• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕಾಂಗ್ರೆಸ್​ನಲ್ಲಿ ನಕಲಿ ಗಾಂಧಿಗಳು.. ಚೈಲ್ಡಿಸ್​ ಬುದ್ಧಿ.. ಸಚಿವರ ಟೀಕೆ..

ಕೃಷ್ಣ ಮಣಿ by ಕೃಷ್ಣ ಮಣಿ
January 20, 2025
in Top Story, ಕರ್ನಾಟಕ, ರಾಜಕೀಯ
0
ಕಾಂಗ್ರೆಸ್​ನಲ್ಲಿ ನಕಲಿ ಗಾಂಧಿಗಳು.. ಚೈಲ್ಡಿಸ್​ ಬುದ್ಧಿ.. ಸಚಿವರ ಟೀಕೆ..
Share on WhatsAppShare on FacebookShare on Telegram

ADVERTISEMENT

ಧಾರವಾಡ : ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ‌ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಹಲವರು ನಮ್ಮ ಪಕ್ಷದ ಬಗ್ಗೆ ಸಾಕಷ್ಟು ಮಾತಾಡಿದ್ದಾರೆ. ರಾಜ್ಯದಲ್ಲಿ ಅವರೇ ಅಧಿಕಾರದಲ್ಲಿ ಇದ್ದಾರೆ. ಅವರ ಬಡಿಡಾಟದಿಂದ ರಾಜ್ಯದ ಆಡಳಿತದ ಮೇಲೆ ಪರಿಣಾಮ ಬಿರುತ್ತಿದೆ. ಇದು ಅವರ ಮನೆ ಕೆಲಸ ಅಲ್ಲಾ, ಅವರು ತಮ್ಮ ಪಕ್ಷದ ಬಗ್ಗೆ ಏಕೆ ಮಾತಾಡ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ನೀವು ಮಾತಾಡಿದ್ದಕ್ಕೆ ನಾವು ಕೂಡಾ ನಿಮ್ಮ ಪಕ್ಷದ ಬಗ್ಗೆ ಮಾತಾಡಿದ್ದು ಎಂದಿರುವ ಜೋಷಿ, ಸಚಿವ ಸಂತೋಷ ಲಾಡ್ ಅವರು ಸ್ವಾಮೀತ್ವದ ಬಗ್ಗೆ ಮಾತಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಚಿಲ್ಲರೆ ರಾಜಕಾರಣ ಮಾಡುತ್ತಿದೆ.
ಸ್ವಾಮೀತ್ವ ಭಾರತ ಸರ್ಕಾರದ ಯೋಜನೆ ಆರಂಭ ಮಾಡಿದ್ದೇ ನಾವು ಎಂದಿದ್ದಾರೆ.

ದೇಶದಲ್ಲಿ 60 ವರ್ಷದ ಆಡಳಿತ ಮಾಡಿದ್ದರು, ಸ್ವಾಮೀತ್ವ ಯೋಜನೆ ಎಂದರೆ ರಸ್ತೆ ಬದಿ‌ ವ್ಯಾಪಾರ ಮಾಡುವವರ, ಹಳ್ಳಿಯಲ್ಲಿ ರೈತರ ಜಾಗ ಬಿಟ್ಟು ಉಳಿದಿದ್ದಕ್ಕೆ ಗುರುತು ಕೊಡುವ ಯೋಜನೆ ಇದು. ಇದಾಗಿದ್ದೇ‌ ಮೋದಿ ಕಾಲದಲ್ಲಿ, ಇವರು ಮೋದಿ ಪೋಟೊ ಹಾಕಲ್ಲಾ, ಅವರ ಹೆಸರು ಹೇಳಲ್ಲ, ನಮಗೂ ಹೇಳಲ್ಲ. ಅಧಿಕಾರಿಗಳು ಸಹಿತ ಹೇಗೆ ವರ್ತನೆ ಮಾಡುತ್ತಾರೆ ಎನ್ನುವುದು‌ ಗೊತ್ತಾಗುತ್ತದೆ ಎಂದು ಕಿಡಿ ಕಾರಿದ್ದಾರೆ.

Lawyer Jagadish : ಲೋ ಪೊಲೀಸ್ ಸ್ಟೇಷನ್ ನಲ್ಲಿ ಕಾಮುಕರೇ ಇದಿರ ಲೋ #pratidhvani

ಗಾಂಧಿ ಭಾರತ ಕಾರ್ಯಕ್ರಮ ವಿಚಾರವಾಗಿ ಮಾತನಾಡಿ ಇವರು ಕೇಜ್ರಿವಾಲ್ ಅವರಿಗೆ ಮಾತಾಡಲಿಕ್ಕೆ ಕೊಡಲಿಲ್ಲ. ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ವಿಸರ್ಜನೆ ಮಾಡಲು‌ ಹೇಳಿದರು. ಅವರು ಹೇಳಿದಂತ ಕಾಂಗ್ರೆಸ್ ಪಕ್ಷನೇ ಇವತ್ತು ಅಸ್ತಿತ್ವಕ್ಕೆ ಇಲ್ಲ. ಈ ಕಾಂಗ್ರೆಸ್ ಪಕ್ಷದ್ದು ಎ ಟು ಜಡ್ ವರೆಗೆ ಮುಗಿದು ಹೋಗಿದೆ ಕಥೆ. ಇದು ಒರಿಜಿನಲ್ ಕಾಂಗ್ರೆಸ್ ಅಲ್ಲಾ, ಡುಪ್ಲಿಕೆಟ್ ಕಾಂಗ್ರೆಸ್. ನಕಲಿ‌ ಕಾಂಗ್ರೆಸ್ಸಿನ ನಕಲಿ ಗಾಂಧಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಮಾವೇಶ ಇದು. ಅದಕ್ಕೆ‌ ಸರ್ಕಾರದ ದುಡ್ಡನ್ನ ಪೋಲು ಮಾಡುತ್ತಾರೆ. ನಮ್ಮಲ್ಲಿ ಯಾರದೋ ದುಡ್ಡು ಎಲ್ಲಮ್ಮ ಜಾತ್ರೆ ಅಂತಾ ಗಾದೆ ಮಾತಿದೆ. ಸರ್ಕಾರದ ದುಡ್ಡಲ್ಲಿ‌ ಜಾತ್ರೆ ಮಾಡುತ್ತಾ ಹೊರಟಿದ್ದಾರೆ ಎಂದಿದ್ದಾರೆ.

ರಾಹುಲ್ ಗಾಂಧಿ, ಇಗೀನ ಕಾಂಗ್ರೆಸ್​ನವರು, ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಇವರು ದೇಶದಲ್ಲಿ ಅಸ್ತಿತ್ವದಲ್ಲೇ ಇಲ್ಲ. ಯಾವುದೋ ಎರಡು ರಾಜ್ಯದಲ್ಲಿ ಟುಕುಮುಕು‌ ಜೀವ ಇಟ್ಕೊಂಡು ಕುತಿದಾರೆ. ಈ ಡುಪ್ಲಿಕೆಟ್ ಕಾಂಗ್ರೆಸ್​ಗೆ ನಕಲಿ ಗಾಂಧಿಗಳನ್ನ ಕೊಟ್ಟು ಕಾರ್ಯಕ್ರಮ ಮಾಡುತ್ತಿದ್ದಾರೆ. ಮೊದಲು ಒಮ್ಮೆ ಕಾರ್ಯಕ್ರಮ ಮಾಡಿದ್ದರು, ದುರ್ದೈವದಿಂದ ಮನಮೋಹನ್​ ಸಿಂಗ್ ಅವರ ದೆಹಾಂತ್ಯ ಆಗಿ ಅದನ್ನ ಮುಂದಕ್ಕೆ ಹಾಕಿದ್ರು. ಮತ್ತೆ ಅಷ್ಟೆ ದುಡ್ಡನ್ನ ಖರ್ಚು ಮಾಡಿ ಕಾರ್ಯಕ್ರಮ ಮಾಡುತಿದ್ದಾರೆ. ದುಡ್ಡೇ‌ ಇಲ್ಲದ ಕಾರಣ ಹಲವು ಕಾರ್ಯಕ್ರಮ ನಿಂತಿವೆ ಎಂದು ಮಾಧ್ಯಮ ಒಂದು ವರದಿ ಮಾಡಿದೆ. ಆ ರೀತಿ ಸ್ಥಿತಿ ಇಟ್ಟುಕೊಂಡು ಹಣ ಪೋಲು ಮಾಡುತ್ತಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್​ನವರು ಇನ್ನೊಂದು ಹೇಳಿಕೆ ಕೊಟ್ಟಿದ್ದಾರೆ, ಇಡಿ ಇಷ್ಟು ಮುಟ್ಟುಗೊಲು ಹಾಕಿದೆ ಎಂದು ಹೇಳಿದೆೆ. ಅದಕ್ಕೆ ಇವರು ಸಾಮಾನ್ಯ ಹೇಳಿಕೆ ಅಂತಾರೆ. ಇಡಿ ಎಷ್ಟು ಮುಟ್ಟುಗೊಲು‌ ಹಾಕಿದೆ ಎಂದು ಎಲ್ಲ ಕಡೆ‌ ಹೇಳಿತ್ತಾ..? ಅವರ‌ ಪಕ್ಷ ಬಲಗೊಳ್ಳುತ್ತಿದೆ ಅಂತೆ, ಅದಕ್ಕೆ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ ಅಂತೆ. ಇವರು ಚೈಲ್ಡಿಶ್ ಜನಾ ಇದಾರೆ, ಕಾಂಗ್ರೆಸ್​ನಲ್ಲಿ ಗಂಭೀರ ಇರುವ ಜನ ಇಲ್ಲ ಎಂದು ಹೇಳಿದ್ದಾರೆ.

Tags: BJPchild intelligence review of prime minister in indian parliamentCongress Partyconsequences of indianfirst woman pm of indiagandhiindira gandhi biography in hindiindira gandhi speech in hindiRahul Gandhirahul gandhi in childhoodsecularism in indiasnakes in the ganga- breaking india 2.0the hindu full newspaper full analysis in hindithe hindu newspaper analysis in hindithe hindu newspaper analysis today in hinditrue history of indiaಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

‘ಹೊರಗಡೆ ಪೂಜ್ಯ ತಂದೆ.. ಮನೆಯಲ್ಲಿ ಯಡಿಯೂರಪ್ಪ —————-’

Next Post

ಖೊ – ಖೊ ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ ವನಿತೆಯರ ತಂಡ ! ಕರ್ನಾಟಕದ ಯುವತಿಗೆ ಸಿಎಂ ಅಭಿನಂದನೆ

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಖೊ – ಖೊ ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ ವನಿತೆಯರ ತಂಡ ! ಕರ್ನಾಟಕದ ಯುವತಿಗೆ ಸಿಎಂ ಅಭಿನಂದನೆ

ಖೊ - ಖೊ ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ ವನಿತೆಯರ ತಂಡ ! ಕರ್ನಾಟಕದ ಯುವತಿಗೆ ಸಿಎಂ ಅಭಿನಂದನೆ

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada