ಟ್ರಾವಲ್ ಮಾಡುವುದು ಹೋಸ ಜಾಗವನ್ನು ಎಕ್ಸ್ಪ್ಲೋರ್ ಮಾಡುವುದು ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲಾ.. ಪ್ರತಿಯೊಬ್ಬರು ಕೂಡಾ ಇಷ್ಟ ಪಡ್ತಾರೆ.. ಆದರೆ ಕಲವರು ಮಾತ್ರ ಟ್ರಾವಲ್ ,ಟ್ರಿಪ್ ಅಂದ್ರೆ ಭಯ ಪಡುತ್ತಾರೆ, ಅದಕ್ಕೆ ಮುಖ್ಯ ಕಾರಣ ಪ್ರಾಯಾಣ ಸುಸ್ತು ಹಾಗೂ ವಾಂತಿಯಾಗುವಂತದ್ದು..ಬಸ್ಸು,ಕಾರು,ಹೀಗೆ ಯಾವುದರಲ್ಲಿ ಹೋದ್ರು ಹೆಚ್ಚು ಜನ ವಾಮಿಟ್ ಮಾಡ್ತಾರೆ..ಹಾಗಿದ್ರೆ ವಾಮಿಟ್ನ ತಪ್ಪಿಸಿ ಪ್ರಯಾಣವನ್ನು ಹೇಗೆ ಎಂಜಾಯ್ ಮಾಡಬಹುದು ಅನ್ನೊದರ ಟಿಪ್ಸ್ ಇಲ್ಲಿದೆ.

- ಪ್ರಾಯಣದ ಸಮಯದಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದು ಉತ್ತಮ ಇದು ವಾಂತಿಯನ್ನು ತಪ್ಪಿಸುತ್ತದೆ..ಹಾಗೂ ಬಸ್ ಅಥವ ಕಾರ್ನಲ್ಲಿ ಪ್ರಯಾಣಿಸುವಾಗ ನಿಂಬೆ ಹಣ್ಣನ್ನು ಇಟ್ಟುಕೊಂಡಿರಬೇಕು..ನಿಮಗೆ ವಾಕರಿಕೆ ಬಂದಾಗ ಅದರ ಸುವಾಸನೆಯನ್ನು ತೆಗೆದುಕೊಂಡಾಗ ವಾಕರಿಕೆ ಕಡಿಮೆಯಾಗುತ್ತದೆ..
- ಇನ್ನು ನೀವು ಟ್ರಾವಲ್ ಮಾಡುವಾಗಾ ಕಿಟಕಿ ಪಕ್ಕ ಕೂರುವುದು ಉತ್ತಮ..ಸ್ವಚ್ಚವಾದ ಗಾಳಿಯಿದ್ದರೆ ವಾಂತಿಯನ್ನು ತಡೆಯಬಹುದು..ಹಾಗೂ a/cಯನ್ನು ಬಳಸದಿದ್ದರೆ ಒಳ್ಳೆಯದು.
- ಕೆಲವರು ಟ್ರಾವಲ್ ಮಾಡುತ್ತಿವಿ ಎಂದು ಗೊತ್ತಾದ ತಕ್ಷಣ ಭಯದಿಂದ ಸರಿಯಾಗಿ ಊಟ ತಿಂಡಿಯನ್ನು ಸೇವಿಸುವುದಿಲ್ಲಾ..ಕಾಲಿ ಹೊಟ್ಟೆಯಲ್ಲಿದ್ರು ಕೂಡಾ ಸುಸ್ತಾಗುತ್ತದೆ ಹಾಗೂ ವಾಂತಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ..ಹಾಗಾಗಿ ಹೊಟ್ಟೆ ಬೇಕಾದಷ್ಟು ಆಹಾರ ಸೇವಿಸುವುದು ಉತ್ತಮ..ಯಾವ ಆಹಾರ ಟ್ರಾವಲಿಂಗ್ಗೆ ಉತ್ತಮ ಅನ್ನೊದನ್ನ ತಿಳಿದು ಸೇವಿಸಿ..
- ಮುಖ್ಯವಾಗಿ ಪ್ರಯಾಣದ ಸಮದಯಲ್ಲಿ ಎಣ್ಣೆಯ ಪದಾರ್ತಗಳನ್ನು ಸೇವಿಸದಿರಿ..ಅದರಲ್ಲು ಬಜ್ಜಿ ಬೋಂಡ ವಡೆ..ಇವೆಲ್ಲವು ವಾಕರಿಕೆಯನ್ನು ಹೆಚ್ಚು ಮಾಡುತ್ತದೆ..
- ಟ್ರಾವಲಿಂಗ್ ಸಂದರ್ಭದಲ್ಲಿ ಹೆಚ್ಚು ಕಾಫಿ ಟೀಯನ್ನು ಸೇವಿಸಬೇಡಿ ಬದಲಿಗೆ ಶುಂಠಿ ಕಷಾಯ ಒಳ್ಳೆಯದು..ಇದರಿಂದ ಡೈಜೆಶನ್ ಚನ್ನಾಗಿ ಆಗುತ್ತದೆ..
- ಹಾಗೂ ಪ್ರಾಯಣಿಕರು ಮುಂದಿನ ಸೀಟನ್ನಲ್ಲಿ ಕುಳಿತುಕೊಳ್ಳುವುದು ಒಳಿತು..ಇದರಿಂದ ವಾಮಿಂಟ್ ಹಾಗೂ ಸುಸ್ತು ಆಗುವುದಿಲ್ಲಾ..
- ಟ್ರಾವಲಿಂಗ್ ಟೈಮ್ನಲ್ಲಿ ಫೋನ್ ಅಥವ ಲ್ಯಾಪ್ಟಾಪ್ ನೋಡುವುದರಿಂದ ತಲೆಸುತ್ತು ಶುರುವಾಗುತ್ತದೆ.ಹಾಗೂ ವಾಮಿಟಿಂಗ್ ಆಗುವಂತ ಚಾನ್ಸ್ಸ್ ಹೆಚ್ಚಿರುತ್ತದೆ..