ರಿಯಾಲಿಟಿ ಶೋ (Reality show) ಗಳಲ್ಲಿ ಮಿಂಚುತ್ತಿರುವ ನಟ ಹುಲಿ ಕಾರ್ತಿಕ್ (Huli karthik) ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಜಾತಿ ನಿಂದನೆ ಆರೋಪದಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಖಾಸಗಿ ಚಾನಲ್ ನ ಅನುಬಂಧ ಅವಾರ್ಡ್ (Anubandha awards) ಕಾರ್ಯಕ್ರಮದಲ್ಲಿ ಅರು ನೀಡಿದ ಹೇಳಿಕೆ ಈಗ ಮುಳುವಾಗಿದೆ.

ಹುಲಿ ಕಾರ್ತಿಕ್ ಅವರ ಯಾವುದೋ ರೋಡಲ್ಲಿ ಬಿದ್ದಿರುವ ವಡ್ಡನ ತರ ಇದ್ಯಾ ಎಂಬ ಹೇಳಿಕೆಯನ್ನ ನೀಡಿದ್ರು, ಈ ಪದ ಬಳಕೆ ಬೋವಿ ಜನಾಂಗಕ್ಕೆ ನೋವುಂಟು ಮಾಡಿದ್ದು,ಘಟನೆ ಸಂಬಂಧ ಲೋಕೇಶ್ ಎಂಬುವವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನಟ ಹುಲಿ ಕಾರ್ತಿಕ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.






