• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಯುಟಿಐ  ನಿವಾರಿಸಲು ಮತ್ತು ಮುಂದಿನ ದಿನಗಳಲ್ಲಿ ಈ  ಸಮಸ್ಯೆ ಬರದಂತೆ ತಡೆಯಲು ಈ ಪದಾರ್ಥಗಳನ್ನು ಸೇವಿಸಿ.!

Rachita by Rachita
February 27, 2025
in Top Story, ಜೀವನದ ಶೈಲಿ
0
ಯುಟಿಐ  ನಿವಾರಿಸಲು ಮತ್ತು ಮುಂದಿನ ದಿನಗಳಲ್ಲಿ ಈ  ಸಮಸ್ಯೆ ಬರದಂತೆ ತಡೆಯಲು ಈ ಪದಾರ್ಥಗಳನ್ನು ಸೇವಿಸಿ.!
Share on WhatsAppShare on FacebookShare on Telegram

ಯುರಿನ್ ಇನ್ಫೆಕ್ಷನ್ ಅನ್ನುವುದು ಹೆಚ್ಚು ಜನಕ್ಕೆ ಕಾಡುವಂತ ಒಂದು ಕಾಮನ್ ಸಮಸ್ಯೆಯಾಗಿದೆ ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಒಂದಲ್ಲ ಎರಡಲ್ಲ ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಸಾಮಾನ್ಯವಾಗಿ ಕಂಡುಬರುವುದಂದ್ರೆ ಒಂದು ಉರಿಮೂತ್ರದ ಸಮಸ್ಯೆ,ಹಾಗೂ ಕೆಲವು ಭಾರಿ ಪಬ್ಲಿಕ್ ಟಾಯ್ಲೆಟ್ ಬಳಸುವುದರಿಂದ,ನಾವು ಸೇವಿಸುವ ಆಹಾರದಿಂದಲು ಯೂರಿನ್ ಇನ್ಫೆಕ್ಷನ್ ಆಗುವಂತಃ ಚಾನ್ಸಸ್ ಹೆಚ್ಚಿರುತ್ತದೆ..ಈ ನೋವುಂಟುಮಾಡಬಹುದು ಉರಿ ಹೆಚ್ಚಿರುತ್ತದೆ ಹಾಗೂ ತುಂಬಾನೆ ಕಿರಿ ಕಿರಿಯಾಗುತ್ತದೆ.. ಯುಟಿಐ ಲಕ್ಷಣಗಳನ್ನು ನಿವಾರಿಸಲು ಮತ್ತು ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಬರದಂತೆ ತಡೆಯಲು ಸಹಾಯ ಮಾಡುವ ಕೆಲವು ಆಹಾರಗಳು ಇಲ್ಲಿವೆ

ADVERTISEMENT

ಕ್ರ್ಯಾನ್‌ಬೆರಿಗಳು

ಕ್ರ್ಯಾನ್‌ಬೆರಿಗಳು ಪ್ರೊಆಂಥೋಸಯಾನಿಡಿನ್‌ಗಳನ್ನು ಹೊಂದಿರುತ್ತವೆ, ಇದು ಮೂತ್ರಕೋಶ ಮತ್ತು ಮೂತ್ರನಾಳದ ಗೋಡೆಗಳಿಗೆ ಬ್ಯಾಕ್ಟೀರಿಯಾಗಳು ಅಂಟಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ.ಹಾಗಾಗಿ ಆಗಾಗ ಕ್ರ್ಯಾನ್‌ಬೆರಿಗಳನ್ನು ತಿನ್ನುವುದು ಉತ್ತಮ.

ಅನಾನಸ್

ಅನಾನಸ್‌ನಲ್ಲಿ ಬ್ರೋಮೆಲಿನ್ ಎಂಬ ಕಿಣ್ವವಿದ್ದು, ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಯುಟಿಐ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಸೊಪ್ಪು

ಪಾಲಕ್, ಕೇಲ್ ಮತ್ತು ಕೊಲ್ಲಾರ್ಡ್ ಗ್ರೀನ್ಸ್‌ನಂತಹ ಎಲೆಗಳ ಸೊಪ್ಪುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಯುಟಿಐಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಸಿಹಿ ಗೆಣಸು

ಸಿಹಿ ಗೆಣಸಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು, ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಯುಟಿಐಗಳನ್ನು ಕಡಿಮೆ ಮಾಡಲು ಸಹಾಯಕಾರಿ.!

Tags: 10 healthy habits12 healthy habitsbrain healthdeath magiceternal healthfoot healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಯಾರ ಮಾತನ್ನ ಯಾರು ನಿಲ್ಲಿಸಲು ಆಗಲ್ಲ – ಸದ್ಗುರು ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಡಿಕೆಶಿ ರೆಸ್ಪಾನ್ಸ್ ! 

Next Post

ಸತೀಶ್ ಜಾರಕಿಹೊಳಿ ನಿವಾಸಕ್ಕೆ ಡಿಕೆ ಸುರೇಶ್ ವಿಸಿಟ್ – ಕುತೂಹಲ ಮೂಡೊಸಿದ ಉಭಯ ನಾಯಕರ ಭೇಟಿ !

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post
ಸತೀಶ್ ಜಾರಕಿಹೊಳಿ ನಿವಾಸಕ್ಕೆ ಡಿಕೆ ಸುರೇಶ್ ವಿಸಿಟ್ – ಕುತೂಹಲ ಮೂಡೊಸಿದ ಉಭಯ ನಾಯಕರ ಭೇಟಿ !

ಸತೀಶ್ ಜಾರಕಿಹೊಳಿ ನಿವಾಸಕ್ಕೆ ಡಿಕೆ ಸುರೇಶ್ ವಿಸಿಟ್ - ಕುತೂಹಲ ಮೂಡೊಸಿದ ಉಭಯ ನಾಯಕರ ಭೇಟಿ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada