• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸುಳ್ಳು ಅತ್ಯಾಚಾರ ಆರೋಪದ ಬೆದರಿಕೆಗೆ ಹೆದರಿ ಜೀವ ಕಳೆದುಕೊಂಡ ಎಂಜಿನಿಯರ್

ಪ್ರತಿಧ್ವನಿ by ಪ್ರತಿಧ್ವನಿ
June 19, 2024
in Top Story, ವಿಶೇಷ, ಶೋಧ
0
ಸುಳ್ಳು ಅತ್ಯಾಚಾರ ಆರೋಪದ ಬೆದರಿಕೆಗೆ ಹೆದರಿ ಜೀವ ಕಳೆದುಕೊಂಡ ಎಂಜಿನಿಯರ್
Share on WhatsAppShare on FacebookShare on Telegram

ಲಕ್ನೋ, ತನ್ನ ನೆರೆಹೊರೆಯವರು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಇಂಜಿನಿಯರ ಒಬ್ಬ ತನ್ನ ಜೀವವನ್ನೆ ಕೊನೆಗೊಳಿಸಿರುವ ಘಟನೆ ಲಕ್ನೋದ ರಹೀಮಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ತಂದೆ ನೆರೆಹೊರೆಯವರ ವಿರುದ್ಧ ದೂರು ದಾಖಲಿಸಿದ್ದು, ಅವರ ಕಿರುಕುಳದಿಂದ ತನ್ನ ಮಗನನ್ನು ಆತ್ಮಹತ್ಯೆ ಮಾಡಿಕೊಳ್ಳಲು ನೆರೆಹೊರೆಯವರು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಎಂಟು ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ADVERTISEMENT

ಮೃತರನ್ನು ಪ್ರದೇಶದ ಗೋಸ್ವಾ ಗ್ರಾಮದ ವೈಭವ್ ಅವಸ್ತಿ (28) ಎಂದು ಗುರುತಿಸಲಾಗಿದ್ದು ಇವರು ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಎಂಜಿನಿಯರ್ ಆಗಿದ್ದರು. ಅವರ ತಂದೆ ಸಮೀರ್ ಬಾಬು ಅವರ ಪ್ರಕಾರ, ಅವರು ತಮ್ಮ ನೆರೆಹೊರೆಯವರಾದ ಸುನೀಲ್ ಅವಸ್ತಿ ಅವರೊಂದಿಗೆ ಹಳೆಯ ದ್ವೇಷವನ್ನು ಹೊಂದಿದ್ದರು. ಕಳೆದ ಭಾನುವಾರ ಸುನಿಲ್ ಮತ್ತು ಆತನ ಕುಟುಂಬ ಸದಸ್ಯರಾದ ಪಪ್ಪು, ಗಪ್ಪು, ಮನೋಜ್, ಅಟಲ್, ರಾಧಾ, ದೀಪಾಲಿ ಮತ್ತು ಗುಡ್ಡನ್ ಎಂಬುವರು ಹರಿತವಾದ ಆಯುಧಗಳನ್ನು ಹಿಡಿದು ಮೃತರ ಮನೆಗೆ ನುಗ್ಗಿದ್ದರು.

ಆರೋಪಿಗಳು ನಮ್ಮನ್ನು ನಿಂದಿಸಿದ್ದಾರೆ ಮತ್ತು ಮನೆಯ ಮೇಲೆ ಕಲ್ಲು ತೂರಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ತಮ್ಮ ಮನೆಯ ಮೇಲೆ ಧಾಳಿ ನಡೆಸಿ ಅವರ ಮೇಲೆ ಹಲ್ಲೆ ನಡೆಸಿದ್ದನ್ನು ವಿರೋಧಿಸಿ ಅವರ ಪುತ್ರ ವೈಭವ್ ವಿರೋಧಿಸಿದ್ದರು ಎನ್ನಲಾಗಿದೆ. “ಆರೋಪಿಗಳು ವೈಭವ್ ಮೇಲೆ ದಾಳಿ ಮಾಡಿದರು, ಆಗ ವೈಭವ್‌ ಸ್ಥಳದಿಂದ ಓಡಿಹೋದರು ಆದರೆ ಧಾಳಿಕೋರರು ಅವರ ಬೆನ್ನಟ್ಟಿದರು. ಹೇಗೋ ನನ್ನ ಮಗ ಮತ್ತೊಬ್ಬರ ಮನೆಗೆ ನುಗ್ಗಿ ಪ್ರಾಣ ಉಳಿಸಿಕೊಂಡ’ ಎಂದು ಸಮೀರ್ ಹೇಳಿದರು. ಇಡೀ ಕುಟುಂಬ ಸೋಮವಾರ ತೋಟಕ್ಕೆ ಹೋಗಿತ್ತು ,ಮನೆಯಲ್ಲಿ ವೈಭವ್ ಒಬ್ಬರೇ ಇದ್ದರು. ನಾನು ಮನೆಗೆ ತಲುಪಿದಾಗ, ಕೋಣೆಯಲ್ಲಿ ಫ್ಯಾನ್‌ನ ಕೊಕ್ಕೆಗೆ ಹಗ್ಗದಿಂದ ವೈಭವ್‌ನ ಶವ ನೇತಾಡುತ್ತಿರುವುದು ಕಂಡು ಆಘಾತವಾಯಿತು, ”ಎಂದು ಅವರು ಹೇಳಿದರು.

ಗ್ರಾಮದ ಮುಖಂಡರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ರಹೀಮಾಬಾದ್‌ನ ಠಾಣಾಧಿಕಾರಿ ಅನುಭವ್‌ ಸಿಂಗ್‌ ತಿಳಿಸಿದ್ದಾರೆ.

Silhouette of depressed man sitting in the private room
Previous Post

ಪವಿತ್ರ ಗೌಡ ಸೇರಿ 4 ಆರೋಪಿಗಳನ್ನು ಆಸ್ಪತ್ರೆಗೆ ಕರೆದೊಯ್ದು ಪೊಲೀಸರು

Next Post

ವೈಎಸ್‌ಆರ್‌ ಕಾಂಗ್ರೆಸ್‌ ಸಂಸದನ ಪುತ್ರಿ ಕಾರು ಹರಿದು ಮಲಗಿದ್ದ ಕಾರ್ಮಿಕ ಸಾವು

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

April 30, 2026
Next Post
ವೈಎಸ್‌ಆರ್‌ ಕಾಂಗ್ರೆಸ್‌ ಸಂಸದನ ಪುತ್ರಿ ಕಾರು ಹರಿದು ಮಲಗಿದ್ದ ಕಾರ್ಮಿಕ ಸಾವು

ವೈಎಸ್‌ಆರ್‌ ಕಾಂಗ್ರೆಸ್‌ ಸಂಸದನ ಪುತ್ರಿ ಕಾರು ಹರಿದು ಮಲಗಿದ್ದ ಕಾರ್ಮಿಕ ಸಾವು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada