• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚುನಾವಣೆ ರಾಜಕಾರಣದಿಂದ ರಮೇಶ್ ಕುಮಾರ್ ನಿವೃತ್ತಿ ?! ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸ್ಪೀಕರ್! 

Chetan by Chetan
December 15, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಚುನಾವಣೆ ರಾಜಕಾರಣದಿಂದ ರಮೇಶ್ ಕುಮಾರ್ ನಿವೃತ್ತಿ ?! ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸ್ಪೀಕರ್! 
Share on WhatsAppShare on FacebookShare on Telegram

ಚುನಾವಣೆಯ ಸೋಲಿನ ನಂತರ ಕೋಲಾರದಲ್ಲಿ (Kolar) ಮೊದಲ ಬಾರಿಗೆ ಮಾಜಿ ಸ್ಪೀಕರ್ ರಮೇಶ್‌ (Ramesh Kumar) ಕುಮಾರ್ ಭಾಷಣ ಮಾಡಿದ್ದಾರೆ. ಈ ವೇಳೆ ನನ್ನ ಸೋಲು ಜನರ ತೀರ್ಮಾನ. ಅವರ ತೀರ್ಮಾನ ಪ್ರಶ್ನೆ ಮಾಡುವುದಿಲ್ಲ ಎಂದಿದ್ದಾರೆ.

ADVERTISEMENT

ಇದೇ ವೇಳೆ ಪರೋಕ್ಷವಾಗಿ ರಮೇಶ್ ಕುಮಾರ್ ಚುನಾವಣೆ ರಾಜಕಾರಣದ ನಿವೃತ್ತಿ ಸುಳಿವು ನೀಡಿದಂತೆ ಮಾತನಾಡಿದ್ದಾರೆ. ಬುಜ ಕುಣಿಸಿಕೊಂಡು ಬಿಳಿ‌ಬಟ್ಟೆ ಹಾಕಿಕೊಂಡು ಬೆರಬೇಕಾದ್ರೆ ಮತ್ತೊಂದು ಚುನಾವಣೆ ನಿಲ್ಲುವ ಆಸೆ ಇದ್ರೆ ಆಗುತ್ತದೆ. ಜೀವನದಲ್ಲಿ ಸೋತುಬಿಟ್ಟೆ,ಚುನಾವಣೆಯಲ್ಲಿ ಸೋತಿದ್ದರೆ ನಾನು ಹೆದರುತ್ತಿರಲಿಲ್ಲ. ನಾಲ್ಕು ಸೋಲಿನ‌ಜೊತೆ ಇದು ಐದನೇದು ಎಂದುಕೊಳ್ಳುತ್ತಿದ್ದೆ, ಆದ್ರೆ ನಂಬಿಕೆ ದ್ರೋಹದಿಂದ ಬದುಕಿನಲ್ಲಿ‌ ಸೋತೆ ಎಂದಿದ್ದಾರೆ.

ನನ್ನ ಜೊತೆಯಲ್ಲಿ ಇದ್ದವರು, ನನ್ನ ಒಟ್ಟಿಗೆ ಕೆಲಸ‌ಮಾಡಿದವರು ನನಗೆ ಮೋಸ ಮಾಡಿದ್ರು.ವೋಟ್ ಕೌಂಟಿಂಗ್ ಆದ ಕೆಲ‌ದಿನಗಳ ನಂತರ‌ ಈ ವಿಚಾರ ಗೊತ್ತಾಯಿತು. ನನ್ನನ್ನು ಊಟಕ್ಕೆ ಕರೆದು ವಿಷ ಹಾಕಿದ್ರು.ಬುಜದ ಮೇಲೆ ಕೈ ಇಟ್ಟು ಬೆನ್ನಿಗೆ ತಿವಿಯೋರು ಇವರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಇನ್ನು ನನಗೆ  ಸಾರ್ವಜನಿಕ ವಾಗಿ ಕಾಣಿಸಿಕೊಳ್ಳುವ ಆಸೆ ಇಲ್ಲ. ಕೋಲಾರ‌ ಜಿಲ್ಲೆಯ ಅಭಿವೃದ್ಧಿ ಕುರಿತು ನನಗೆ ಸ್ವಪ್ನ ಗಳು ಬಿದ್ದಿದ್ದವು.೨೦೨೩ರ ಮೇ‌ ಇಪ್ಪತ್ತನಾಲ್ಕು ರಂದು ನಾನು ಮತ ಎಣಿಕೆ ಯಲ್ಲಿ ಸೋತಾಗ  ಅದು ದುಸ್ವಪ್ನಗಳು ಎಂದು ತಿಳಿಯಿತು.ಹಾಗಾಗಿ ನಾನು ಹೆಚ್ಚಾಗಿ ಎಲ್ಲಿಯೂ ಕಾಣುತ್ತಿಲ್ಲ,ನನಗೀಗ ಹೆಚ್ಚಿನ ವಯಸ್ಸು ಕೂಡ ಆಗಿದೆ.ಜನರು ಕೊಟ್ಟ ತೀರ್ಪು ಪ್ರಶ್ನೆ ಮಾಡುವ ಅಧಿಕಾರ ನಮಗಿರೋದಿಲ್ಲ ಎಂದು ಹೇಳಿದ್ದಾರೆ.

Tags: ಕೋಲಾರಮಾಜಿ ಸ್ಪೀಕರ್ರಮೇಶ್ ಕುಮಾರ್ರಾಜಕೀಯ ನಿವೃತ್ತಿ
Previous Post

ಗಮನ ಸೆಳೆದ ಡಾಲಿ ಮದುವೆ ಆಮಂತ್ರಣ ಪತ್ರಿಕೆ ! ಸಿಎಂ ಗೆ ಮೊದಲ ಕಾರ್ಡ್ ನೀಡಿದ ಧನಂಜಯ್ ! 

Next Post

ಡಾ||ಹೆಚ್ ಎಂ ಕೃಷ್ಣಮೂರ್ತಿ (ಜೇಡ್ರಳ್ಳಿ ಕೃಷ್ಣಪ್ಪ) ನೇತೃತ್ವದ ‘AKGTV’ ಗೆ ಒಂದು ವರ್ಷದ ಸಂಭ್ರಮ

Related Posts

ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ
Top Story

ಜಮೀರ್ ಪ್ರಕರಣದಲ್ಲಿ ರಾಜ್ಯಪಾಲರ ಮಹತ್ವದ ನಡೆ; ತಾಂತ್ರಿಕ ಲೋಪ ಉಲ್ಲೇಖಿಸಿ ಕಡತ ವಾಪಸ್

by ಪ್ರತಿಧ್ವನಿ
July 14, 2026
0

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಿಖೆ ಮುಂದುವರಿಸಲು ಹಾಗೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ...

Read moreDetails
ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

LPG ಗ್ರಾಹಕರಿಗೆ ಹೊಸ ನಿಯಮಗಳು ಜಾರಿ: ಸಿಲಿಂಡರ್ ಬುಕ್ಕಿಂಗ್‌ನಿಂದ ಕನೆಕ್ಷನ್ ರದ್ದತಿವರೆಗೆ ಮಹತ್ವದ ಬದಲಾವಣೆ

July 14, 2026
ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ನಾಡಗೀತೆಯಲ್ಲಿ ಮಹತ್ವದ ಬದಲಾವಣೆ?ಕುವೆಂಪು ನಾಡಗೀತೆಗೆ ಹೊಸ ರೂಪ? 

July 14, 2026
ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

July 14, 2026
AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?

AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?

July 14, 2026
Next Post

ಡಾ||ಹೆಚ್ ಎಂ ಕೃಷ್ಣಮೂರ್ತಿ (ಜೇಡ್ರಳ್ಳಿ ಕೃಷ್ಣಪ್ಪ) ನೇತೃತ್ವದ 'AKGTV' ಗೆ ಒಂದು ವರ್ಷದ ಸಂಭ್ರಮ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada