂಳೆಗಳಿಗೆ ಸಂಬಂಧಿತ ಕಾಯಿಲೆಗಳು ಎದುರಾಗಬಹುದು.
  • ಹಾಗೂ ಅಲ್ಪಾವಧಿಯ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಮಕ್ಕಳು ದೂರವಿರುತ್ತಾರೆ.
  • ಮಕ್ಕಳ ಬೆಳವಣಿಗೆಗೆ ತುಂಬಾನೇ ಒಳ್ಳೆಯದು. ಹಾಗಾಗಿ ತಪ್ಪದೆ ಮೊದಲ ಆರು ತಿಂಗಳವರೆಗೂ ಹಾಲುಣಿಸುದು ತಾಯಂದಿರ ಕರ್ತವ್ಯ .ಇಲ್ಲವಾದಲ್ಲಿ ಮಕ್ಕಳಿಗೆ ಅನೇಕ ಕಾಯಿಲೆಗಳು ನ್ಯೂಟ್ರಿಷನ್ ಹಾಗೂ ಪ್ರೊಟೆಕ್ಷನ್ ಕೊರತೆಯೂ ಕಾಣಬಹುದು ಎದುರಾಗಬಹುದು.
Tags: babybaby carebaby healthBreast feedinginfants
Previous Post

ಕೇಂದ್ರ ಬಜೆಟ್ ಪೂರ್ವಭಾವಿಯಾಗಿ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಪ್ರಸ್ತಾವನೆ ಮುಂದಿಟ್ಟ ಸಚಿವ ಪ್ರಿಯಾಂಕ್ ಖರ್ಗೆ

Next Post

ಡಿ ಗ್ಯಾಂಗ್ ನಿಂದ ಸಲ್ಲಿಕೆಯಾಯ್ತು ಮೊದಲ ಜಾಮೀನು ಅರ್ಜಿ ! ಗಂಭೀರ ಪ್ರಕರಣದಲ್ಲಿ ಸಿಗುತ್ತಾ ಬೇಲ್ ?! 

Related Posts

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 
Top Story

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

by ಪ್ರತಿಧ್ವನಿ
April 16, 2026
0

ಬಹುಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ  ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ ಐದು ದಿನಗಳ ಕಸ್ಟಡಿಯನ್ನು ನ್ಯಾಯಾಲಯ ಮಂಜೂರು ಮಾಡಿದೆ.ಈ...

Read moreDetails
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
Next Post
ಡಿ ಗ್ಯಾಂಗ್ ಪೈಕಿ 4 ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್ ! ಕೋರ್ಟ್ ನಿಂದ ಅಧಿಕೃತ ಆದೇಶ !

ಡಿ ಗ್ಯಾಂಗ್ ನಿಂದ ಸಲ್ಲಿಕೆಯಾಯ್ತು ಮೊದಲ ಜಾಮೀನು ಅರ್ಜಿ ! ಗಂಭೀರ ಪ್ರಕರಣದಲ್ಲಿ ಸಿಗುತ್ತಾ ಬೇಲ್ ?! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!