
ತುಮಕೂರಿನ ತೊರೆಹಳ್ಳಿ ಗ್ರಾಮದಲ್ಲಿ ಅಮಾಯಕರ ಮೇಲೆ ದೌರ್ಜನ್ಯ, ನೂರಾರು ವರ್ಷಗಳಿಂದಲೇ ವಾಸವಿರುವ ಪುಟ್ಟಲಕ್ಷ್ಮಮ್ಮ ಕುಟುಂಬಸ್ಥರು. ಮುಜರಾಯಿ ಜಾಗ ಎಂದು ಹೇಳುತ್ತಿರುವ ಆರೋಪಿಗಳು, ತಹಶೀಲ್ದಾರ್ ಅನುಮತಿ ಕೊಟ್ಟಿದ್ದಾರೆ ಎಂದು ಸುಳ್ಳು ಹೇಳುತ್ತಿರೋ ಆರೋಪಿಗಳು.
ಬ್ರಾಹ್ಮಣ ಮಹಿಳೆಯ ಮೇಲೆ ಪಟ್ಟಭದ್ರ ಹಿತಾಸಕ್ತಿಗಳಿಂದ ದೌರ್ಜನ್ಯ ಮನೆಯಲ್ಲಿದ್ದ ಮನೆಸಾಮಾಗ್ರಿಗಳನ್ನ ಹೊರಎಸೆದು, ಮಹಿಳೆ ಮೇಲೆ ಹಲ್ಲೆ.
ಹಲ್ಲೆಯ ವಿಡಿಯೋ ಮಾಡುತ್ತಿದ್ದ ಮೊಮ್ಮಗಳ ಮೇಲೂ ಗುಂಪಿನಿಂದ ಹಲ್ಲೆ ನಾಗರಾಜು, ರಂಗನಾಥ, ರಂಗರಾಮಯ್ಯರಿಂದ ಬ್ರಾಹ್ಮಣ ಕುಟುಂಬಕ್ಕೆ ಬೆದರಿಕೆ.
ಅವಾಚ್ಯಶಬ್ಧಗಳಿಂದ ನಿಂದಿಸಿ, ಪ್ರಾಣ ತೆಗೆಯುವುದಾಗಿ ಬೆದರಿಕೆ ಮನೆಯನ್ನ ಸಂಪೂರ್ಣ ಜಖಂಗೊಳಿಸಿರೋ ದುರುಳರು..!
ನೊಂದಿರುವ ಪುಟ್ಟಲಕ್ಷ್ಮಮ್ಮರಿಂದ ಗುಬ್ಬಿ ಠಾಣೆಯಲ್ಲಿ ದೂರು ಆರೋಪಿಗಳಿಗೆ ಕುಮ್ಮಕ್ಕು ಕೊಡುತ್ತಿರುವ ಸ್ಥಳೀಯ ಪಿಡಿಒ ಚಂದ್ರಶೇಖರ್ ಈಗಾಗಲೇ 9 ಮಂದಿ ವಿರುದ್ಧ ಗುಬ್ಬಿ ಠಾಣೆಯಲ್ಲಿ ಎಫ್‌ಐಆರ್ ದೂರು ದಾಖಲಾಗಿದ್ರೂ ಇನ್ನೂ ಆರೋಪಿಗಳನ್ನ ಬಂಧಿಸದ ಪೊಲೀಸರು.
ಇದೇನಾ ಮಹಿಳೆಯರಿಗೆ ಪೊಲೀಸರು ನೀಡುವ ರಕ್ಷಣೆ.?
ಸ್ಥಳೀಯ ಶಾಸಕ ಹೆಸರೇಳಿ ಧಮ್ಕಿ ಹಾಕುತ್ತಿರುವ ಆರೋಪಿಗಳು, ಆರೋಪಿಗಳಿಗೆ ಸ್ಥಳೀಯ ಶಾಸಕರ ಶ್ರೀರಕ್ಷೆ ಇದೆಯಾ.?
ಸಿದ್ದರಾಮಯ್ಯ ಸರ್ಕಾರ ಇರೋವರೆಗೂ ನಮ್ಮನ್ನ ಏನೂ ಮಾಡಕ್ಕಾಗಲ್ಲ ನೊಂದ ಕುಟುಂಬಸ್ಥರಿಗೆ ಆರೋಪಿಗಳಿಂದ ಬೆದರಿಕೆ.
ಆರೋಪಿಗಳ ವಿರುದ್ಧ ಬಿಎನ್‌ಎಸ್ 115(2), 118(2) ಗಾಯಗೊಳಿಸುವುದು 189(1), 190, 324 (4) ಗುಂಪು ಸೇರಿ ದಾಳಿ ಮಾಡುವುದು
3244(5), 329 (4) ಅತಿಕ್ರಮಣ ಪ್ರವೇಶ ಅಡಿ ಕೇಸ್ ದಾಖಲು ಬಿಎನ್‌ಎಸ್ 74 ಅಡಿ ಕೇಸ್ ದಾಖಲಿಸದೆ ಇರುವುದೇಕೆ.?
