• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ : ಯಾರಿಗೆ ಯಾವ ಕ್ಷೇತ್ರ..? First list of Congress Candidates Released

Any Mind by Any Mind
March 17, 2023
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ : ಯಾರಿಗೆ ಯಾವ ಕ್ಷೇತ್ರ..? First list of Congress Candidates Released
Share on WhatsAppShare on FacebookShare on Telegram

ನವದೆಹಲಿ : ಮಾ.17: ಕೊನೆಗೂ ಕಾಂಗ್ರೆಸ್ ಪಕ್ಷ ಟಿಕೆಟ್ ಘೋಷಿಸಿದ್ದು ಚುನಾವಣಾ ಅಖಾಡಕ್ಕೆ ಬಿರುಸಿನ ಎಂಟ್ರಿ ಕೊಟ್ಟಿದೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ನ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗೆದ್ದಿರುವ ಕ್ಷೇತ್ರ ಹಿಡಿತದಲ್ಲಿ ಇಟ್ಟುಕೊಳ್ಳುವ ಜೊತೆಗೆ ಗೆಲ್ಲದೆ ಇರುವ ಕ್ಷೇತ್ರಕ್ಕೂ ಗಾಳ ಹಾಕುವುದೆ ಕಾಂಗ್ರೆಸ್ ನ ಮುಖ್ಯ ಗುರಿ. ಹೀಗಾಗಿ ಈ ಮೊದಲೆ ಗೆಲ್ಲೋ ಅಭ್ಯರ್ಥಿ ಹುಡುಗಾಟಕ್ಕಾಗಿ 8 ರಿಂದ 10 ರೌಂಡ್ ಸರ್ವೆ ನಡೆಸಿತ್ತು. ಇದರ ಜೊತೆಗೆ ಸ್ಕ್ರೀನಿಂಗ್ ಕಮಿಟಿ ಸರ್ವೆ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಯಾರು ಯಾವ ಕ್ಷೇತ್ರದಲ್ಲಿ ನಿಂತರೆ ಕ್ಷೇತ್ರ ಖಚಿತ ಎಂಬ ಮಾಹಿತಿಯ ವರದಿ ಹೊತ್ತು ದೆಹಲಿಗೆ ತೆರಳಿದ್ದರು. ಹಿರಿಯ ನಾಯಕರೊಂದಿದೆಗೆ ಚರ್ಚಿಸಿ ಕೊನೆಗೂ ಮೊದಲ ಹಂತದ ಟಿಕೆಟ್ ಫೈನಲ್ ಮಾಡಿದ್ದಾರೆ.

ADVERTISEMENT

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ : ಯಾರಿಗೆ ಯಾವ ಕ್ಷೇತ್ರ..?

1.ಬಿಟಿಎಂ ಲೇಔಟ್ – ರಾಮಲಿಂಗಾರೆಡ್ಡಿ
2.ಜಯನಗರ – ಸೌಮ್ಯಾರೆಡ್ಡಿ
3.ಬ್ಯಾಟರಾಯನಪುರ – ಕಷ್ಣಬೈರೇಗೌಡ
4.ಗಾಂಧಿನಗರ -ದಿನೇಶ್ ಗುಂಡೂರಾವ್

  1. ಹೆಬ್ಬಾಳ -ಬೈರತಿ ಸುರೇಶ್
    6.ಶಿವಾಜಿನಗರ -ರಿಜ್ವಾನ್ ಅರ್ಷದ್
    7.ಶಾಂತಿನಗರ -ಎನ್.ಎ ಹ್ಯಾರೀಸ್

8.ಸರ್ವಜ್ಞ ನಗರ – ಕೆ.ಜೆ.ಜಾರ್ಜ್
9.ಚಾಮರಾಜಪೇಟೆ -ಜಮೀರ್ ಅಹ್ಮದ್ ಖಾನ್
10.ಪುಲಿಕೇಶಿನಗರ – ಅಖಂಡ ಶ್ರೀನಿವಾಸ್ ಮೂರ್ತಿ

  1. ಹೊಸಕೋಟೆ -ಶರತ್ ಬಚ್ಚೇಗೌಡ
  2. ಆನೇಕಲ್ – ಶಿವಣ್ಣ
  3. ಕನಕಪುರ -ಡಿ.ಕೆ.ಶಿವಕುಮಾರ್
  4. ಹುಣಸೂರು -ಹೆಚ್.ಸಿ.ಮಹದೇವಪ್ಪ
  5. ವರುಣ – ಯತೀಂದ್ರ ಸಿದ್ದರಾಮಯ್ಯ
  6. ಕೋಲಾರ – ಸಿದ್ದರಾಮಯ್ಯ
  7. ಚಾಮರಾಜನಗರ -ಪುಟ್ಟರಂಗ ಶೆಟ್ಟಿ
  8. ಹನೂರು – ಆರ.ನರೇಂದ್ರ
  9. ಕೊರಟಗೆರೆ – ಜಿ.ಪರಮೇಶ್ವರ್
  10. ಕುಣಿಗಲ್ -ಡಾ.ರಂಗನಾಥ್
  11. ಹರಿಹರ – ರಾಮಪ್ಪ ಎಸ್
  12. ಚಳ್ಳಕೆರೆ – ಟಿ.ರಘುಮೂರ್ತಿ
  13. ಕಂಪ್ಲಿ- ಗಣೇಶ್
  14. ಸಂಡೂರು – ತುಕಾರಾಂ
  15. ಹಗರಿಬೊಮ್ಮನಹಳ್ಳಿ – ಭೀಮಾನಾಯ್ಕ್
  16. ಹುಬ್ಬಳ್ಳಿ- ಧಾರವಾಡ ಪೂರ್ವ – ಪ್ರಸಾದ್ ಅಬ್ಬಯ್ಯ
  17. ಚಿತ್ತಾಪುರ – ಪ್ರಿಯಾಂಗ್ ಖರ್ಗೆ
  18. ಜೇವರ್ಗಿ -ಅಜಯ್ ಸಿಂಗ್
  19. ಮಸ್ಕಿ -ಬಸನಗೌಡ ತುರುವೀಹಾಳ
  20. ರಾಯಚೂರು ಗ್ರಾಮೀಣ – ಬಸನಗೌಡ ದದ್ದಲ್
  21. ಯಮಕನಮರಡಿ – ಸತೀಶ್ ಜಾರಕಿಹೊಳಿ
  22. ಹೆಚ್.ಡಿ.ಕೋಟೆ – ಅನಿಲ್ ಚಿಕ್ಕಮಾದು
    33.ಕುಷ್ಟಗಿ – ಅಮರೇಗೌಡ ಬಯ್ಯಾಪುರ
  23. ಕೊಪ್ಪಳ – ರಾಘವೇಂದ್ರ ಹಿಟ್ನಾಳ್
  24. ಇಂಡಿ -ಯಶವಂತರಾಯಗೌಡ ಪಾಟೀಲ್
Tags: AICCBJPCongress Candidates ReleasedCongress PartyDKShivakumarKPCClistmallikarjunkarghesiddaramaiahಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

Uri Gowda, Nanje Gowda Will be Destroyed If They Make A Movie: ಉರಿಗೌಡ, ನಂಜೇಗೌಡ ಸಿನಿಮಾ ಮಾಡಿದರೆ ಸರ್ವನಾಶ ಆಗ್ತಾರೆ : ಸಚಿವ ಮುನಿರತ್ನ ವಿರುದ್ಧ ಹೆಚ್.ಡಿಕೆ ಆಕ್ರೋಶ

Next Post

ಕರ್ನಾಟಕದ ಬಿಜೆಪಿಯಲ್ಲಿ ಬ್ರಾಹ್ಮಣರ ಆಟಾಟೋಪ : ಮೂಲೆಗುಂಪಾದ ಲಿಂಗಾಯತರು : B.S.YEDIYURAPPA v/s B.L SANTHOSH

Related Posts

ಖಮೇನಿ ಹತ್ಯೆ ಖಂಡಿಸಿದ ಭಾರತ : ಇರಾನ್‌ ರಾಯಬಾರಿ ಕಚೇರಿ ಬುಕ್‌ನಲ್ಲಿ ವಿಕ್ರಂ ಮಿಸ್ರಿ ಬರೆದಿದ್ದೇನು..?
Top Story

ಖಮೇನಿ ಹತ್ಯೆ ಖಂಡಿಸಿದ ಭಾರತ : ಇರಾನ್‌ ರಾಯಬಾರಿ ಕಚೇರಿ ಬುಕ್‌ನಲ್ಲಿ ವಿಕ್ರಂ ಮಿಸ್ರಿ ಬರೆದಿದ್ದೇನು..?

by ಪ್ರತಿಧ್ವನಿ
March 5, 2026
0

ನವದೆಹಲಿ : ಇರಾನ್‌ ಸರ್ವೋಚ್ಚ ನಾಯಕನಾಗಿದ್ದ ಆಯತೊಲ್ಲಾ ಅಲಿ ಖಮೇನಿಯ ಹತ್ಯೆಯನ್ನು ಭಾರತ ಖಂಡಿಸಿದೆ. ಕಳೆದ ಐದು ದಿನಗಳಿಂದಲೂ ಈ ವಿಚಾರ ಸಾಕಷ್ಟು ಚರ್ಚೆಯಲ್ಲಿತ್ತು. ವಿಪಕ್ಷಗಳು ಖಮೇನಿ...

Read moreDetails
ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್

March 5, 2026
ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

March 5, 2026
ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

March 5, 2026
ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

March 4, 2026
Next Post
ಕರ್ನಾಟಕದ ಬಿಜೆಪಿಯಲ್ಲಿ ಬ್ರಾಹ್ಮಣರ ಆಟಾಟೋಪ : ಮೂಲೆಗುಂಪಾದ ಲಿಂಗಾಯತರು : B.S.YEDIYURAPPA v/s B.L SANTHOSH

ಕರ್ನಾಟಕದ ಬಿಜೆಪಿಯಲ್ಲಿ ಬ್ರಾಹ್ಮಣರ ಆಟಾಟೋಪ : ಮೂಲೆಗುಂಪಾದ ಲಿಂಗಾಯತರು : B.S.YEDIYURAPPA v/s B.L SANTHOSH

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!